ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳಲು ಈ ತಂತ್ರಗಳನ್ನ ಮಾಡಿ ನಿಮ್ಮ ಹಣದ ಸಮಸ್ಯೆಗಳು ದೂರವಾಗುತ್ತದೆ.

645

ನಮಸ್ಕಾರ ಪ್ರಿಯ ಸ್ನೇಹಿತರೇ, ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳುಲು ಪ್ರತಿದಿನವೂ ಪ್ರತಿಯೊಬ್ಬರೂ ಕಷ್ಟಪಡುತ್ತಲೇ ಇರುತ್ತಾರೆ.  ನಾವು ಮಾಡುವ ಹಣಕಾಸಿನ ತಪ್ಪುಗಳಿಂದ ನನಗೆ ಹಣದ ಸಮಸ್ಯೆಗಳು ಎದುರಾಗಬಹುದು. ಸಾಲಗಳು ಹೆಚ್ಚಾಗುವ ಸಾಧ್ಯತೆ ಇದೆ. ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳಲು ನಾವು ಮನೆಯನ್ನ ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಮನೆಯನ್ನ ಗಲೀಜುಜಾಗಿ ಇಟ್ಟುಕೊಂಡರೆ ಅದು ಲಕ್ಷ್ಮಿ ದೇವಿಯು ನೆಲೆಸಲು ಸಾಧ್ಯವಿಲ್ಲ. ನಾವು ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವಲು ಸಾಧ್ಯವಾಗುತ್ತದೆ. ಮನೆಯ ಮೂಲೆ ಮೂಲೆಯಲ್ಲಿ ಜೇಡರ ಬಲೆ ಕಟ್ಟುವುದಕ್ಕೆ ಬಿಡಬಾರದು. ಇದು ದಾರಿದ್ರದ ಸಂಕೇತವಾಗಿದೆ. ಇದರಿಂದಾಗಿ ಮನೆಯನ್ನು ಯಾವಾಗಲೂ ಸ್ವಚ್ಛಗೊಳಿಸುತ್ತಾ ಇರಬೇಕು. ರಾತ್ರಿಯಲ್ಲಿ ಅಡುಗೆ ಮಾಡಿದಂತಹ ವಸ್ತುಗಳಾಗಿರಬಹುದು ಪಾತ್ರಗಳನ್ನ ರಾತ್ರಿಯ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

ಬೆಳಗ್ಗೆ ಸ್ವಚ್ಛಗೊಳಿಸುತ್ತೇನೆ ಎಂದರೆ ಲಕ್ಷ್ಮಿ ದೇವಿಯ ಕೋಪಿಸಿಕೊಂಡು ಮನೆಯಲ್ಲಿ ದಾರಿದ್ರೆ ಉಂಟಾಗುತ್ತದೆ. ನಾವು ದುಡ್ಡನ್ನ ಎಣಿಸುವಾಗ ತುಂಬಾ ಸ್ವಚ್ಛವಾಗಿ ಎಣಿಸಬೇಕೆ ಹೊರತು ಎಂಜಲನ್ನ ಬಳಸಿ ಎಣಿಸಬಾರದು ಇದರಿಂದ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಣವನ್ನ ಲಕ್ಷ್ಮಿ ದೇವಿಗೆ ಹೋಲಿಸಲಾಗುತ್ತದೆ. ಹಣ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ನಾವು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಕೆಲವೊಂದು ತಂತ್ರವನ್ನು ಮಾಡಿದರೆ ನಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಮುಸ್ಸಂಜೆ ಸಮಯದಲ್ಲಿ ಎಂದು ಸಹ ಕಸವನ್ನ ಗುಡಿಸಬಾರದು ಇದರಿಂದ ಮನೆಯಿಂದ ಲಕ್ಷ್ಮೀದೇವಿಯನ್ನ ಹೊರ ಹಾಕುತ್ತದೆ ಎಂಬುದನ್ನು ಸೂಚಿಸುತ್ತದೆ. ಪೊರಕೆಯನ್ನು ಎಂದು ಸಹ ಕಾಲಿನಲ್ಲಿ ತುಳಿಯಬಾರದು. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಪೊರಕೆಯನ್ನು ಕೂಡ ಲಕ್ಷ್ಮಿಯ ಸಂಕೇತ ಎಂದು ತಿಳಿಯಲಾಗಿದೆ. ಪೊರಕೆಯನ್ನ ದೇವರಿಗೆ ಹೋಲಿಸಿದರೆ ಅದನ್ನ ದೇವರು ರೂಪದಲ್ಲಿ ನೋಡಬೇಕು. ಪೊರಕೆಯನ್ನು ಎಂದು ಸಹ ನಿಲ್ಲಿಸಿಡಬಾರದು ಯಾರಿಗೂ ಕಾಣದಂತೆ ಇಡಬೇಕು.

ಲಕ್ಷ್ಮಿ ದೇವಿಯ ಆಕರ್ಷಣೆ ಮಾಡಲು ಕೆಲವೊಂದು ವಸ್ತುಗಳನ್ನು ಮನೆಯಲ್ಲಿಡಬೇಕು ಅವುಗಳೆಂದರೆ ಕವಡೆ, ಗೋಮಾತಿ ಚಕ್ರ, ಶಂಖ, ನವಿಲುಗರಿ, ಶ್ರೀಚಕ್ರ, ಲಕ್ಷ್ಮಿ ದೇವಿಯನ್ನು ಸಂಪೂರ್ಣವಾಗಿ ಆಕರ್ಷಣೆ ಮಾಡಲು ಸಾಧ್ಯವಾಗುತ್ತದೆ. ಹಣದ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗಬೇಕು ಎಂದರೆ ಮನೆಯಲ್ಲಿ ಶ್ರೀ ಚಕ್ರವನ್ನು ಇಟ್ಟು ಪ್ರತಿದಿನ ಪೂಜೆ ಮಾಡುತ್ತಾ ಬರಬೇಕು ಇದರಿಂದ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತದೆ. ಶ್ರೀ ಚಕ್ರ ಮತ್ತು ಲಕ್ಷ್ಮಿ ದೇವಿಯ ವಿಗ್ರಹಕ್ಕೆ ಪ್ರತಿ ಶುಕ್ರವಾರದಂದು ಕಮಲದ ಬೀಜ, ಮಲ್ಲಿಗೆ ಹೂವು, ಕಮಲದ ಹೂಗಳಿಂದ ಅರ್ಚನೆ ಮಾಡುವುದು ತುಂಬಾ ವಿಶೇಷ. ಶುಕ್ರವಾರದಂದು ಮಡಿ ಸ್ನಾನವನ್ನು ಮಾಡಿ ಅರಿಶಿಣ ಅಥವಾ ಬಿಳಿಯ ಬಣ್ಣದ ವಸ್ತ್ರವನ್ನ ಧರಿಸಿ ಉಪ್ಪಿನ ದೀಪವನ್ನು ಹಚ್ಚುವುದರಿಂದ ನಿಮ್ಮ ಸರ್ವ ಸಮಸ್ಯೆಗಳು ದೂರವಾಗುತ್ತದೆ, ಹಣಕಾಸಿನ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಿ ಪಡೆದುಕೊಳ್ಳಬಹುದು. ಶುಕ್ರವಾರದಂದು ಬಿಳಿ ವಸ್ತುಗಳನ್ನ ದಾನ ನೀಡುವುದರಿಂದ ತುಂಬಾ ಒಳ್ಳೆಯ ಫಲವು ದೊರೆಯುತ್ತದೆ. ಈ ರೀತಿ ತಂತ್ರಗಳನ್ನು ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here