ಶತ್ರುಗಳ ಕಾಟದಿಂದ ಜೀವನದಲ್ಲಿ ತೊಂದರೆಗಳು ಇದ್ದರೆ ಈ ಒಂದು ಎಲೆಯಿಂದ ಪರಿಹಾರ ಮಾಡಿಕೊಳ್ಳಿ.

519

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಶತ್ರುಗಳು ಇದ್ದೇ ಇರುತ್ತದೆ ನಮ್ಮ ಅಭಿವೃದ್ಧಿಯನ್ನ ಮತ್ತು ನಮ್ಮ ಏಳಿಗೆಯನ್ನ ಸಹಿಸಿಕೊಳ್ಳಲಾಗದೆ ಶತ್ರುಗಳು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳನ್ನ ಮಾಡುತ್ತಲೇ ಇರುತ್ತಾರೆ. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ತಕ್ಷಣ ಫೋನ್ ಮಾಡಿ 9620799909 ಸ್ನೇಹಿತರೆ, ನಾವು ಮಾಡುವ ವೃತ್ತಿ ಕ್ಷೇತ್ರದಲ್ಲೂ ಕೂಡ ನಮಗೆ ಸಮಸ್ಯೆಗಳು ಬರುವ ಪರಿಸ್ಥಿತಿಗೆ ಎದುರಾಗುತ್ತದೆ. ಈ ರೀತಿ ಶತ್ರುಗಳ ಕಾಟದಿಂದ ಜೀವನವೇ ಬೇಡ ಎನ್ನುವ ರೀತಿ ಉಂಟಾಗುತ್ತದೆ ಆ ರೀತಿಯ ಪರಿಸ್ಥಿತಿಗಳಿಂದ ದೂರ ಇರಬೇಕು ಎಂದರೆ ಕೆಲವೊಂದು ಪರಿಹಾರ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಕಾಟ ದೂರವಾಗಬೇಕು ಎಂದರೆ ಈ ಪರಿಹಾರವನ್ನ ಮಾಡುವಾಗ ನಿಮ್ಮ ಮೇಲೆ ನಿಮಗೆ ನಂಬಿಕೆ ಹೆಚ್ಚಾಗಿರಬೇಕು ಹಾಗೆ ಈ ಕಾಟಗಳು ದೂರವಾಗಬೇಕು ಎಂದರೆ ಒಂದು ಎಲೆಯನ್ನ ಬಳಸಿ ಮಾಡುವಂತಹ ಪರಿಹಾರವಾಗಿದೆ.

ನಿಮಗೆ ಆ ಶತ್ರುಗಳು ಕಾಟ ಕೊಡುತ್ತಿದ್ದರೆ ಮಾತ್ರ ಈ ಪರಿಹಾರವನ್ನ ಮಾಡಬಹುದಾಗಿದೆ. ಅವರ ಹೆಸರು ಸಂಪೂರ್ಣವಾಗಿ ನಿಮಗೆ ತಿಳಿದಿರಬೇಕು. ಆ ಎಲೆ ಎಕ್ಕದ ಎಲೆ, ಮತ್ತು ಪಚ್ಚ ಕರ್ಪೂರ, ಬೇವಿನ ಎಣ್ಣೆ, ಎಕ್ಕದ ಎಲೆಯ ಮೇಲೆ ಅವರ ಹೆಸರನ್ನ ಬೇವಿನ ಎಣ್ಣೆಯಲ್ಲಿ ಬರೆಯಬೇಕು. ನಂತರ ದೇವರ ಬಳಿ ನಮಸ್ಕಾರ ಮಾಡಿ ನಮಗೆ ಈ ರೀತಿಯಲ್ಲಿ ಹಣಕಾಸಿನ ಸಮಸ್ಯೆ ಆಗಿರಬಹುದು, ಕೆಲಸ ಕಾರ್ಯಗಳಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ದೇವರಲ್ಲಿ ಬೇಡಿಕೊಂಡು ಈ ಪರಿಹಾರವನ್ನ ಮಾಡಿಕೊಳ್ಳಬೇಕು. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ತಕ್ಷಣ ಫೋನ್ ಮಾಡಿ 9620799909 ಸ್ನೇಹಿತರೆ, ಹೆಸರು ಬರೆದ ಎಲೆಯ ಮೇಲೆ ಪಚ್ಚ ಕರ್ಪೂರವನ್ನು ಇಟ್ಟು ಬೆಳಗಬೇಕು. ಆ ಕರ್ಪೂರ ಬೆಳಗುತ್ತಿರುವ ಸಂದರ್ಭದಲ್ಲಿ ಆ ಶತ್ರುಗಳ ಹೆಸರನ್ನ ನೆನೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡಬೇಕು. ಗುರುವಾರ ಮತ್ತು ಭಾನುವಾರ ಈ ಪರಿಹಾರ ಮಾಡಿಕೊಳ್ಳುವುದು ತುಂಬಾ ಒಳಿತು.

ಶತ್ರುಗಳ ಕಾಟ ತುಂಬಾ ಹೆಚ್ಚಾಗಿದ್ದರೆ ವಾರದಲ್ಲಿ ಎರಡು ದಿನ ಮಾಡುವುದು ಒಳಿತಾಗುತ್ತದೆ. ಇದನ್ನ ನಾಲ್ಕರಿಂದ ಐದು ವಾರಗಳ ಕಾಲ ಮಾಡಿದರೆ ಸಾಕಷ್ಟು ರೀತಿಯ ಫಲವನ್ನು ಪಡೆದುಕೊಳ್ಳಬಹುದು. ಶತ್ರುಗಳು ಒಂದಲ್ಲ ಒಂದು ಸಮಸ್ಯೆಗಳನ್ನ ಮಾಡುತ್ತಲೇ ಇರುತ್ತಾರೆ. ಅವುಗಳಿಂದ ದೂರ ಬರಲು ಈ ರೀತಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಅವರು ನಿಮ್ಮಿಂದ ಹಣ ಪಡೆದಿರುತ್ತಾರೆ, ಆದರೆ ಮರಳಿ ಅವರು ನಿಮಗೆ ಹಣವನ್ನು ಕೊಡದೆ ನಿಮಗೆ ಕೆಟ್ಟದ್ದನ್ನ ಬಯಸುತ್ತಿರುತ್ತಾರೆ ಇಲ್ಲವೇ ಮಾಟ ಮಂತ್ರ ತಂತ್ರಗಳನ್ನ ಮಾಡಿಸುತ್ತಾ ಇರುತ್ತಾರೆ. ಈ ರೀತಿಯ ತಂತ್ರಗಳನ್ನು ದೂರ ಮಾಡಿಕೊಳ್ಳಲು ಪರಿಹಾರ ತುಂಬಾ ಉಪಯುಕ್ತವಾಗಿದೆ. ಶತ್ರುಗಳಿಗೆ ಕೆಟ್ಟದ್ದನ್ನ ಬಯಸಲು ಹೋಗಬೇಡಿ ಅವರಿಂದ ಮುಕ್ತಿ ಪಡೆಯಬೇಕು ಎಂಬುವ ರೀತಿ ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here