ಸಾಯಿಬಾಬಾ ಸರಳವಾದ ಪೂಜಾ ವಿಧಿ, ಸಾಯಿ ಬಾಬಾನಿಗೆ ಗುರುವಾರದ ಪೂಜೆ ಮತ್ತು ಮಂತ್ರ ಪಠಿಸಿ ನಿಮ್ಮ ಕೋರಿಕೆ ಸಿದ್ದಿ ಆಗುವುದು

689

ನಮಸ್ಕಾರ ಪ್ರಿಯ ಸ್ನೇಹಿತರೆ ಸಾಯಿಬಾಬಾನನ್ನು ಯಾರು ಹೃದಯದಿಂದ ಪೂಜಿಸುತ್ತಾರೋ ಅವರಿಗೆ ಯಾವಾಗಲೂ ಸಾಯಿಬಾಬಾನ ಕೃಪೆ ಹೊಂದಿರುತ್ತಾರೆ ಮತ್ತು ಭಕ್ತಿಯಿಂದ ಪೂಜೆ ಮಾಡಬೇಕು. ಸಾಯಿಬಾಬಾನಿಗೆ ಗುರುವಾರವನ್ನು ಸಮರ್ಪಿಸುವ ದಿನವಾಗಿದೆ ತಮ್ಮ ಆಸೆ ಈಡೇರಿಸಿಕೊಳ್ಳಬೇಕಾದರೆ ಗುರುವಾರದಂದು ಉಪವಾಸ ಮಾಡಬೇಕು. ಫ್ರೀ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಸಾಯಿಬಾಬಾನ ಪೂಜೆ ಮಾಡಿದರೆ ತುಂಬಾ ಒಳಿತು. ಗುರುವಾರ ಯಾವ ಆಚರಣೆ ಮಾಡಬೇಕು, ಯಾವ ಮಂತ್ರ ಪಠಣೆ ಮಾಡಬೇಕು,ಯಾವ ವ್ರತ ಕೈಗೊಳ್ಳಬೇಕು, ಸಾಯಿಬಾಬಾನ ಆಶೀರ್ವಾದ ಯಾವ ರೀತಿಯಲ್ಲಿ ಸಿಗುತ್ತದೆ ಎಂಬುದನ್ನು ತಿಳಿಯೋಣ. ಸಾಯಿಬಾಬಾನಿಗೆ ಗುರುವಾರದಂದು ದಿನನಿತ್ಯದ ಚಟುವಟಿಕೆ ಮುಗಿದ ನಂತರ ಸ್ನಾನ ಮಾಡಿ, ಸಾಯಿಬಾಬಾನನ್ನು ಧ್ಯಾನ ಮಾಡಿ ಉಪವಾಸ ವೃತದಲ್ಲಿ ಪ್ರತಿಜ್ಞೆ ಮಾಡಿ ಸಾಯಿಬಾಬಾನನ್ನು ಮನಸ್ಸಿನಲ್ಲಿ ನೆನೆದುಕೊಂಡು ಪ್ರತಿಜ್ಞೆ ಮಾಡಬೇಕು. ಸಾಯಿಬಾಬಾ ಗುರುವಾರದಂದು ನಾನು ಕೆಲವು ಆಹಾರವನ್ನು ತ್ಯಜಿಸುತ್ತೇನೆ.

ನನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸು ಎಂದು ಕೇಳಿಕೊಳ್ಳಿ. ಇದಾದ ನಂತರ ವಿಗ್ರಹವನ್ನು ಒಂದು ಕೋಣೆಯಲ್ಲಿ ಇಟ್ಟು ಬಾಬಾನ್ನು ವಿಗ್ರಹಕ್ಕೆ ಗಂಗಾಜಲವನ್ನು ಅರ್ಪಿಸಿ ವಿಗ್ರಹದ ಮೇಲೆ ಹಳದಿ ಬಟ್ಟೆಯನ್ನು ಹೊದಿಸಬೇಕು. ಸಾಯಿಬಾಬಾನಿಗೆ ಹಳದಿ ಹೂ ಅರ್ಪಿಸಬೇಕು, ಕುಂಕುಮ, ಅಕ್ಷತೆ, ಧೂಪ,ತುಪ್ಪದ ದೀಪವನ್ನು ಅರ್ಪಿಸಿ, ಹಳದಿ ಬಟ್ಟೆ, ಹಳದಿ ಹೂವು ಸಾಯಿಬಾಬನಿಗೆ ಒಪ್ಪಿಗೆ ಆಗಿರುವ ವಸ್ತು, ಸಾಯಿಬಾಬಾನ ಕಥೆಯನ್ನು ಓದಿದರೆ ಅನೇಕ ರೀತಿಯ ಪ್ರಯೋಜನವನ್ನು ಪಡೆಯಬಹುದು. ಸಾಯಿಬಾಬಾನಿಗೆ ಲಡ್ಡುಗಳ ನೈವಿದ್ಯವಾಗಿ ಅರ್ಪಿಸಿ, ಸಿಹಿ ತಿಂಡಿಗಳಲ್ಲಿ ಹಳದಿ ಬಣ್ಣದಗಿದ್ದರೆ ಇನ್ನೂ ಉತ್ತಮ. ದಾನ ಮಾಡಬೇಕು, ವ್ರತ ಮಾಡಬೇಕು, ಸಾಯಿಬಾಬಾನನ್ನ ಒಲಿಸಿಕೊಳ್ಳಬೇಕು ಎಂದರೆ 9 ಗುರುವಾರ ವ್ರತವನ್ನು ಮಾಡಬೇಕು. ಉಪವಾಸ ಮಾಡಿ ಹಣ್ಣುಗಳನ್ನು ಸೇವಿಸಿ ಒಂದು ಹೊತ್ತು ಆಹಾರ ತೆಗೆದುಕೊಳ್ಳಬೇಕು. ಉಪವಾಸದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಋತು ಚಕ್ರದ ಸಂದರ್ಭದಲ್ಲಿ ಆ ಗುರುವಾರ ಬಿಟ್ಟು ಮುಂದಿನ ಗುರುವಾರ ಉಪವಾಸ ಮಾಡಬೇಕು.

9, ಗುರುವಾರ ಪೂರ್ಣಗೊಂಡ ನಂತರ ಬಡವರಿಗೆ ಆಹಾರ, ಬಟ್ಟೆಯನ್ನು ದಾನ ಮಾಡಿ. ಇದರಿಂದ ಸಾಯಿಬಾಬಾನ ಆಶೀರ್ವಾದ ಪಡೆದುಕೊಳ್ಳಬಹುದು. ನಿಮಗೆ ಅನುಕೂಲವಾಗುವ ರೀತಿಯಲ್ಲಿ 5 ದಿನ ಅಥವಾ 11 ದಿನ 9 ದಿನಗಳ ಕಾಲ ಉಪವಾಸವನ್ನು ಮಾಡಬಹುದಾಗಿರುತ್ತದೆ. ಸಾಯಿಬಾಬಾನ ಮಂತ್ರ ಅತ್ಯಂತ ಶಕ್ತಿಯುತವಾದ ಮಂತ್ರ. ಈ ಮಂತ್ರವನ್ನು 108 ಬಾರಿ ಜಪಿಸಬೇಕು ಜೀವನದಲ್ಲಿ ಸಂತೋಷ ಸಿಗುತ್ತದೆ, ತೊಂದರೆಗಳು ದೂರವಾಗುತ್ತದೆ. ಕೆಲವೊಂದು ಮಂತ್ರಗಳು ಓಂ ಸಾಯಿ ರಾಮ, ಓಂ ಸಾಯಿ ಗುರುದೇವಾಯ ನಮಃ, ಓಂ ಸಾಯಿ ದೇವಾಯ ನಮಃ, ಓಂ ಶಿರಡಿ ದೇವಾಯ ನಮಃ ಎಂಬ ಅನೇಕ ರೀತಿಯ ಮಂತ್ರವನ್ನ ಗುರುವಾರ ಪಠಿಸಿದರೆ ಎಲ್ಲಾ ಕಷ್ಟಗಳಿಂದ ಮುಕ್ತರಾಗುತ್ತಿರಿ.  ಫ್ರೀ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಸಾಯಿಬಾಬಾನ ಆಶೀರ್ವಾದ ಕೃಪೆ ಇರುತ್ತದೆ. ಸಾಯಿಬಾಬಾನ ಪೂಜೆ ಮಾಡುವುದರಿಂದ ಉತ್ತಮ, ಮಾನಸಿಕವಾಗಿ ಶಾಂತಿ ಸಿಗುತ್ತದೆ. ಅನೇಕ ರೀತಿಯ ಸಮಸ್ಯೆ ತೊಂದರೆ ನಿವಾರಣೆ ಆಗುತ್ತದೆ. ಸಾಯಿಬಾಬಾನ  ಮಂತ್ರ, ಪೂಜೆ ಮಾಡಿದರೆ ಫಲ ಪಡೆಯುತ್ತಾರೆ. ಪ್ರತಿಯೊಬ್ಬ ಭಕ್ತರಿಗೂ ಸಾಯಿಬಾಬಾ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಭಕ್ತರ ಜೀವನದಲ್ಲಿ ಯಶಸ್ಸು ಪಡೆಯಲು ಸಾಯಿಬಾಬಾರವರ ಪೂಜೆ ಮಾಡೋದು ಒಳಿತು. ಸಾಯಿಬಾಬಾರವರ ದರ್ಶನ ಮಾಡಿದರೆ ಇನ್ನೂ ಒಳಿತಾಗುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here