ಮನಸ್ಸಿನಲ್ಲಿರುವ ಬೇಡಿಕೆಗಳು ಈಡೇರಿಸುವ ಮಂತ್ರ.

580

ನಮಸ್ಕಾರ ಪ್ರಿಯ ಸ್ನೇಹಿತರೇ, ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಪ್ರತಿಯೊಬ್ಬರಿಗೂ ಬಯಕೆಗಳು ಬೇಡಿಕೆಗಳು ಹೆಚ್ಚಾಗಿ ಇರುತ್ತದೆ ಏಕೆಂದರೆ ನಾವು ಯಾವುದೇ ಪರಿಸ್ಥಿತಿಯಲ್ಲೂ ಕೂಡ ಬೇರೆಯವರ ಹತ್ತಿರ ಕೈ ಒಡ್ಡುವುದು ಬೇಡ ನಮಗೆ ಇಷ್ಟವಾಗುವಂತೆ ಬದುಕುವ ರೀತಿ ಇರಬೇಕೆಂಬುದು ಪ್ರತಿಯೊಬ್ಬರ ಬಯಕೆ ಆಗಿರುತ್ತದೆ ಹಣಕಾಸಿನ ಸಮಸ್ಯೆ ಆಗಿರಬಹುದು ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ನಾವು ಬೇರೆಯವರ ಹತ್ತಿರ ಯಾವುದಕ್ಕೂ ಕೂಡ ಕೈ ಒಡ್ಡಬಾರದು ಎಂಬುವ ಬಯಕೆ ಇಟ್ಟು ಕೊಂಡಿರುತ್ತಾರೆ. ನಾವು ಬೇರೆಯವರಿಗೆ ನೀಡಬೇಕೆ ಹೊರೆತು ನಾವು ಅವರಿಂದ ಪಡೆಯುವಂತಿರಬಾರದು. ನಾವು ಇರುವಷ್ಟು ದಿನ ಸುಖ ಸಂತೋಷ ನೆಮ್ಮದಿಯಿಂದ ಜೀವನ ನಡೆಸಬೇಕೆಂಬುದು ಪ್ರತಿಯೊಬ್ಬರ ಬಯಕೆ ಆಗಿರುತ್ತದೆ. ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಎಂದೂ ಬರಬಾರದು ಎಂಬುದು ಪ್ರತಿಯೊಬ್ಬರ ಬಯಕೆ ಆಗಿರುತ್ತದೆ.

ನಮ್ಮ ಬಾಂಧವ್ಯ ಸದಾ ಗಟ್ಟಿಯಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಆಸೆ ಬಯಕೆಗಳು ಇದ್ದೇ ಇರುತ್ತವೆ. ನಮ್ಮ ಬಯಕೆಗಳು ಈಡೇರಬೇಕು ಎಂದರೆ ಪ್ರತಿ ನಿತ್ಯ ನಮ್ಮ ಜೀವನದಲ್ಲಿ ಒಂದು ನಿಯಮವನ್ನ ಅಳವಡಿಸಿಕೊಂಡರೆ ತುಂಬಾ ಒಳಿತಾಗುತ್ತದೆ. ಅವರ ಮನೆ ಮತ್ತು ಮನಸ್ಸಿಗೆ ಆ ನಿಯಮಗಳನ್ನು ಅನುಸರಿಸಬಹುದಾಗಿದೆ. ಪೂಜೆಗಳ ಸಂದರ್ಭದಲ್ಲಿ ನಮಗೆ ಇಷ್ಟವಾದ ಮಂತ್ರಗಳನ್ನು ಅಥವಾ ದೇವರಿಗೆ ಇಷ್ಟವಾದ ಮಂತ್ರವನ್ನು ಜಪ ಮಾಡುತ್ತಾ ಇರುತ್ತೇವೆ. ಲಿಂಗ ಪುರಾಣದಲ್ಲಿ ಉಲ್ಲೇಖವಾಗಿರುವ ಈ ಮಂತ್ರವನ್ನ ಪ್ರತಿದಿನ ಪೂಜೆ ಮಾಡುವ ಸಂದರ್ಭದಲ್ಲಿ ಈ ಮಂತ್ರವನ್ನು ಹೇಳಿದರೆ ನಮ್ಮ ಬೇಡಿಕೆಗಳು ಈಡೇರುವುದು ಖಂಡಿತ. ನಮ್ಮ ಬಾಂಧವ್ಯವೂ ಸಹ ಗಟ್ಟಿಯಾಗುತ್ತದೆ ಕಲಹಗಳು ದೂರವಾಗುತ್ತದೆ. ಮನೆಯಲ್ಲಿ ಸಿರಿ ಸಂಪತ್ತು ತುಂಬಿರುತ್ತದೆ ಆರ್ಥಿಕವಾಗಿರುವ ಸಮಸ್ಯೆಗಳು, ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ.

ಈ ಮಂತ್ರ ಪರಮೇಶ್ವರನ ಮಂತ್ರವಾಗಿದೆ. ಈ ಮಂತ್ರವನ್ನು ಜಪಿಸುವುದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. “ನಮೋ ದಿಗ್ವಸ ಸೇತುವೆ ಕೃತಂತಾಯ ತ್ರಿಶೂಲಿನಿ ಕಟಾಯ ಕರಾಳ ವದನಾಯಚ. ನಾಲ್ಕು ದಿಕ್ಕುಗಳಲ್ಲಿ ವಾಸವಾಗಿರುವ ತ್ರಿಶೂಲಧಾರಣೆಯಾದ  ಆ ರುದ್ರನನ್ನ ನೋಡಲು ವಿಚಿತ್ರವಾಗಿ  ಕರಾಳವಾಗಿರುವ ಪದ ನನ್ನನ್ನು ಮನಸ್ಸಿನಲ್ಲಿ ಪೂಜೆ ಮಾಡಿಕೊಳ್ಳುವುದರಿಂದ ಸಮಸ್ತವಾಗಿ ಎಲ್ಲಾ ರೀತಿಯ ಬೇಡಿಕೆಗಳು ಈಡೇರುತ್ತವೆ ಎಂಬುದು ಈ ಮಂತ್ರದ ಅರ್ಥವಾಗಿದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಸ್ನೇಹಿತರೆ, ಈ ಮಂತ್ರವನ್ನ ಪ್ರತಿದಿನ ಪಠಣೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ಪರಮೇಶ್ವರ ನನ್ನ ಪ್ರಾರ್ಥಿಸಿಕೊಳ್ಳುವುದರಿಂದ ಪರಮಾನಂದ ಲಭಿಸುತ್ತದೆ. ಈ ರೀತಿ ಮಂತ್ರಗಳನ್ನು ಪಟಿಸುವುದರಿಂದ ನಮ್ಮ ಇಷ್ಟ ತೋರಿಸಿದ್ದೆ ಸಿರಿ ಸಂಪತ್ತು, ಅಷ್ಟೈಶ್ವರ್ಯ ತುಂಬಿರುತ್ತದೆ ಸಾಧ್ಯವಾಗುತ್ತದೆ ಸಮಸ್ಯೆಗಳು ದೂರವಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here