ಮಂಗಳ ಗ್ರಹದ ಮಹಾಗೋಚರದಿಂದಾಗಿ ಮೂರು ರಾಶಿಯವರ ಅದೃಷ್ಟ

581

ನಮಸ್ಕಾರ ಪ್ರಿಯ ಸ್ನೇಹಿತರೇ, ಮಂಗಳ ದೇವನ ಪರಿವರ್ತನೆಯಾಗಿ ಸಾಕಷ್ಟು ರೀತಿಯ ಬದಲಾವಣೆ ಮತ್ತು ವಿಶೇಷವನ್ನು ಪಡೆದುಕೊಳ್ಳಬಹುದಾಗಿದೆ. ಮುಂದಿನ 69 ದಿನಗಳ ವರೆಗೂ ಕೂಡ ಮಿಥುನ ರಾಶಿಯಲ್ಲಿ ಮಂಗಳ ದೇವನ ಗೋಚರವಾಗುವುದನ್ನು ಕಾಣಬಹುದು. ಫ್ರೀ ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿ 9900804442 ಸ್ನೇಹಿತರೆ, ಇದರಿಂದಾಗಿ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮತ್ತು ಹೆಚ್ಚು ಭಾಗ್ಯವನ್ನು ಪಡೆದುಕೊಳ್ಳುತ್ತಾರೆ. ನವಗ್ರಹಗಳಲ್ಲಿ ಮಂಗಳ ಗ್ರಹವೂ ತುಂಬಾ ವಿಶೇಷವಾದದ್ದು. ಮಂಗಳ ಗ್ರಹವನ್ನ ಕೋಪಿಷ್ಟ ಗ್ರಹ ಎಂದು ಸಹ ಕರೆಯಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಧೈರ್ಯದ ಸಂಕೇತ ಎಂದು ಸೂಚಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹದ ಸಂಕ್ರಮಣಕ್ಕೆ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ. ವೃಷಭ ರಾಶಿಯಿಂದ ಮಂಗಳ ಗ್ರಹ ಮಿಥುನ ರಾಶಿಗೆ ಪ್ರವೇಶ ಸಾಧ್ಯವಾಗುತ್ತದೆ. ಮಂಗಳ ಗ್ರಹದ ಸಂಕ್ರಮಣದಿಂದಾಗಿ ಕೆಲವು  ರಾಶಿಯವರ ಮೇಲು ಸಹ ಪರಿಣಾಮಗಳು ಬೀರುತ್ತವೆ. ಮೂರು ರಾಶಿಯವರಿಗೆ ತುಂಬಾ ಅದೃಷ್ಟ ಮತ್ತು ಮಂಗಳಕರವಾದ ಫಲ ಪಡೆದುಕೊಳ್ಳಬಹುದಾಗಿದೆ.

ಮಂಗಳ ದೇವನ ಮಿಥುನ ಸಂಕ್ರಮಣದಿಂದ ತುಂಬಾ ಶುಭ ಫಲಗಳನ್ನು ಪಡೆಯುತ್ತಿರುವ ಮೊದಲ ರಾಶಿ ಯಾವುದು ಎಂದರೆ ಮೇಷ ರಾಶಿ, ಮಂಗಳ ಗ್ರಹವು ಈ ರಾಶಿಯ ಅಧಿಪತಿ ಆಗಿದ್ದಾನೆ. ಇದ್ದರಿಂದ ಈ ರಾಶಿಯವರಿಗೆ ಹೆಚ್ಚು ವಿಶೇಷದ ದಿನಗಳು ಕಾಣಬಹುದು. ಮಂಗಳ ದೇವನ ಫಲ ಈ ರಾಶಿಯವರಿಗೆ ಹೆಚ್ಚು ಒಳ್ಳೆಯ ಫಲ  ಪಡೆದುಕೊಳ್ಳಬಹುದು. ಫ್ರೀ ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿ 9900804442 ಸ್ನೇಹಿತರೆ, ಜೋತಿಷ್ಯ ಶಾಸ್ತ್ರದಲ್ಲಿ ಇದನ್ನ ಶುಭ ಎಂದು ತಿಳಿಯಲಾಗಿದೆ. ಮಂಗಳ ದೇವನ ಸಂಚಾರದಿಂದಾಗಿ ಇವರು ಮಾಡುವ ಕೆಲಸ ಕಾರ್ಯದಲ್ಲಿ ಧೈರ್ಯವಂತರಾಗಿರುತ್ತಾರೆ ಮತ್ತು ತುಂಬಾ ಬಲಿಷ್ಠರು. ನೀವು ಸ್ಥಗಿತಗೊಂಡಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವಿದ್ಯಾರ್ಥಿಗಳು ಕೂಡ ಹೆಚ್ಚಿನ ಪ್ರತಿಫಲವನ್ನು ಪಡೆದುಕೊಳ್ಳುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಯಾರಾಗುತ್ತಿರುವವರಿಗೂ ಕೂಡ ಹೆಚ್ಚಿನ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದಾಗಿದೆ. ಸಹೋದರ ಮತ್ತು ಸಹೋದರಿಯ ಬೆಂಬಲಯ ಕೂಡ ದೊರೆಯುತ್ತದೆ. ವಿದೇಶೀಯದೊಂದಿಗೆ ವ್ಯಾಪಾರ ವ್ಯವಹಾರ ಮಾಡುತ್ತಿರುವವರು ಉತ್ತಮ ಲಾಭ ಪಡೆದುಕೊಳ್ಳುತ್ತಾರೆ.

ಕನ್ಯಾ ರಾಶಿ, ಮಂಗಳನ ಸಂಚಾರದಿಂದಾಗಿ ಹೆಚ್ಚು ಪ್ರಯೋಜನ ಪಡೆದುಕೊಳ್ಳುತ್ತಾರೆ. ಕೆಲಸ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಮತ್ತು ಪ್ರತಿಷ್ಠೆಯನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ವೃತ್ತಿಪರ ಜೀವನ ಉತ್ತಮವಾಗಿರುತ್ತದೆ. ಜೀವನದಲ್ಲಿ ಸಾಕಷ್ಟು ರೀತಿಯ ಪ್ರಚಾರ ಮತ್ತು ಯಶಸ್ಸನ್ನ ಪಡೆದುಕೊಳ್ಳುತ್ತೀರಿ. ಹಿರಿಯ ಅಧಿಕಾರಗಳೊಂದಿಗೆ ತುಂಬಾ ಯೋಚನೆ ಮಾಡಿ ಮಾತನಾಡುವುದು ಉತ್ತಮ. ಹೊಸ ಕೆಲಸ ಕಾರ್ಯಗಳ ಆರಂಭ ಮಾಡಲು ಕೂಡ ಈ ಸಮಯ ಯೋಗ್ಯವಾಗಿದೆ. ಮಕರ ರಾಶಿಯವರಿಗೆ ಮಂಗಳ ಗ್ರಹದ ಸಂಚಾರವು ತುಂಬಾ ಫಲಪ್ರದವಾಗಿದೆ. ಕೋರ್ಟ್ ಕಚೇರಿ ವಿಚಾರಗಳನ್ನು ಕೂಡ ಜಯವನ್ನು ಗಳಿಸಿಕೊಳ್ಳುತ್ತೀರಿ. ನೀವು ಇಷ್ಟ ಪಟ್ಟ ಕೆಲಸ ನಿಮ್ಮದಾಗುತ್ತದೆ. ಹಿರಿಯರ ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ. ಕೋಪದ ಬಗ್ಗೆ ನಿಯಂತ್ರಣ ಹೊಂದಿರುವುದು ಉತ್ತಮ. ಯಾವುದಾದರೂ ಕೆಲಸ ಕಾರ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೆಂದರೆ ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಮಂಗಳ ಗ್ರಹದ ಸಂಚಾರದಿಂದ ಈ ರಾಶಿಯವರಿಗೆ ತುಂಬಾ ಅದೃಷ್ಟ ಪಡೆದುಕೊಳ್ಳಲು ಸಾಧ್ಯ.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ 9900804442  ಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here