ಬುಧನು ಮೇಷ ರಾಶಿಯಲ್ಲಿ ಗೋಚರವಾಗುವುದರಿಂದ ಐದು ರಾಶಿಯವರಿಗೆ ಯಶಸ್ಸು ಮತ್ತು ಸಂಪತ್ತು.

581

ನಮಸ್ಕಾರ ಪ್ರಿಯ ಸ್ನೇಹಿತರೇ, ಬುಧ ಗ್ರಹವು ಮೇಷ ರಾಶಿಯಲ್ಲಿ ಗೋಚರವಾಗುವುದರಿಂದ ಐದು ರಾಶಿಯವರಿಗೆ ಅದೃಷ್ಟ ಮತ್ತು ಸಿರಿಸಂಪತ್ತು ಯಶಸ್ಸು ಎಂಬುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9900804442 ಸ್ನೇಹಿತರೆ, ನವಗ್ರಹಗಳಲ್ಲಿ ಅತ್ಯಂತ ಕಿರಿಯ ಮತ್ತು ರಾಜಕುಮಾರ ಗ್ರಹ ಎಂದು ಬುಧ ಗ್ರಹವನ್ನು ಕರೆಯುತ್ತಾರೆ. ಬುಧ ಗ್ರಹವು ತುಂಬಾ ಚತುರ  ಗ್ರಹವಾಗಿರುವುದರಿಂದ ವ್ಯಕ್ತಿಯ ಬುದ್ಧಿಶಕ್ತಿ ಮತ್ತು ಚತುರರಾಗಿ ಮಾಡಲು ಸಾಧ್ಯವಾಗುತ್ತದೆ. ಬುಧ ಗ್ರಹವು ವ್ಯಕ್ತಿಯ ಜಾತಕದಲ್ಲಿ ಸ್ಥಿರವಾಗಿದ್ದರೆ ವ್ಯಕ್ತಿ ಎಲ್ಲಾ ರೀತಿಯಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಬುಧ ಗ್ರಹವು ವ್ಯಕ್ತಿಯ ಜಾತಕದಲ್ಲಿ ದುರ್ಬಲನಾಗಿದ್ದರೆ ಆ ವ್ಯಕ್ತಿಗೆ ಯಾವ ಕೆಲಸ ಕಾರ್ಯದಲ್ಲೂ ಕೂಡ ಯಶಸ್ಸನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಷ್ಟೆಲ್ಲಾ ಶಕ್ತಿಶಾಲಿಯಾಗಿರುವ ಬುಧ ಗ್ರಹವು ಮೇಷ ರಾಶಿಯಲ್ಲಿ ಬುಧ ಗ್ರಹವು ಬದಲಾವಣೆಯಾಗುತ್ತಿರುವುದರಿಂದ ಎಲ್ಲಾ ರಾಶಿ ಚಕ್ರಗಳ ಮೇಲು ಸಹ ಪರಿವರ್ತನೆ ಹೊಂದುವುದನ್ನ ಕಾಣಬಹುದಾಗಿದೆ.

ಮೇಷ ರಾಶಿಯಲ್ಲಿ ಬುಧ ಗ್ರಹದ ಗೋಚರದಿಂದಾಗಿ ಐದು ರಾಶಿಯವರಿಗೆ ಹೆಚ್ಚು ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ಐದು ರಾಶಿಗಳು ಯಾವುದು ಎಂದರೆ ಕರ್ಕಾಟಕ ರಾಶಿ, ಬುಧ ಗ್ರಹದ ಸಂಚಾರದಿಂದ ಸಾಕಷ್ಟು ರೀತಿಯ ಒಳ್ಳೆಯ ಫಲವನ್ನ ಕಳೆದುಕೊಳ್ಳಬಹುದು ಮತ್ತು ವೃತ್ತಿ ಜೀವನದಲ್ಲಿ ಸಾಕಷ್ಟು ರೀತಿಯ ಫಲವನ್ನು ಪಡೆದುಕೊಳ್ಳುತ್ತಿರಿ. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9900804442 ಸ್ನೇಹಿತರೆ, ಸಾಕಷ್ಟು ರೀತಿಯ ಬದಲಾವಣೆ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ. ನೀವು ಜೀವನದಲ್ಲಿ ಅಂದುಕೊಂಡ ಕೆಲಸ ಮಾಡಲು ಸಾಧ್ಯವಾಗುತ್ತದೆ. ವಿದೇಶಕ್ಕೆ ಪ್ರಯಾಣ ಮಾಡುವ ಯೋಗವಿದೆ. ವ್ಯಾಪಾರ ವ್ಯವಹಾರವನ್ನ ಮಾಡುತ್ತಿರುವವರು ಕೂಡ ಹೆಚ್ಚು ಫಲವನ್ನು ಪಡೆದುಕೊಳ್ಳುತ್ತಾರೆ. ವಕೀಲರಿಗೆ ಶಿಕ್ಷಣ ಕ್ಷೇತ್ರದಲ್ಲಿರುವ ಶಿಕ್ಷಕರಿಗೆ ಮತ್ತು ಕೆಲವು ಕೆಲಸ ಕಾರ್ಯ ಮಾಡುತ್ತಿರುವವರಿಗೆ ಹೆಚ್ಚು ಒಳ್ಳೆಯ ಫಲಗಳು ಲಭಿಸುತ್ತದೆ. ವೃತ್ತಿಯಲ್ಲಿ ಕೀರ್ತಿಗೊಳಿಸುವ ಜೊತೆಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ವೃಶ್ಚಿಕ ರಾಶಿ, ವೃತ್ತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ವೃತ್ತಿ ಕ್ಷೇತ್ರದಲ್ಲಿ ಇರುವವರು ಹೆಚ್ಚು ಯಶಸ್ಸನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುವ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳುವ ಸಾಧ್ಯ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವವರಿಗೆ ಸಾಕಷ್ಟು ರೀತಿಯ ಫಲಿತಾಂಶ ದೊರೆಯುತ್ತದೆ. ಪಾಲುದಾರಿಕೆರೊಂದಿಗೆ ವ್ಯಾಪಾರ ವ್ಯವಹಾರ ಉತ್ತಮವಾಗಿರುತ್ತದೆ. ಮೇಷ ರಾಶಿ, ಬಂಡವಾಳವನ್ನು ಹೂಡಿಕೆ ಮಾಡಿದ್ದರೆ ಒಳ್ಳೆಯ ರೀತಿಯ ಪ್ರತಿಫಲ ಲಭ್ಯವಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಫೋನ್ ಮಾಡಿ 9900804442 ಸ್ನೇಹಿತರೆ, ಆರ್ಥಿಕ ವ್ಯವಸ್ಥೆಯಲ್ಲಿರುವ ಸಮಸ್ಯೆಗಳು ದೂರವಾಗುತ್ತದೆ. ಸಹೋದ್ಯೋಗಿಗಳಿಗೆ ವಾದ ವಿವಾದಗಳನ್ನು ತಪ್ಪಿಸಬೇಕು. ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ. ಕುಂಭ ರಾಶಿ, ವೃತ್ತಿ ಮಾಡುವ ಕ್ಷೇತ್ರದಲ್ಲಿ ಬಡ್ತಿ ಮತ್ತು ವರ್ಗಾವಣೆ ದೊರೆಯುತ್ತದೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ವಿವಾಹಗಳು ಎದುರಾಗುವ ಸಾಧ್ಯತೆ ಇದೆ. ಮಕ್ಕಳು ಇಲ್ಲದವರಿಗೆ ಮಕ್ಕಳ ಸಾಧ್ಯತೆ ಇದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕನುಗುಣವಾಗಿ ಫಲಿತಾಂಶ ದೊರೆಯುತ್ತದೆ. ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ. ಮಿಥುನ ರಾಶಿ, ಬುಧನ ಗೋಚರದಿಂದಾಗಿ ವೃತ್ತಿ ಜೀವನ ಮತ್ತು ಉದ್ಯೋಗ ವ್ಯವಹಾರಗಳಲ್ಲಿ ಸಾಕಷ್ಟು ರೀತಿಯ ಫಲವನ್ನು ಪಡೆದುಕೊಳ್ಳುತ್ತೀರಿ. ಉತ್ತಮ ವ್ಯಾಪಾರದ  ನೆರವೇರುವ ಸಾಧ್ಯವಾಗುತ್ತದೆ. ನಿಮ್ಮ ಬುದ್ಧಿಶಕ್ತಿಗಳಿಂದಾಗಿ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕೂಡ ಅದನ್ನ ಧೈರ್ಯವಾಗಿ ಎದುರಿಸುತ್ತೀರಿ. ಬುಧನ ಗೋಚರದಿಂದಾಗಿ ತುಂಬಾ ಅದೃಷ್ಟವಂತರಾಗಿರುತ್ತಾರೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ 9900804442  ಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here