ಒಂದೇ ದಿನದಲ್ಲಿ ನಿಮಗೆ ದೇವರ ಕೃಪೆ ಸಿಗಬೇಕು ಅಂದ್ರೆ ಏಕಾದಶಿ ದಿನ ಹೀಗೆ ಮಾಡಿರಿ

627

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿಂದೂ ಧರ್ಮ ಎಂದರೆ ಒಂದು ದಿವ್ಯ ಭಂಡಾರವಾಗಿದೆ ಅದರಲ್ಲಿ ಅನೇಕ ರೀತಿಯ ಸಾಂಪ್ರದಾಯ ಮತ್ತು ಸಂಸ್ಕೃತಿಯನ್ನ ಕಾಣಬಹುದಾಗಿದೆ. ಹಿಂದೂ ಧರ್ಮದಲ್ಲಿರುವ ಆಚರಣೆಯಷ್ಟು ಬೇರೆ ಯಾವುದೇ ಧರ್ಮದಲ್ಲೂ ಕೂಡ ಇಲ್ಲ. ಫ್ರೀ ಆಗಿ ಗುರುಜೀ ಸಲಹೆ ಪಡೆಯಿರಿ 9620569954 ಸ್ನೇಹಿತರೆ, ನಾವು ಮಾಡುವ ಒಂದೊಂದು ಕಾರ್ಯಗಳು ಕೂಡ ಅನೇಕ ರೀತಿಯ ಅರ್ಥವು ಒಳಗೊಂಡಿದೆ. ದೇವರ ವಿಚಾರಕ್ಕೆ ಬಂದರೆ ಅನೇಕ ರೀತಿಯ ಅಂಶವನ್ನು ಒಳಗೊಂಡಿರುತ್ತದೆ. ಪ್ರಾರ್ಥನೆ ಮತ್ತು ವ್ರತದಲ್ಲಿ ಯಾವುದು ಶ್ರೇಷ್ಠ ಎಂಬುದು ಕೆಲವೊಬ್ಬರ ಮನಸ್ಸಿನಲ್ಲಿ ಓಡುವ ಪ್ರಶ್ನೆಯಾಗಿದೆ, ಯಾವುದನ್ನು ಈ ಎರಡರಲ್ಲಿ ಮಾಡಿದರೆ ನಮಗೆ ಹೆಚ್ಚು  ಫಲ  ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ವರ್ಷ ಪೂರ್ತಿ ಮಾಡುವ ವ್ರತಗಳನ್ನ ಕಾಣಬಹುದು ಇಲ್ಲವೇ ಕೆಲವು ದಿನಗಳಲ್ಲಿ ಮಾಡುವ ವ್ರತವನ್ನು ಸಹ ಕಾಣಬಹುದಾಗಿದೆ. ಒಂದು ತಿಂಗಳಲ್ಲಿ ಮಾಡಿ ಮುಗಿಸುವಂತಹ ವ್ರತಗಳನ್ನ ಕಾಣಬಹುದಾಗಿದೆ.

ಏಕಾದಶಿ ಎಂಬುದು ಒಂದು ದಿನದ ವ್ರತವಾಗಿದೆ. ಬೇಡುವವನಿಗಿಂತ ಪೂಜಿಸುವವನು ತುಂಬಾ ಶ್ರೇಷ್ಠ ಎಂದು ಹೇಳುತ್ತಾರೆ. ಭಕ್ತಿಯಿಂದ ಪೂಜೆ ಮಾಡುವುದೇ ವ್ರತ ಎಂದು ಹೇಳುತ್ತಾರೆ. ವ್ರತ ಎಂದರೆ ದೇವರಿಗೆ ಅತ್ಯಂತ ಪ್ರಿಯವಾದದ್ದು. ದೇವರು ತುಂಬಾ ಕರುಣಾಮಯಿ ನಾವು ಯಾವುದೇ ಸಂದರ್ಭದಲ್ಲಿ ಬೇಡಿಕೊಂಡರೆ ನಮ್ಮ ಸರ್ವ ಸಮಸ್ಯೆಗಳನ್ನ ಕೂಡ ದೂರ ಮಾಡುತ್ತಾನೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯಿರಿ 9620569954 ಸ್ನೇಹಿತರೆ, ದೇವರನ್ನೇ ನಾವು ಎಷ್ಟೇ ಕಷ್ಟಗಳನ್ನ ಹೇಳಿಕೊಂಡಿದ್ದರು ಕೂಡ ನಮ್ಮ ಕಷ್ಟಗಳು ದೂರವಾಗುವುದಿಲ್ಲ. ನಮ್ಮ ಕಷ್ಟಗಳು ಸಂಪೂರ್ಣವಾಗಿ ದೂರವಾಗಬೇಕು ಎಂದರೆ ವ್ರತಗಳನ್ನ ಮಾಡಬೇಕು. ಅಪಮೃತ್ಯು,ಅನಾರೋಗ್ಯ ಅಥವಾ ಯಾವುದಾದರೂ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ದೂರವಾಗಬೇಕು ಎಂದರೆ ಸಮರ್ಪಕವಾದ ವ್ರತವನ್ನ ಮಾಡಬೇಕು. ತಿಂಗಳು ಪ್ರತಿ ತಿಂಗಳು ವರ್ಷಗಳು ಮಾಡುವ ವ್ರತಗಳನ್ನ ಕಾಣಬಹುದಾಗಿದೆ. ಆದರೆ ಪ್ರತಿದಿನ ಇಲ್ಲವೇ ವಾರಕ್ಕೆ ಒಮ್ಮೆ ಆದರೂ ಕೂಡ ವ್ರತವನ್ನು ಮಾಡಬೇಕು.

ಇದರಿಂದ ದೇವರ ಕೃಪೆ ಸಂಪೂರ್ಣವಾಗಿ ನಮಗೆ ದೊರೆಯುತ್ತದೆ. ಕೆಲವರು ವ್ರತವನ್ನ ಮಾಡಲು ಮುಂದಾಗುತ್ತಾರೆ. ಆದರೆ ಒಂದು ದಿನದ ವ್ರತಗಳು ಯಾವುದು ಎಂಬುದು ಅವರಿಗೆ ತಿಳಿದೆ ಇರುವುದಿಲ್ಲ. ಏಕದಶಿ ದಿನ ಮೌನರಥವನ್ನ ಮಾಡಬೇಕು. ಮತ್ತು ಸಂಕಲ್ಪವನ್ನ ಮಾಡುವುದು ತುಂಬಾ ಒಳಿತು. ಒಂದು ದಿನ ಮಾಡುವ ವ್ರತ ಎಂದರೆ ಸಾವಿರ ಸಲ ಗಾಯತ್ರಿ ಮಂತ್ರವನ್ನ ಪಠಿಸುವುದು. ಇದನ್ನು ಪ್ರತಿ ದಿನ ಪಾಲಿಸಿಕೊಂಡು ಬಂದರೆ ತುಂಬಾ ಒಳಿತಾಗುತ್ತದೆ. ಇದರಿಂದ ಸಕಲ ಐಶ್ವರ್ಯವೂ ಕೂಡ ಲಭ್ಯವಾಗುತ್ತದೆ. ಬೇಡಿ ಪಡೆದ ಸಹಾಯಕಿಂತಲೂ ತೃಪ್ತಿಪಡಿಸಿ ಮಾಡಿದ ಸಹಾಯವು ತುಂಬ ಉತ್ತಮ. ತೃಪ್ತಿಪಡಿಸುವ ಸ್ಥಾನವೇ ವ್ರತಗಳು ಎಂದು ಹೇಳಿದರೆ ತುಂಬಾ ಒಳಿತು. ಇದನ್ನ ನಿಯಮಾನಿಷ್ಟಗಳುಸಾರವಾಗಿ ಮಾಡಿದರೆ ದೇವರ ಸಂಪೂರ್ಣ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಪ್ರಾರ್ಥನೆಯು ಕೂಡ ಮುಖ್ಯ ಬೆಳಗ್ಗೆ ಮತ್ತು ಸಂಜೆ ದೇವರನ್ನ ಪ್ರಾರ್ಥನೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ವ್ರತಕ್ಕೆ ಶಕ್ತಿ ಇದೆ ಎಂದು ಹೇಳಬಹುದಾಗಿದೆ. ಪ್ರಾರ್ಥನೆಗಿಂತ ವ್ರತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ cಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here