ಎಲ್ಲಾ ಕಷ್ಟಗಳ ಪರಿಹಾರಕ್ಕಾಗಿ ಪ್ರತಿ ದಿನ ಈ ದೀಪ ಹಚ್ಚಿ.

574

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಪ್ರತಿ ತಿಂಗಳು ಕಷ್ಟಗಳ ಸರಮಾಲೆಗಳನ್ನು ಅನುಭವಿಸುತ್ತಾ ಇರುತ್ತಾರೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರಕ್ಕೆ ಈ ನಂಬರ್ ಗೆ ಫೋನ್ ಮಾಡಿ 9538446677 ಸ್ನೇಹಿತರೆ, ಆ ಕಷ್ಟಗಳು ದೂರವಾಗಬೇಕು ಎಂದರೆ ಕೆಲವೊಂದು ದೀಪ ಹಚ್ಚುವ ಮೂಲಕ ಸಮಸ್ಯೆಗಳು, ದೂರವಾಗಬಹುದು, ದೀಪದ ಪರಿಹಾರಗಳು ತುಂಬಾ ವಿಶೇಷವಾಗಿದೆ ತುಂಬಾ ಉಪಯುಕ್ತ ಕಾರ್ಯವು ಹೌದು. ಅದ್ಭುತ ಫಲಗಳನ್ನು ಕೂಡ ನೀಡುತ್ತವೆ. ಅನೇಕ ರೀತಿಯ ದೀಪಗಳನ್ನು ಹಚ್ಚಿ ಪರಿಹಾರ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ. ಅದರಲ್ಲೂ ಬೇವಿನ ಎಲೆಯ ದೀಪ ಹಚ್ಚುವುದು ತುಂಬಾ ವಿಶೇಷ. ಅದರಲ್ಲೂ ಕಹಿಬೇವಿನ ದೀಪ ಹಚ್ಚುವುದು ತುಂಬಾ ಒಳಿತಾಗುತ್ತದೆ. ಒಂದು ಸಮಸ್ಯೆಗಳು ದೂರವಾಗಬೇಕು ಎಂದರೆ ಪರಿಹಾರ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಆ ಪರಿಹಾರಗಳನ್ನ ಮಾಡಿಕೊಳ್ಳುವಾಗ ನಮ್ಮಲ್ಲಿ ನಮಗೆ ನಂಬಿಕೆ ಹೆಚ್ಚಾಗಿರಬೇಕು.

ತುಂಬಾ ಭಕ್ತಿ ಪೂರಕವಾಗಿ ಮಾಡಬೇಕು. ಈ ಬೇವಿನ ಎಲೆಯ ದೀಪವನ್ನು ಬುಧವಾರದಂದು ಇಲ್ಲವೇ ಭಾನುವಾರದ ದಿನದಂದು ಹಚ್ಚಬಹುದಾಗಿದೆ. ಈ ರೀತಿಯ ದೀಪ ಹಚ್ಚುವುದರಿಂದ ನಮ್ಮ ಸಮಸ್ಯೆಗಳು ಮತ್ತು ಕಷ್ಟಗಳು ದೂರವಾಗುತ್ತದೆ. ಈ ದೀಪ ಹಚ್ಚುವುದರಿಂದ ಅನೇಕ ರೀತಿಯ ಫಲ ನಮ್ಮದಾಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರಕ್ಕೆ ಈ ನಂಬರ್ ಗೆ ಫೋನ್ ಮಾಡಿ 9538446677 ಸ್ನೇಹಿತರೆ, ಮುಂಜಾನೆ ಸಮಯದಲ್ಲಿ ಈ ದೀಪವನ್ನ ಬೆಳಗಬಹುದಾಗಿದೆ ಮತ್ತು ರಾತ್ರಿ ವೇಳೆ ಈ ದೀಪವನ್ನು ಹಚ್ಚಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ದೀಪವನ್ನು ಬೆಳಗಬಹುದಾಗಿದೆ ಈ ದೀಪಗಳಿಂದ ಸಮಸ್ಯೆಗಳು ದೂರವಾಗುತ್ತದೆ. ಈ ದೀಪವನ್ನು ದೇವರ ಮನೆಯಲ್ಲಿ ಹಚ್ಚಬೇಕು ಕೇವಲ ಎರಡು ಗಂಟೆಗಳ ಕಾಲವಾದರೂ ಈ ದೀಪ ಉರಿಯಬೇಕು ಏಕೆಂದರೆ ನಿಮ್ಮ ಕಷ್ಟಗಳು ದೂರವಾಗಬೇಕು ಎಂದರೆ ಈ ದೀಪ ತುಂಬಾ ಉಪಯುಕ್ತವಾಗಿದೆ.

ಬೇವಿನ ಎಲೆಯಿಂದ ಎಣ್ಣೆಯನ್ನ ತಯಾರಿಸಿಕೊಂಡು ದೀಪ ಹಚ್ಚಬಹುದಾಗಿದೆ. ಕಾಮಾಕ್ಷಿ ದೀಪವನ್ನು ಇಟ್ಟುಕೊಂಡು ಆ ದೀಪವನ್ನು ಹಚ್ಚಬಹುದು. ಒಂದು ದೀಪ ಇಲ್ಲವೆ ಮೂರು ದೀಪವನ್ನು ಇಟ್ಟು ಬೇವಿನ ಎಲೆಗಳಿಂದ ಅಲಂಕಾರ ಮಾಡಿ ಆ ದೀಪವನ್ನು ಹಚ್ಚಬೇಕು. ನಾವು ದೀಪ ಹಚ್ಚುವಾಗ ಪೂರ್ವಾಭಿಮುಖವಾಗಿ ಆ ದೀಪವನ್ನು ಬೆಳಗಬೇಕು. ದೀಪಕ್ಕೆ ಎಣ್ಣೆಯನ್ನು ಎಳ್ಳೆಣ್ಣೆ ಆಗಿರಬೋದು ಅಥವಾ ಕೊಬ್ಬರಿ ಎಣ್ಣೆಯ ದೀಪವನ್ನು ಕೂಡ ಹಚ್ಚಬಹುದಾಗಿದೆ. ಆ ದೀಪವನ್ನು ಹಚ್ಚುವಾಗ ನಿಮ್ಮ ಎಲ್ಲಾ ಕಷ್ಟಗಳನ್ನ ಹೇಳಿಕೊಳ್ಳುತ್ತಾ ಹಚ್ಚಬೇಕು, ಇದರಿಂದ ಆ ಸಮಸ್ಯೆಗಳು ದೂರವಾಗುತ್ತದೆ ಮತ್ತು ಸಮೃದ್ಧಿಯಾಗಿರಲು ಸಾಧ್ಯ. ಪ್ರತೀ ವಾರದಲ್ಲಿ ಒಂದು ದಿನ ಮಾಡಿದರು ತುಂಬಾ ಒಳಿತಾಗುತ್ತದೆ. ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆ ಮತ್ತು ವಿಶೇಷ ಫಲ ನಿಮ್ಮದಾಗುತ್ತದೆ. ಈ ದೀಪ ಹಚ್ಚುವುದು ತುಂಬಾ  ವಿಶೇಷ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here