ದೇವಸ್ಥಾನದಲ್ಲಿ ಈ ರೀತಿ ಸಂಕಲ್ಪ ಮಾಡುವುದರಿಂದ ಅನಿಷ್ಠ ಹೆಚ್ಚು ಉಂಟು ಮಾಡುತ್ತೆ

493

ನೀವು ದೇವಸ್ಥಾನಕ್ಕೆ ಹೋಗಿದ್ದಾಗ ಈ ತಪ್ಪುಗಳನ್ನ ಮಾಡಿದರೆ ಪಾಪಗಳನ್ನ ಕಟ್ಟಿಕೊಂಡು ಮನೆಗೆ ಬರುತ್ತಿರಾ. ಯಾವುದೇ ಕಾರಣಕ್ಕೂ ಸಹ ಈ ದೋಷ ಮಾಡಬಾರದು. ಅಪ್ಪಿ ತಪ್ಪಿಯು ಯಾವ ಕ್ಷೇತ್ರಕ್ಕೆ ಹೋಗಲಿ ಯಾವ ಆಲಯಕ್ಕೆ ಹೋಗಲಿ ಯಾವುದೇ ಧರ್ಮಕ್ಷೇತ್ರಕ್ಕೆ ಹೋಗಲಿ ಅಲ್ಲಿ ಒಂದು ದೇವಿ ಪೀಠವಿದೆ ಶಕ್ತಿ ಪೀಠವಿದೆ ಅಂದರೆ ಅಭಿಮುಖವಾಗಿ ದೇವರಿಗೆ ಕುಳಿತುಕೊಳ್ಳಬಾರದು. ದೇವರ ಮುಂದೆ ಎಲ್ಲರು ಸಮಾನರು. ಈ ತಪ್ಪನ್ನ ಮಾಡಿದರೆ ಶ್ರೀಮಂತರಿಗೂ ಕೂಡ ಪಾಪ ತಪ್ಪಿದ್ದಲ್ಲ. ಅವನು ಎಷ್ಟೇ ಶ್ರೀಮಂತ ವ್ಯಕ್ತಿಯಾಗಿದ್ದರೂ ಕೂಡ ಮಾಡಿದ ತಪ್ಪಗೆ ಶಿಕ್ಷೆಯನ್ನು ಅನುಭವಿಸಲೇ ಬೇಕು. ಕೆಲವೊಂದು ಆಲಯ ಅಥವಾ ದೇವಸ್ಥಾನಗಳಲ್ಲಿ ಪುರುಷರು ಮೇಲುಡುಗೆಯನ್ನು ಅಂದರೆ ಅಂಗಿ ಬನಿಯನ್ ಮತ್ತು ಸೊಂಟದ ಪಟ್ಟಿಯನ್ನು ತೆಗೆದು ಒಂದು ಪಂಚೆಯನ್ನು ಧರಿಸಿ ಒಳಗಡೆ ಹೋಗಬೇಕು. ಮೇಲುಡುಗೆಯನ್ನು ಧರಿಸಿಕೊಂಡು ಒಳಗಡೆ ಹೋದರೆ ಮುಖ್ಯವಾಗಿ ಧರ್ಮಶಾಸ್ತ್ರ ಏನು ಹೇಳುತ್ತೆ ಅಂದರೆ ಅದನ್ನ ದಿಗಂಬರ ದರ್ಶನ ಅಂತ ಹೇಳುತ್ತದೆ.

ಭಗವಂತನ ಮುಂದುಗಡೆ ಗುರುಗಳ ಮುಂದುಗಡೆ ಯಾರ ಮುಂದೆಯ  ಸಹ ನಾವು ನಗ್ನವಾಗಿ ನಿಲ್ಲುವುದಿಲ್ಲ. ಅಂತಹದರಲ್ಲಿ ದೇವರ ಮುಂದುಗಡೆ ಭಗವಂತನ ಮುಂದುಗಡೆ ನಗ್ನವಾಗಿ ನಿಂತರೆ ಅದು ದೊಡ್ಡ ಪಾಪವಾಗುತ್ತದೆ. ಇದು ನಾವು ಧರ್ಮಕ್ಕೆ ಕೊಡುವಂತಹ ಒಂದು ದೊಡ್ಡ ಪೆಟ್ಟು. ಆಲಯಗಳಲ್ಲಿ ಕೆಲವು ನಿಭಂದನೆಗಳನ್ನ ಮಾಡಿರುತ್ತಾರೆ. ಮುಖ್ಯವಾಗಿ ಪುರುಷರು ಮೇಲುಡುಗೆಯನ್ನು ಧರಿಸಬಾರದು ಅಂತ ಹೇಳುತ್ತಾರೆ. ಸ್ತ್ರೀಯರು ಆದಷ್ಟು ಸೀರೆಯನ್ನು ಧರಿಸಬೇಕು ಅಂತ ಹೇಳುತ್ತಾರೆ. ನಾವು ಧರಿಸುವ ಬಟ್ಟೆಗೆ ಇಷ್ಟೊಂದು ನಿಭಂದನೆ ಇರಬೇಕಾದರೆ ಇನ್ನು ದೇವರನ್ನು ದರ್ಶನ ಮಾಡಬೇಕಾದರೆ ಮುಖ್ಯವಾಗಿ ದೇವರಿಗೆ ಅಭಿಮುಖವಾಗಿ ಕುಳಿತುಕೊಳ್ಳಬಾರದು. ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಸರಿ ಎಲ್ಲರಿಗೂ ಈ ನಿಯಮ ಅನ್ವಯಿಸುತ್ತದೆ. ಅವರು ಎಷ್ಟೇ ಹಣ ಕೊಟ್ಟು ದೇವರ ದರ್ಶನಕ್ಕೆ ರಶೀದಿ ಮಾಡಿದರು ಸಹ ನಿಯಮವನ್ನು ಅನುಸರಿಸಬೇಕು. ಅಪ್ಪಿ ತಪ್ಪಿಯೂ ಕೂಡ ಕುಳಿತುಕೊಳ್ಳಲೆಬಾರದು. ಹೀಗೆ ಕುಳಿತುಕೊಂಡರೆ ಅದು ಮಹಾ ಅಪರಾಧವಾಗುತ್ತದೆ.

ಆದರೆ ಒಂದು ದೇವರಿಗೆ ಮಾತ್ರ ಕುಳಿತುಕೊಳ್ಳಬಹುದು. ಅದು ದಕ್ಷಿಣಾಮೂರ್ತಿ. ಏಕೆಂದರೆ ದಕ್ಷಿಣಾಮೂರ್ತಿ ದಕ್ಷಿಣಕ್ಕೆ ಅಭಿಮುಖವಾಗಿ ಇದ್ದಾಗ ನಾವು ಉತ್ತರಕ್ಕೆ ಅಭಿಮುಖ ಮಾಡುತ್ತೇವೆ. ನಾವು ಉತ್ತರಕ್ಕೆ ನೋಡುತ್ತಿರುವಾಗ ನಮಗೆ ಇರುವ ದೋಷಗಳು ಹೋಗುತ್ತವೆ. ಆ ದೇವರಿಗೆ ಮಾತ್ರ ಅಭಿಮುಖವಾಗಿ ಕುಳಿತು ನಾವು ಪ್ರಾರ್ಥನೆ ಜಪ ತಪ ಮಾಡಬಹುದೇ ವಿನಃ ಉಳಿದ ಯಾವುದೇ ದೇವರಿಗೂ ಕೂಡ ಮಾಡಬಾರದು. ಯಾವುದೇ ಒಂದು ವಿಗ್ರಹಕ್ಕೆ ಅದರ ಮುಂದುಗಡೆ ಒಂದು ಇಟ್ಟಿರುತ್ತಾರೆ. ದುರ್ಗಿಗೆ ಒಂದು ಸಿಂಹ ಇಟ್ಟಿರುತ್ತಾರೆ ಅಥವಾ ಹುಲಿ ಇಟ್ಟಿರುತ್ತಾರೆ. ಶಿವನಿಗೆ ನಂದಿ ಇಟ್ಟಿರುತ್ತಾರೆ. ಹಾಗೆ ಇಟ್ಟಿರುವಂತಹ ವಿಗ್ರಹದ ಮದ್ಯದಲ್ಲಿ ಹೋಗುವಂತಹದು ಅಥವಾ ಅಭಿಮುಖವಾಗಿ ಕುಳಿತುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹ ಮಾಡಬಾರದು. ಹಾಗೆ ಮಾಡಿದರೆ ನೀವು ಕಟ್ಟಿಕೊಂಡ ಪುಣ್ಯವೆಲ್ಲ ಅಲ್ಲಿಗೆ ಅವತ್ತಿಗೆ ನಶಿಸಿ ಹೋಗುತ್ತದೆ. ಇದನ್ನ ಕಟ್ಟಿಟ್ಟ ಬುತ್ತಿ ಅಂತ ಹೇಳಬಹುದು. ಯಾವುದೇ ಕಾರಣಕ್ಕೂ ಕೂಡ ಈ ತಪ್ಪುಗಳನ್ನ ಜೀವನದಲ್ಲಿ ಎಂದಿಗೂ ಮಾಡಬೇಡಿ.

ಮಾಡಿದರೆ ದೊಡ್ಡ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ದೇವಸ್ಥಾನದ ನಿಯಮಗಳನ್ನ ಅನುಸರಿಸಿ ದೇವರ ದರ್ಶನ ಮಾಡಿ. ಸ್ತ್ರೀಯರು ಆದಷ್ಟು ಸೀರೆಯನ್ನು ಧರಿಸಿ ದೇವರ ದರ್ಶನ ಮಾಡಿ. ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here