ಅಮಾವಾಸ್ಯೆ ಆದ್ರೆ ಗುಪ್ತವಾಗಿ ಮೂರು ಸ್ಥಳದಲ್ಲಿ ಉಪ್ಪು ಇಡಿ ತಾಯಿ ಲಕ್ಷ್ಮಿ ದೇವಿ ಓಡಿ ಬರುತ್ತಾಳೆ.

600

ನಮಸ್ಕಾರ ಪ್ರಿಯ ಸ್ನೇಹಿತರೇ, ಮುಂದೆ ಬರುವುದು ಸೋಮವತಿ ಅಮಾವಾಸ್ಯೆ ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. ಮೂರು ಸ್ಥಾನದಲ್ಲಿ ಗುಪ್ತವಾಗಿ ಉಪ್ಪನ್ನ ಇಟ್ಟರೆ ಮೃತ್ಯು ದೋಷ, ಪಿತ್ರ ದೋಷ ಅನೇಕ ರೀತಿಯಾ ದೋಷಗಳು ನಿಮ್ಮಿಂದ ದೂರವಾಗುತ್ತದೆ. ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಫೋನ್ ಮಾಡಿ 9538446677 ಸ್ನೇಹಿತರೆ, ಲಕ್ಷ್ಮಿ ದೇವಿಯ ಅನುಗ್ರಹ ಇವರಿಗೆ ಸದಾ ಇರುತ್ತದೆ. ಬಡವನು ಕೂಡ ಸಿರಿವಂತನಾಗುವ ಯೋಗವೂ ಇದೆ. ಉಪ್ಪು ಬೇಗ ಸಿರಿವಂತರಾಗುವ ಗುಣವನ್ನು ಹೊಂದಿರುತ್ತದೆ. ಉಪ್ಪು ಚುಮ್ಮುಕವನ್ನ ಎಳೆಯುವ ರೀತಿ ಆಕರ್ಷಣೆ ಮಾಡುವ ಗುಣವನ್ನು ಹೊಂದಿದೆ. ಉಪ್ಪಿನ ಹಿಂದಿನ ರಹಸ್ಯವನ್ನ ತಿಳಿದರೆ ಕೋಟ್ಯಾಧಿಪತಿಯಾಗುವ ಲಕ್ಷಣವು ಕಂಡುಬರುತ್ತದೆ. ಪ್ರಾಚೀನ ಕಾಲದಿಂದಲೂ ಕೂಡ ಉಪ್ಪನ್ನು ಬಳಕೆ ಮಾಡುವುದನ್ನು ಕಾಣಬಹುದಾಗಿದೆ. ಉಪ್ಪು ಅಸಂಖ್ಯಾತ ಲಾಭವನ್ನು ಸೃಷ್ಟಿಸುತ್ತದೆ. ಉಪ್ಪಿನ ಒಳಗಡೆ ಸಕಾರಾತ್ಮಕ ಶಕ್ತಿಯು ಒಳಗೊಂಡಿದೆ. ಉಪ್ಪಿನ ರಹಸ್ಯವನ್ನ ತಿಳಿದರೆ ಸಾಕಷ್ಟು ರೀತಿಯ ಚಮ್ಮತ್ಕಾರವನ್ನ ಕಾಣಬಹುದಾಗಿದೆ.

ನಂಬಿಕೆಯಿಂದ ಮಾಡಿದ ಕಾರ್ಯಗಳು ಸಂಪೂರ್ಣವಾಗಿ ಯಶಸ್ಸನ್ನಗಳಿಸುತ್ತವೆ. ಯಾವುದೇ ದಿನಗಳಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಆದರೂ ಕೂಡ ಈ ಉಪಾಯವನ್ನು ಮಾಡಬಹುದಾಗಿದೆ. ತಕ್ಷಣವೇ ಇದರಿಂದ ನಿಮಗೆ ಪರಿಹಾರ ದೊರೆಯುತ್ತದೆ. ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಫೋನ್ ಮಾಡಿ 9538446677 ಸ್ನೇಹಿತರೆ, 100 ಗ್ರಾಂ ಉದ್ದಿನ ಬೇಳೆ, ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ, ಮತ್ತು ಕೆಂಪು ಮೆಣಸು, ಒಂದು ಪ್ಯಾಕ್ ಉಪ್ಪು, ಸಾಸಿವೆ ಎಣ್ಣೆ ಇದನ್ನ ವೈಯಕ್ತಿಕವಾಗಿ ವಯಸ್ಸಾದ ಮಹಿಳೆ ಅಥವಾ ಪುರುಷರಿಗೆ ನೀಡಬೇಕು. ಇದರಿಂದ ಸಾಕಷ್ಟು ರೀತಿಯ ಚಮತ್ಕಾರವನ್ನ ಕಾಣಬಹುದಾಗಿದೆ. ನೌಕರಿ ಮಾಡುವ ಮತ್ತು ವ್ಯಾಪಾರಿ ಮಾಡುವ ಸ್ಥಳದಲ್ಲಿ ಲಾಭ ಉಂಟಾಗುತ್ತದೆ. ನಿಮ್ಮಲ್ಲಿ ಸಂತೋಷ ತುಂಬಿರುತ್ತದೆ. ಶನಿ ದೇವರ ಕೃಪೆ ಇವರ ಮೇಲೆ ಇರುತ್ತದೆ. ನಿಮ್ಮ ಸಾಲದ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ. ವಿದೇಶಿಯ ಜನರು ಉಪ್ಪುಗಳು ಕೆಳಗೆ ಚೆಲ್ಲಿದರೆ ಅಶುಭ ಎಂದು ತಿಳಿಯುತ್ತಾರೆ. ಉಪ್ಪನ್ನು ಚಂದ್ರ ಮತ್ತು ಶುಕ್ರ ಗ್ರಹದ ಸಂಕೇತ ಎಂದು ಸೂಚಿಸಲಾಗಿದೆ.

ಉಪ್ಪುಗಳನ್ನ ಎಂದು ಸಹ ಪ್ಲಾಸ್ಟಿಕ್ ಪಾತ್ರಗಳಲ್ಲಿ ಇಡಬಾರದು. ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ಶೇಖರಣೆ ಮಾಡಬೇಕು. ಸಾಯಂಕಾಲದ ಸಮಯದಲ್ಲಿ ಬೇರೆಯವರಿಂದ ಉಪ್ಪನ್ನು ಎಂದು ಕೂಡ ತೆಗೆದುಕೊಳ್ಳಬಾರದು. ಈ ರೀತಿ ತೆಗೆದುಕೊಂಡರೆ ತುಂಬಾ ಅಶುಭವಾದ ಪ್ರಕ್ರಿಯೆಗಳು ಎದುರಾಗುತ್ತವೆ . ಉಪ್ಪಿನಿಂದ ಮನೆಯನ್ನ  ಒರೆಸಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಮುಂಜಾನೆ ವೇಳೆ ಯಾರ ಮನೆಯನ್ನ ಸ್ವಚ್ಛ ಮಾಡುತ್ತಾರೋ ಅವರ ಮನೆಯಲ್ಲಿ ಲಕ್ಷ್ಮಿ ದೇವಿಯು ಸದಾ ವಾಸ ಇರುತ್ತಾಳೆ. ಮಾಟ ಮಂತ್ರ ಕೆಟ್ಟ ಶಕ್ತಿಗಳ ಪ್ರಭಾವ ಉಂಟಾಗಿದ್ದರೆ ಈ ರೀತಿಯ ಉಪಾಯ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಮತ್ತು ಕೆಟ್ಟ ಶಕ್ತಿಗಳು ದೂರವಾಗುತ್ತದೆ. ಉಪ್ಪು ಮತ್ತು ಹಿಟ್ಟನ್ನ ತೆಗೆದುಕೊಳ್ಳಬೇಕು  ಮತ್ತು ಏಳು ಒಣಮೆಣಸು, ಕಲ್ಲಿದ್ದಲಿನ ತುಂಡು, ಅರಿಶಿನ ಪುಡಿ  ಈ ವಸ್ತುಗಳಿಂದ ದೃಷ್ಟಿಯನ್ನ ತೆಗೆದರೆ ಕೆಟ್ಟ ಶಕ್ತಿಗಳು ದೂರವಾಗುತ್ತದೆ. ಪ್ರಕ್ರಿಯೆ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಮಲಗುವ ಸಂದರ್ಭದಲ್ಲಿ ಉಪ್ಪನ್ನ ತಲೆದಿಂಬಿನ ಕೆಳಗೆ ಇಡುವುದರಿಂದ ನಿಮ್ಮಲ್ಲಿರುವ ಸಮಸ್ಯೆಗಳು ದೂರವಾಗುತ್ತದೆ.

ಈ ಉಪ್ಪುಗಳಿಂದ ಸಾಕಷ್ಟು ರೀತಿಯ ಪ್ರಯೋಜನ ಮತ್ತು ಲಕ್ಷ್ಮಿ ದೇವಿಯ ಅನುಗ್ರಹ ಸದಾ ನಿಮ್ಮ ಮೇಲೆ ಇರುತ್ತದೆ. ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here