ಬೆಳಗ್ಗೆ ಎದ್ದು ಈ ನಾಲ್ಕು ಮಂತ್ರಗಳು ಹೇಳಿ ನಿಮ್ಮ ಜೀವನದಲ್ಲಿ ಅದೃಷ್ಟ ಸಿಗುತ್ತೆ

623

ನಮಸ್ಕಾರ ಪ್ರಿಯ ಸ್ನೇಹಿತರೇ, ಯಾವುದೇ ಸಮಸ್ಯೆ ಇದ್ದರು ಫೋನ್ ಮಾಡಿರಿ 9620569954 ಸ್ನೇಹಿತರೆ, ನಾವು ಯಾವುದೇ ರೀತಿ ಪೂಜೆ ಪುನಸ್ಕಾರ ವ್ರತ ಪ್ರಾರ್ಥನೆಯನ್ನು ಮಾಡದೆ ನಾವು ಅಂದುಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ಯಾವುದೇ ಸಮಸ್ಯೆಗಳಲ್ಲಿ ನಡೆಯಬೇಕು ಎಂದರೆ ಕೆಲವು ಕೆಲಸಗಳನ್ನು ಮಾಡಬೇಕು. ಬೆಳಗ್ಗೆ ಎದ್ದ ತಕ್ಷಣ ಮಾಡಿದರೆ ಸಾಕಷ್ಟು ರೀತಿಯ ಬದಲಾವಣೆ ಕಾಣಬಹುದಾಗಿದೆ. ಅಂದುಕೊಂಡ ಕೆಲಸಗಳು ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ. ಈ ನಾಲ್ಕು ಕೆಲಸಗಳನ್ನು ಬ್ರಾಹ್ಮಿ ಮುಹೂರ್ತ ಸಂದರ್ಭದಲ್ಲಿ ಮಾಡಬೇಕು. ಬೆಳಗಿನ ಜಾವ 3:30 ರಿಂದ 5 ಗಂಟೆಯವರೆಗೆ ಬ್ರಾಹ್ಮಿ ಮುಹೂರ್ತ ಎಂದು ಹೇಳಲಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ನೀವು ಎದ್ದು ಕೂಡ ಈ ಕೆಲಸವನ್ನ ಮಾಡಬೇಕು. ಈ ಸಮಯದಲ್ಲಿ ನೀವು ಹೇಳುವುದರಿಂದ ನೀವು ತುಂಬಾ ಆಸಕ್ತಿಕರವಾಗಿ ಕೆಲಸ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

ನಿಮ್ಮ ದೇಹದಲ್ಲಿರುವ ಪ್ರಾಣಶಕ್ತಿಯನ್ನು ತುಂಬಾ ಶಕ್ತಿಶಾಲಿಯಾಗಿ ಮಾಡಲು ಸಾಧ್ಯವಾಗುತ್ತದೆ. ಬ್ರಾಹ್ಮಿ ಮುಹೂರ್ತ ನೀ ಎದ್ದ ನಂತರ ಬೆಳಗ್ಗೆ ಎರಡು ಕೈಗಳ ನಾವು ಈ ಮುಖಕ್ಕೆ ಹೇಳಿದ ನಂತರ ಒಂದು ಮಂತ್ರವನ್ನು ಪಠಿಸಬೇಕು ಆ ಮಂತ್ರ ಯಾವುದೇ ಎಂದರೆ ” ಕರಗ್ರೇ ವಸತಿ ಲಕ್ಷ್ಮಿ ಕರಮಧ್ಯ ಸರಸ್ವತಿ ಕರಮೂಲೆ ತು ಗೋವಿಂದಂ ಪ್ರಭಾತೆ ಕರದರ್ಶನಂ. ಈ ಮಂತ್ರವನ್ನು ನೀವು ಎದ್ದ ನಂತರ ಎರಡು ಕೈಗಳನ್ನು ಜೋಡಿಸಿ ಮಂತ್ರವನ್ನು ಹೇಳಬೇಕು. ನಿಮ್ಮ ಕೈಯಲ್ಲಿ ಲಕ್ಷ್ಮಿ ಸರಸ್ವತಿ ಮತ್ತು ವಿಷ್ಣುವಿನ ನೆಲೆ ಇರುವುದರಿಂದ ಬೆಳಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡಬೇಕು. ಯಾವುದೇ ಸಮಸ್ಯೆ ಇದ್ದರು ಫೋನ್ ಮಾಡಿರಿ 9620569954 ಸ್ನೇಹಿತರೆ,  ಬೆಳಗ್ಗೆ ಎದ್ದ ತಕ್ಷಣ ಭೂಮಿ ತಾಯಿಗೂ ಕೂಡ ನಮಸ್ಕರಿಸಬೇಕು. ನಾವು ಭೂಮಿ ತಾಯಿಗೆ ಏನನ್ನೇ ಮಾಡಿದರು ಕೂಡ ಅವಳ ಸಹಿಸಿಕೊಳ್ಳಲು ಮುಂದಾಗುತ್ತಾಳೆ. ಬೆಳಗ್ಗೆ ಎದ್ದ ತಕ್ಷಣ ನೆಲಮುಟ್ಟಿ ಹೇಳುವ ಮಂತ್ರ ಯಾವುದು ಎಂದರೆ ಸಮುದ್ರಯ ವಸನೇದೇವಿ ಪರ್ವತ ಸ್ಥಾನ ಮಂಡಳಿ ವಿಷ್ಣು ಪತ್ನಿ ನಮಸ್ತೆಭ್ಯಂ ಪಾದಸ್ಪರ್ಶಂ ಕ್ಷಮೆ ಸ್ವಮೆ.

ಬೆಳಗ್ಗೆ ಎದ್ದ ತಕ್ಷಣ ನೀವು ಭೂಮಿಗೆ ಪಾದಸ್ಪರ್ಶ ಮಾಡುವಾಗ ಈ ಮಂತ್ರವನ್ನು ಪಠಿಸಬೇಕು. ಬೆಳಗ್ಗೆ ಎದ್ದ ನಂತರ ಎರಡು ಮಂತ್ರ ಪಠಿಸಿದ ನಂತರ ನಿಮ್ಮ ನಿತ್ಯ ಕರ್ಮ ಕಾರ್ಯಗಳನ್ನು ಮುಗಿಸಬೇಕು. ಸ್ನಾನ ಮಾಡುವ ಸಂದರ್ಭದಲ್ಲಿ ಗಂಗೆಯನ್ನು ನೆನೆಯಬೇಕು. ಆಗಂಗೆಯ ಮಂತ್ರ ಯಾವುದು ಎಂದರೆ ಗಂಗೆ ಛೆ ಯಮುನಾ ಛೆ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ ಸನ್ನಿಧಿ ಕುರುಂ. ಈ ಮಂತ್ರವನ್ನು ಹೇಳುತ್ತಾ ನೀವು ಸ್ನಾನವನ್ನು ಮಾಡಬೇಕು. ಸ್ನಾನ ಮುಗಿದ ನಂತರ ಸೂರ್ಯನಿಗೆ ಅರ್ಗೆ ಯನ್ನ ಕೊಡಬೇಕು. ಸೂರ್ಯನಿಗೆ ಅರ್ಗೆಯನ್ನ ಕೊಟ್ಟರೆ ದಿನಪೂರ್ತಿ ಚೆನ್ನಾಗಿರಲು ಸಾಧ್ಯವಾಗುತ್ತದೆ. ಯಾವುದೇ ರೀತಿಯ ಕಠಿಣವಾದ ಸವಾಲನ್ನು ಕೂಡ ಎದುರಿಸಲು ಸಾಧ್ಯವಾಗುತ್ತದೆ.   ಈ ನಾಲ್ಕು ಕೆಲಸ ಮಾಡುವುದರಿಂದ ನಿಮಗೆ ಈಡೇರಬೇಕಾದ ಕೆಲಸಗಳು ಕೂಡ ಈಡೇರುತ್ತವೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here