ಯಾವ ಪಕ್ಷಿಯನ್ನ ನೋಡಿದರೆ ಶುಭ ಸೂಚಕ ಇದರಿಂದ ಲಕ್ಷ್ಮಿ ಮನೆಗೆ ಬರುವ ಸಂಕೇತವಾಗಿದೆ.

599

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಮನೆಯಲ್ಲೂ ಕೂಡ ಪಕ್ಷಿಗಳ ಬರುವುದನ್ನು ಹೋಗುವುದನ್ನ ಗೂಡು ಕಟ್ಟುವುದನ್ನು ವೀಕ್ಷಣೆ ಮಾಡುತ್ತಲೇ ಇರುತ್ತೀರಿ ಅದರಲ್ಲೂ ಕೆಲವೊಂದು ಪಕ್ಷಿಗಳು ಮನೆಯಲ್ಲಿ ಬಂದರೆ ಅವುಗಳಿಂದ ಒಳ್ಳೆಯ ಫಲ ಮತ್ತು ಲಕ್ಷ್ಮಿ ಬರುವ ಸಂಕೇತ ಎಂದು ತಿಳಿದುಕೊಳ್ಳಬಹುದಾಗಿದೆ ಇದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9538446677 ಸ್ನೇಹಿತರೆ, ಗುಬ್ಬಚ್ಚಿಗಳು ಮನೆ ಹತ್ತಿರ ಬಂದರೆ ಅಥವಾ ಮನೆ ಹತ್ತಿರ ಬಂದು ಕೂಗುತ್ತಾ ಇದ್ದರೆ, ಕುಳಿತುಕೊಂಡಿದ್ದರೆ ನೀವು ಸಿರಿಸಂಪತ್ತು ಮತ್ತು ಅಷ್ಟೈಶ್ವರ್ಯಗಳನ್ನ ಹೊಂದುತ್ತಿರಿ ಎಂಬುದರ ಸಂಕೇತವಾಗಿದೆ. ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ರೀತಿ ಗುಬ್ಬಚ್ಚಿಗಳು ಮನೆಯಲ್ಲಿ ಬರುತ್ತಿದ್ದರೆ ಕೆಲವೊಂದು ಸಣ್ಣಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಗುಬ್ಬಚ್ಚಿಗಳ ವಾಸವಿತ್ತು ಮತ್ತು ಗೂಡುಗಳು ಕಟ್ಟಿಕೊಳ್ಳುತ್ತಾ ಇದ್ದವು

ಈ ರೀತಿ ಗೂಡುಗಳು ಕಟ್ಟಿಕೊಳ್ಳುವುದು ಮತ್ತು ಗುಬ್ಬಚ್ಚಿಗಳು ಮನೆಯಲ್ಲಿ ಇದ್ದರೆ ದುಷ್ಟಶಕ್ತಿಗಳ ಬಾಧೆ ಕಡಿಮೆಯಾಗುತ್ತದೆ ಎಂದು ಹಿಂದಿನಿಂದಲೂ ನಡೆದು ಬಂದ ಸಾಂಪ್ರದಾಯವಾಗಿದೆ. ಸಿರಿ ಸಂಪತ್ತಿನಿಂದ ಕೂಡಿರುತ್ತೀರಿ ಎಂಬ ಅರ್ಥವನ್ನು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿಯನ್ನ ಕಾಣಲು ಸಿಗುವುದಿಲ್ಲ. ಎಲ್ಲೂ ಅಪರೂಪವಾಗಿ ಹಳ್ಳಿಗಳಲ್ಲಿ ಮಾತ್ರ ಗುಬ್ಬಚ್ಚಿಗಳನ್ನು ಕಾಣಬಹುದಾಗಿದೆ. ಮನೆಯಲ್ಲಿ ಗುಬ್ಬಚ್ಚಿಗಳ ಕೂಗು ಕೇಳುತ್ತಿದ್ದರೆ ಲಕ್ಷ್ಮಿ ದೇವಿಯು ಮನೆಯಲ್ಲಿ ಸಂತೃಪ್ತಳಾಗಿದ್ದಾಳೆ ಎಂಬುದನ್ನ ತಿಳಿದುಕೊಳ್ಳಬಹುದಾಗಿದೆ. ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9538446677 ಸ್ನೇಹಿತರೆ, ಇದರಿಂದಾಗಿ ಮನೆಯಲ್ಲಿ ಸುಖ ಸಂತೋಷ  ತುಂಬಿರುತ್ತದೆ. ಕೆಲವೊಂದು ಪಕ್ಷಿಗಳು ಮನೆಯಲ್ಲಿ ಸಾಕೋದರಿಂದ ಶುಭವಾಗುತ್ತದೆ ಕೆಲವೊಂದು ಅಶುಭವಾಗುತ್ತದೆ. ಮನೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುತ್ತಾ ಇದೆ ಎಂದರೆ ವಾಸ್ತುದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎಂದು ತಿಳಿದುಕೊಳ್ಳಬಹುದು.

ಗುಬ್ಬಚ್ಚಿ ಗೂಡು ಕಟ್ಟುವುದರಿಂದ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಗೂಡು ಕಟ್ಟುತ್ತ ಇದ್ದರೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ದಕ್ಷಿಣ ದಿಕ್ಕಿನಲ್ಲಿ ಕಟ್ಟಿದ್ದರೆ ಆರ್ಥಿಕವಾದ ಎಲ್ಲಾ ಪರಿಸ್ಥಿತಿಗಳು ಕೂಡ ಸುಧಾರಿಸುತ್ತದೆ. ಎರಡು ಗುಬ್ಬಚ್ಚಿಗಳು ಮನೆಗೆ ಪ್ರವೇಶ ಮಾಡಿ ಗೂಡು ಕಟ್ಟುತ್ತಾ ಇದ್ದರೆ ಮನೆಯಲ್ಲಿ ವಿವಾಹದ ಶುಭ ಕಾರ್ಯಗಳು ನೆರವೇರುತ್ತದೆ. ಮನೆಯಲ್ಲಿ ಸಂತಾನ ಭಾಗ್ಯ ಕೂಡ ಪ್ರಾಪ್ತಿಯಾಗುತ್ತದೆ. ಕಾಗೆಗಳನ್ನು ನೋಡಿದರೆ ಅದನ್ನು ಅಶುಭ ಎಂದು ಪರಿಗಣಿಸುತ್ತಾರೆ. ಕಾಗೆಗಳನ್ನ ಪಿತೃಗಳ ಸಂಕೇತ ಎಂದು ಭಾವಿಸಬೇಕು.  ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯೋಕೆ ಕರೆ ಮಾಡಿ 9538446677 ಸ್ನೇಹಿತರೆ, ಕಾಗೆಗಳು ತಲೆಯನ್ನ ಕುಕ್ಕಿದರೆ ಆಗುವ ಕೆಲಸ ಕಾರ್ಯಗಳು ವಿಳಂಬವಾಗುತ್ತದೆ ಎಂದು ತಿಳಿದುಕೊಳ್ಳಬೇಕು. ಪಾರಿವಾಳಗಳು ಕೂಡ ಶುಭ ಎಂದು ಹೇಳುತ್ತಾರೆ ಅವುಗಳನ್ನು ಮನೆಯಲ್ಲೇ ಸಾಕುವುದು ಕೂಡ ತುಂಬಾ ಒಳಿತು. ಈ ರೀತಿಯ ಪಕ್ಷಿಗಳು ಮನೆಗೆ ಬಂದರೆ ಲಕ್ಷ್ಮಿ ಸಂಕೇತವಾಗಿರುತ್ತದೆ ಮತ್ತು ಈ ಪಕ್ಷಿಗಳು ಮನೆಗೆ ಬರುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here