ಮನೆಯಲ್ಲಿ ನೆಮ್ಮದಿ ಇಲ್ಲ ಬೆಲ್ಲ ಗೋಧಿಯಿಂದ ಈ ಕೆಲಸವನ್ನು ಮಾಡಿ

628

ನಮಸ್ಕಾರ ಪ್ರಿಯ ಸ್ನೇಹಿತರೆ ಸೋಮವಾರದಿಂದ ಶನಿವಾರದವರೆಗೂ ನಾವು ಕೆಲಸ ಕಾರ್ಯದಲ್ಲಿ ತೊಡಗಿರುತ್ತೇವೆ. ಸೋಮವಾರದಿಂದ ಶನಿವಾರದವರೆಗೂ ಆಯಾ ದೇವರನ್ನು ಪೂಜೆ ಮಾಡುತ್ತೇವೆ. ಆದರೆ ಭಾನುವಾರ ಈ ಆರು ಕೆಲಸ ಮಾಡಿದರೆ ಯಶಸ್ಸು, ನೆಮ್ಮದಿ, ಶಾಂತಿ ಮನೆಯಲ್ಲಿ ನೆಲೆಸುತ್ತದೆ. ಫ್ರೀ ಆಗಿ ಜ್ಯೋತಿಷ್ಯ ತಿಳಿಯೋಕೆ ಫೋನ್ ಮಾಡಿ 9620799909 ವಿಶ್ವವನ್ನ ಬೆಳಗಿಸುವುದು ಸೂರ್ಯ. ಭಾನುವಾರ ಸೂರ್ಯದೇವನಿಗೆ ಮಂಗಳಕರವಾದ ದಿನ. ಭಾನುವಾರ ಸೂರ್ಯದೇವನಿಗೆ ಪೂಜೆ ಮಾಡುವುದರಿಂದ ಸೂರ್ಯದೇವ ಪ್ರಸನ್ನನಾಗುತ್ತಾನೆ. ಮುಂಜಾನೆ ಎದ್ದಕ್ಷಣ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಕೊಂಡು ಸೂರ್ಯದೇವನಿಗೆ ನೀರು ಅರ್ಪಿಸಬೇಕಾಗುತ್ತದೆ. ಹೀಗೆ ಮಾಡಿ ನಿಮ್ಮ ಮನೆಯಲ್ಲಿ ಸಂತೋಷ ಶಾಂತಿ ಸಂಪತ್ತಿಗಾಗಿ ಸೂರ್ಯದೇವನನ್ನ ಪ್ರಾರ್ಥಿಸಬೇಕು ಎಂದು ಹೇಳುತ್ತಾರೆ. ಮುಂಜಾನೆ ಸೂರ್ಯನ ಆರಾಧನೆ ಮಾಡಬೇಕು, ವಿಧಿ ವಿಧಾನದ ಮೂಲಕ ಪೂಜೆ ಮಾಡಿದರೆ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಮಾನಸಿಕ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.

ಮನೆಯಿಂದ ಭಾನುವಾರ ಹೊರಗೆ ಹೋಗುವಾಗ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವುದೇ ಕೆಲಸಕ್ಕೆ ಹೊರಗಡೆ ಹೋಗುತ್ತಾ ಇದ್ದರೆ ಹೋಗುವ ಮೊದಲು ಸಿಹಿ ತಿಂಡಿ ತಿಂದು ನಂತರ ನೀರು ಕುಡಿದು ಮನೆಯಿಂದ ಹೊರಗೆ ಹೋಗಿ ಹೋದ ಕೆಲಸದಲ್ಲಿ ಯಶಸ್ಸು, ಫಲವು ಸಿಗುತ್ತದೆ. ಭಾನುವಾರ ಕೆಲವು ವಸ್ತುಗಳನ್ನ ದಾನ ನೀಡಬೇಕು, ಅದರಲ್ಲಿ ಗೋಧಿ ಬೆಲ್ಲವನ್ನ ದಾನ ನೀಡಿದರೆ ಉತ್ತಮ, ಗೋಧಿ ಮತ್ತು ಬೆಲ್ಲವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಬೆಲ್ಲ ಮತ್ತು ಗೋಧಿಯನ್ನು ಹಾಕಿ ಅದನ್ನು ಬಡವರಿಗೆ ಮತ್ತು ನಿರ್ಗತಕರಿಗೆ ದಾನ ನೀಡಬೇಕು, ಇದರಿಂದ ಅವರ ಮನೆಯಲ್ಲಿ ಸಂತೋಷ, ಸಂಪತ್ತು ನೆಲೆಸುತ್ತದೆ. ಫ್ರೀ ಆಗಿ ಜ್ಯೋತಿಷ್ಯ ತಿಳಿಯೋಕೆ ಫೋನ್ ಮಾಡಿ 9620799909 ಬಡತನ ಹೊಂದಿದ್ದರೆ ಅದು ನಿವಾರಣೆಯಾಗುತ್ತದೆ. ಶಿವ ಪಾರ್ವತಿಯ ದೇವಸ್ಥಾನಕ್ಕೆ ಹೋಗಿ ರುದ್ರಾಕ್ಷಿ ಮಾಲೆಯನ್ನ ಕೊಟ್ಟು ಬರಬೇಕು ಅದನ್ನು ದೇವರಿಗೆ ಅರ್ಪಿಸಬೇಕು. ಇದರಿಂದ ನಿಮಗಿರುವ ತೊಂದರೆಗಳು ದೂರವಾಗಿ ಶಾಂತಿ ನೆಮ್ಮದಿ ಆರೋಗ್ಯ ನೆಲೆಸುತ್ತದೆ.

ನೀರಿನಲ್ಲಿ ಬೆಲ್ಲ ಮತ್ತು ಅಕ್ಕಿಯನ್ನು ಹರಿಯಲು ಬಿಡಬೇಕು ಇದರಿಂದ ಉದ್ಯೋಗದಲ್ಲಿ ಪ್ರಗತಿ, ವ್ಯಾಪಾರದಲ್ಲಿ ಉನ್ನತಿ ಪಡೆಯಲು, ಉದ್ಯೋಗದಲ್ಲಿ ಬಡ್ತಿ ಹಾಗೂ ಅನೇಕ ಕಷ್ಟಗಳು ಇದ್ದರೆ ಖಂಡಿತವಾಗಿಯೂ ಅಕ್ಕಿ ಮತ್ತು ಬೆಲ್ಲವನ್ನು ಭಾನುವಾರ ಹರಿಯುವ ನೀರಿನಲ್ಲಿ ಬಿಡಬೇಕು, ಇದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಮತ್ತು ಆ ನದಿಗೆ ನಮಸ್ಕಾರ ಮಾಡಬೇಕು. ಭಾನುವಾರ ಸಂಜೆ ಮುಖ್ಯ ದ್ವಾರದ ಹೊರಗೆ ಹಸುವಿನ ತುಪ್ಪದಿಂದ ದೀಪ ಹಚ್ಚಬೇಕು ಇದರಿಂದ ಲಕ್ಷ್ಮಿ ದೇವಿ ಒಲಿಯುತ್ತಾಳೆ ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ. ಫ್ರೀ ಆಗಿ ಜ್ಯೋತಿಷ್ಯ ತಿಳಿಯೋಕೆ ಫೋನ್ ಮಾಡಿ 9620799909 ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸಿದ್ದರೆ ಯಾವುದೇ ಕೆಟ್ಟ ಶಕ್ತಿಯು ಮನೆ ಒಳಗೆ ಪ್ರವೇಶ ಮಾಡುವುದಿಲ್ಲ. ತುಪ್ಪದ ದೀಪವನ್ನು ಹತ್ತಿ ಬತ್ತಿ ಯಿಂದಲೇ ಬೆಳಗಿಸಬೇಕು. ಇದರಿಂದ ಅನೇಕ ರೀತಿಯ ಪ್ರಯೋಜನ ಪಡೆಯಬಹುದು, ನಂಬಿಕೆ ಹೊಂದಿದ್ದರೆ, ಎಲ್ಲಾ ರೀತಿಯ ಪ್ರತಿಫಲವನ್ನ ಕೂಡ ಪಡೆಯುತ್ತಾರೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here