ಈ ಗಿಡ ಮನೆಯಲ್ಲಿ ಇದ್ದರೆ ಸಾಕು ಸದಾ ದೇವತೆಗಳು ಮನೆಗೆ ಬರುತ್ತಾ ಇರುತ್ತಾರೆ

588

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಮನೆಯಲ್ಲೂ ಕೂಡ ಗಿಡಮರಗಳು ಇದ್ದೇ ಇರುತ್ತದೆ ಮತ್ತು ಸುಖ ಸಮೃದ್ಧಿ ಎಂಬುವುದು ಸದಾ ಇರುತ್ತದೆ ಎಂಬ ನಂಬಿಕೆ ಇದೆ, ಯಾವುದೇ ಸಮಸ್ಯೆಗಳು ಇಲ್ಲದೆ ಮನೆಯಲ್ಲಿ ಈ ಗಿಡವನ್ನು ನೆಡಬಹುದಾಗಿದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸ್ನೇಹಿತರೆ, ಭಾಗವತದ ದಶಮಸ್ಕಂದದಲ್ಲಿ ಬಲರಾಮ ಶ್ರೀ ಕೃಷ್ಣನಿಗೆ ಹೇಳಿದ ಮಾತು ಯಾವುದು ಎಂದರೆ ಯಾವುದೇ ಗಿಡವಾಗಲಿ ಅಥವಾ ಮರವಾಗಲಿ ಮೂಗು ಮುಚ್ಚಿಕೊಂಡು ಏಕಾಂತದಲ್ಲಿ ತಪಸ್ಸು ಮಾಡುವ ರೀತಿಯಲ್ಲಿದ್ದು ಪರಿಸರವನ್ನ ರಕ್ಷಿಸುವುದು ಅಲ್ಲದೆ ವಾತಾವರಣದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತದೆ. ಅವುಗಳನ್ನ ಮನೆಯಲ್ಲಿ ನೆಡುವುದರಿಂದ ಅವುಗಳು ಮನುಷ್ಯರನ್ನ ಕೂಡ ರಕ್ಷಿಸುತ್ತವೆ. ಬಿಸಿಲು ಮಳೆ ಚಳಿಯಿಂದ ಮನುಷ್ಯರನ್ನ ರಕ್ಷಿಸುತ್ತದೆ. ಅವುಗಳು ಜೀವವಿದ್ದಾಗ ಮತ್ತು ನಿರ್ಜೀವವಾದಾಗ ಕೂಡ ಮನುಷ್ಯನಿಗೆ ರಕ್ಷಣೆ ನೀಡುತ್ತವೆ.

ಪ್ರಕೃತಿಯ ಮನುಷ್ಯನಿಗೆ ಮೊದಲ ಧೈರ್ಯವಾಗಿದೆ ಪ್ರಕೃತಿಯಲ್ಲಿ ಪ್ರತಿಯೊಂದು ಕೂಡ ಮನುಷ್ಯನಿಗೆ ಸಹಾಯಕವಾಗಿರುತ್ತದೆ, ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಯಾವುದೇ ಸಸ್ಯವಾಗಲಿ ಮರವಾಗಲಿ ಅದು ವ್ಯರ್ಥ ಎಂದು ಸಹ ತಿಳಿದುಕೊಳ್ಳಬಾರದು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಲೋಳೆಸರವೆಂಬುವ ಗಿಡವನ್ನು ಕಾಣಬಹುದಾಗಿದೆ. ಫ್ರೀ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸ್ನೇಹಿತರೆ, ಇದನ್ನು ಪವಿತ್ರವಾದ ಗಿಡ ಎಂದು ನಂಬಲಾಗಿದೆ. ಈ ಗಿಡ ಮನೆಯಲ್ಲಿ ಇರುವುದರಿಂದ 33 ಕೋಟಿ ದೇವರ ಅನುಗ್ರಹ ಸದಾ ಇರುತ್ತದೆ. ಮತ್ತು ದೇವಾನು ದೇವತೆಗಳ ಆಶೀರ್ವಾದದ ಜೊತೆಗೆ ಮನೆಯಲ್ಲಿರಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿ ಆಯುರ್ವೇದಲ್ಲಿ ಲೋಳೆ ರಸವನ್ನ ಬಳಸಲಾಗುತ್ತದೆ. ಅನೇಕ ರೀತಿಯ ಔಷಧಿಗಳಿಗೆ ಇದು ಒಂದು ಮೂಲ ಮಂತ್ರವಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಮಾನವನ ಆರೋಗ್ಯಕ್ಕೆ ಬೇಕಾಗಿರುವಂತದ್ದು.

ಇದನ್ನ ಸೇವಿಸುವುದರಿಂದ ಶರೀರದಲ್ಲಿರುವ ಆರೋಗ್ಯದ ಸಮಸ್ಯೆಗಳು ದೂರವಾಗುತ್ತದೆ. ಎಲ್ಲಿ ಲೋಳೆಸರದ  ಗಿಡವಿರುತ್ತದೆ ಅಲ್ಲಿ ತ್ರಿಮೂರ್ತಿಗಳು ವಾಸವಿರುತ್ತಾರೆ ಎಂಬ ನಂಬಿಕೆ ಇದೆ. ಇಂತಹ ಗಿಡವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಈ ಗಿಡಗಳನ್ನು ಮನೆಯ ಮುಂದೆ ಮತ್ತು ಮನೆ ಹಿಂದುಗಡೆ ಇರುವುದು ತುಂಬಾ ಒಳಿತಾಗುತ್ತದೆ. ಈ ಗಿಡಗಳು ಮನೆಯಲ್ಲಿದ್ದರೆ ದೇವತೆಗಳ ಅನುಗ್ರಹ ಜೊತೆ ಇರುತ್ತದೆ ಮತ್ತು ದೇವತೆಗಳು ಸದಾ ಮನೆಯಲ್ಲಿ ನೆಲೆಸಿರಲು ಸಾಧ್ಯವಾಗುತ್ತದೆ. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಇಂತ ಗಿಡಗಳನ್ನು ಮನೆಯಲ್ಲಿ ಇಡುವುದರಿಂದ ಮತ್ತು ನೆಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಮದ್ದಾಗಿದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here