ಅಂದು ಕೊಂಡ ಕೆಲಸ ಕಾರ್ಯಗಳು ಬಹಳ ಬೇಗ ನೆರವೇರಬೇಕೆಂದರೆ ಸಂಕಷ್ಟಹರ ದಿನ ಗಣಪತಿಗೆ ಇವುಗಳನ್ನ ಅರ್ಪಿಸಿ.

641

ನಮಸ್ಕಾರ ಪ್ರಿಯ ಸ್ನೇಹಿತರೇ, ಫ್ರೀ ಆಗಿ ಗುರುಜೀ ಸಲಹೆ ಪಡೆಯಿರಿ 9620569954 ಫೋನ್ ಮಾಡಿ ಸ್ನೇಹಿತರೆ, ಪ್ರತಿಯೊಬ್ಬರೂ ಕೂಡ ಪ್ರತಿದಿನ ಕಷ್ಟಪಡುತ್ತಲೇ ಇರುತ್ತಾರೆ ಆದರೆ ಅವರು ಮಾಡುವ ಕೆಲಸ ಕಾರ್ಯದಲ್ಲಿ ಅಡೆತಡೆ ಆಗಿರಬಹುದು ಯಾವುದರ ಸಮಸ್ಯೆಗಳು ಅವರನ್ನ ಕಾಡುತ್ತಿರಬಹುದು ಪ್ರತಿಯೊಂದು ಕೂಡ ಈ ರೀತಿಯಲ್ಲಿ ಉಂಟಾಗುತ್ತಾ ಇದ್ದರೆ ಸಂಕಷ್ಟಹರ ಚತುರ್ಥಿ ದಿನ ಈ ಕೆಲಸವನ್ನ ಮಾಡಿದರೆ ನಿಮ್ಮ ನೀವು ಅಂದುಕೊಂಡ ಕೆಲಸ ಕಾರ್ಯದಲ್ಲಿ ಯಶಸ್ಸನ್ನ ಪಡೆದುಕೊಳ್ಳಬಹುದಾಗಿದೆ ಮತ್ತು ಸಾಕಷ್ಟು ರೀತಿಯ ಪ್ರಯೋಜನ ನಿಮ್ಮದಾಗುತ್ತದೆ. ಪ್ರತಿ ತಿಂಗಳು ಕೂಡ ಸಂಕಷ್ಟಹರ ಚತುರ್ಥಿಯನ್ನು ಕಾಣಬಹುದಾಗಿದೆ. ಮಂಗಳವಾರ ಬರುವಂತಹ ಸಂಕಷ್ಟ ಹರ ಚತುರ್ಥಿ ತುಂಬಾ ವಿಶೇಷವಾದದ್ದು. ಸಂಕಷ್ಟಹರ ಚತುರ್ಥಿ ದಿನ ಸಂಕಷ್ಟಿಯನ್ನ ಮಾಡಿದರೆ ಸಾಕಷ್ಟು ರೀತಿಯ ಫಲವು ನಿಮ್ಮದಾಗುತ್ತದೆ.

ಪ್ರತಿ ತಿಂಗಳು ಬರುವ ಸಂಕಷ್ಟಹರ ಚತುರ್ಥಿ ದಿನ ನೀವು ಸಂಕಷ್ಟಿಯನ್ನು ಮಾಡಲು ಸಾಧ್ಯವಿಲ್ಲ ಎಂದರೆ ಸಂಕಷ್ಟ ಚತುರ್ಥಿ ದಿನ ಮಾಡಬಹುದಾಗಿರುತ್ತದೆ. ಸಂಕಷ್ಟಿ ಮಾಡುವ ಸಂದರ್ಭದಲ್ಲಿ ನಾವು ಗಣಪತಿಗೆ ಕೆಲವೊಂದು ವಸ್ತುಗಳನ್ನ ಅರ್ಪಿಸಬೇಕು. ಅದರಲ್ಲೂ ಗಣಪತಿಗೆ 21 ಎಂದರೆ ತುಂಬಾ ಇಷ್ಟವಾದದ್ದು. ಗಣಪತಿಗೆ ಯಾವುದನ್ನೇ ಅರ್ಪಿಸುವಾಗ 21 ಸಂಖ್ಯೆಯಲ್ಲಿ ಅರ್ಪಿಸಿದರೆ ತುಂಬಾ ಒಳಿತಾಗುತ್ತದೆ 21 ಮೋದಕವಾಗಿರಬಹುದು ಖರ್ಚಿಕಾಯಿ ಆಗಿರಬಹುದು ಹೂಗಳಾಗಿರಬಹುದು, ಗರಿಕೆಗಳು ಯಾವುದಾದರೂ ಸಹ 21ನ್ನ ಅರ್ಪಿಸಬೇಕು. ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೆ ಗಣಪತಿಗೆ ಈ ರೀತಿಯಾಗಿ ಅರ್ಪಿಸಿದರೆ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು. ಗಣಪತಿಗೆ ಅರ್ಪಿಸುವಾಗ ಕಡ್ಲೆ ಕಾಳು ತುಂಬಾ ಶ್ರೇಷ್ಠವಾದದ್ದು ಅದರದು 21 ಕಡಲೆಕಾಳನ್ನ ನೆನೆಹಾಕಿ ಗಣಪತಿಗೆ ಹಾರವನ್ನ ಮಾಡಿ ಅರ್ಪಿಸಿದರೆ ತುಂಬಾ ಒಳಿತು.

ಎಕ್ಕದ ಹೂವನ್ನ 21 ಹಾರವನ್ನ ಮಾಡಿ ಗಣಪತಿಗೆ ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.  ಗಣಪತಿಗೆ 21 ಪತ್ರಗಳ ಮೂಲಕ ಅರ್ಚನೆಯನ್ನು ಮಾಡಬೇಕು ಮತ್ತು ಅರ್ಪಿಸಬೇಕು. ಈ ರೀತಿ ಅರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಬಿಲ್ವಪತ್ರೆ, ದಾಳಿಂಬೆ ಪತ್ರೆ, ಮುರುಗ, ತುಳಸಿ, ಎಕ್ಕದ ಎಲೆ, ಸೇವಂತಿಕೆ, ಗರಿಕೆ ಹಾಗೂ 21 ಎಲೆಗಳನ್ನು ಗಣಪತಿಗೆ ಅರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರಲು ಸಾಧ್ಯವಾಗುತ್ತದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯಿರಿ 9620569954 ಫೋನ್ ಮಾಡಿ ಸ್ನೇಹಿತರೆ,  ಆ ದಿನಗಳಲ್ಲಿ 21 ರೂಪಾಯಿ ದೇವರಿಗೆ ಇಟ್ಟು ದೇವರಿಗೆ ಕಳಿಸಿದರೆ ತುಂಬಾ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಬಹುದು. 21 ನಮಸ್ಕಾರಗಳನ್ನ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಅಂದುಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲು ಸಾಧ್ಯ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here