ನಿಮ್ಮ ಮಕ್ಕಳಿಗೆ ಈ ಹೆಸರಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ ಮುಂದೆ ಬರುವ ಸಮಸ್ಯೆಗಳಿಗೆ ಬ್ರೇಕ್ ಹಾಕಿ.

773

ನಮಸ್ಕಾರ ಪ್ರಿಯ ಸ್ನೇಹಿತರೆ ಹೆಣ್ಣು ಮಕ್ಕಳ ಹೆಸರು ಯಾವ ರೀತಿ ಇರಬೇಕು, ಗಂಡು ಮಕ್ಕಳ ಹೆಸರು ಯಾವ ರೀತಿ ಇರಬೇಕು ಹಾಗೂ ಹೆಣ್ಣು ಮಕ್ಕಳಿಗೆ ಯಾವ ಹೆಸರು ಇಡಬಾರದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ಸುತ್ತಮುತ್ತ, ಸಮಾಜ, ಬೇರೆಯೂರು, ನಿಮ್ಮ ಊರು, ನಿಮ್ಮ ಸ್ನೇಹಿತರೆ ಇನ್ನೂ ಕೆಲವು ಕಡೆ ಕೆಲವು ಹೆಸರುಗಳನ್ನ ಹೊಂದಿರುತ್ತಾರೆ. ಅವರ ಜೀವನದಲ್ಲಿ ತುಂಬಾ ಸಮಸ್ಯೆ,ಆರೋಗ್ಯದಲ್ಲಿ ಸಮಸ್ಯೆ, ಸಾಂಸಾರಿಕ ಜೀವನದಲ್ಲಿ ಸಮಸ್ಯೆ ಕುಟುಂಬದಲ್ಲಿ ಅನೇಕ ರೀತಿಯ ಸಮಸ್ಯೆಗಳು ಬರುತ್ತದೆ. ಹೆಣ್ಣು ಮಕ್ಕಳಿಗೆ ಕೆಲವು ನಕ್ಷತ್ರಗಳಲ್ಲಿರುವ ಹೆಸರುಗಳನ್ನು ಇಡಬಾರದು. ಐ ಇಂದ ಕೊನೆಗೊಳ್ಳುವ ಹೆಸರುಗಳನ್ನ ಎಂದಿಗೂ ಇಡಬಾರದು. ಹೆಣ್ಣು ಮಕ್ಕಳ ಹೆಸರು ಐ ಯಿಂದ ಕೊನೆಗೊಳ್ಳಬಾರದು ಮತ್ತು ಯು ಇಂದ ಕೊನೆಗೊಳ್ಳಬಾರದು. ಫ್ರೀ ಆಗಿ ಜ್ಯೋತಿಷ್ಯ ತಿಳಿಯೋಕೆ ಫೋನ್ ಮಾಡಿ 9620569954 ಈ ರೀತಿ ಕೊನೆಗೊಳ್ಳುವ ಅಕ್ಷರಗಳು ಇದ್ದರೆ ಸಮಸ್ಯೆಗಳು ಬರುತ್ತದೆ. ಆರು, ಏಳು,ಎಂಟನೇ ಸ್ಥಾನದಲ್ಲಿ ಐ, ವೈ,ಜೆ,ಯು ಎಂಬ ಅಕ್ಷರದಿಂದ ಕೊನೆಗೊಂಡರೆ ತೊಂದರೆಗಳು ಅನುಭವಿಸಬೇಕಾಗುತ್ತದೆ. ಹಾಗಾಗಿ ಕೆಲವು ಹೆಸರುಗಳಿಂದ ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳು ಬರುತ್ತದೆ.

ನಿಮ್ಮ ಜೀವನದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಬೇಕಾಗುತ್ತದೆ. ಮಕ್ಕಳ ಭವಿಷ್ಯವನ್ನ ರೂಪಿಸಬೇಕಾಗುತ್ತದೆ. ಮಕ್ಕಳಿಗಾಗಿ ಅನೇಕ ರೀತಿಯ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಜೀವನವನ್ನೇ ಅವರಿಗಾಗಿ ಮುಡಿಪಿಡಬೇಕಾಗುತ್ತದೆ. ಮಕ್ಕಳಿಗಾಗಿ ಜೀವನದಲ್ಲಿ ಏನು ಬೇಕಾದರೂ ಮಾಡೋಣ ಆದರೆ ನಿಮ್ಮ ಕೈಯಲ್ಲಿ ಈ ಸಮಸ್ಯೆಗಳು ಎದುರಿಸಲು ಸಾಧ್ಯವಾಗುವುದಿಲ್ಲ. ಆ ಸಮಸ್ಯೆಗಳನ್ನು ಎದುರಿಸಲು ನಿಮಗೆ ಕಷ್ಟಗಳು ಉಂಟಾಗುತ್ತದೆ. ಆ ಹೆಣ್ಣು ಮಕ್ಕಳಿಗೆ ಎಷ್ಟು ಸಮಸ್ಯೆ ಇದ್ದರೂ ಕೂಡ ಕೆಲವು ಸಮಸ್ಯೆಗಳು ತಡೆಹಿಡಿದುಕೊಳ್ಳುತ್ತಾರೆ. ಫ್ರೀ ಆಗಿ ಜ್ಯೋತಿಷ್ಯ ತಿಳಿಯೋಕೆ ಫೋನ್ ಮಾಡಿ 9620569954 ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವ ವೇಳೆಯಲ್ಲಿ ಸಮಸ್ಯೆಗಳ ಸರಮಾಲೆ ಉಂಟಾಗುತ್ತದೆ. ಸಾಂಸರಿಕ ಜೀವನದಲ್ಲಿ ಕಿರುಕುಳವನ್ನು ಹೆಣ್ಣು ಅಥವಾ ಗಂಡು ನೀಡುತ್ತಾ ಇದ್ದರೆ ಅವರು ನಿಮ್ಮ ಮನಸ್ಸಿಗೆ ಬೇಸರವಾದರೂ ಸಹ ಏನು ಆಗದ ರೀತಿಯು ನಡೆದುಕೊಳ್ಳಬಹುದು. ಆದರೆ ಮಕ್ಕಳ ಭವಿಷ್ಯವನ್ನ ರೂಪಿಸುವುದು ನಿಮಗೆ ಸವಾಲ ಆಗಿರುತ್ತದೆ. ಹಾಗಾಗಿ ಆ ಹೆಸರನ್ನ ಹೆಣ್ಣುಮಕ್ಕಳಿಗೆ ಇಟ್ಟರೆ ಜವಾಬ್ದಾರಿಯುತ್ತವಲ್ಲದ ಮಕ್ಕಳು ಆಗುತ್ತೀರಿ ಆ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುವುದೇ ಇಲ್ಲ.

ಜೀವನವೇ ಬೇಡ ಎಂದು ತಿಳಿದುಕೊಳ್ಳುತ್ತೀರಿ, ಈ ಕಷ್ಟಗಳು ನಮಗೆ ಏಕೆ ಬಂತು ಅನ್ನುವ ರೀತಿ ಆಗುತ್ತದೆ. ಈ ಕಷ್ಟಗಳನ್ನು ಎದುರಿಸಲು ಸಾಧ್ಯವಾಗದೆ  ಜನರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಮನೆ ಬಿಟ್ಟು ಹೋಗುತ್ತಾರೆ, ಗಂಡ ಮಕ್ಕಳನ್ನು ಕೂಡ ಬಿಟ್ಟು ಹೋಗುತ್ತಾರೆ.  ಸಂಖ್ಯಾಶಾಸ್ತ್ರದ ಪ್ರಕಾರ ಈ ಹೆಸರುಗಳನ್ನು ಇಡಬಾರದು.ಅಶ್ವಿನಿ, ಅಶ್ವಿನಿ ಎಂಬ ಹೆಸರು ಇಟ್ಟರೆ ಸಮಸ್ಯೆಗಳು ಬರುತ್ತದೆ. ಶ್ರವಣ,ನಕ್ಷತ್ರ,ರೋಹಿಣಿ, ವಿಶಾಖ, ಅನುರಾಧ, ಸ್ವಾತಿ, ಭರಣ,ಸಿಂಧು, ಬಿಂಧು ಯು ಇಂದ ಕೊನೆಗೊಳ್ಳುವ ಈ ಅಕ್ಷರಗಳನ್ನು ಅನೇಕ ಜನರಿಗೆ ಸಮಸ್ಯೆಗಳು ಉಂಟು ಮಾಡುತ್ತದೆ. ಜೀವನದಲ್ಲಿ ಜಿಗುಪ್ಸೆ ತರುತ್ತದೆ. ಆದ್ದರಿಂದ ಈ ಹೆಸರುಗಳನ್ನು ಇಡಬಾರದು. ಸಂಖ್ಯಾಶಾಸ್ತ್ರ ಪ್ರಕಾರ ಹುಟ್ಟಿದ ದಿನಾಂಕಕ್ಕೆ ಅಕ್ಷರ ಸರಿಹೊಂದುತಿದಿಯೋ ಆ ಸಂಖ್ಯೆ ಬಲಕ್ಕೆ ಹೆಸರು ಇಟ್ಟರೆ ಒಳ್ಳೆಯ ರೀತಿಯ ಜೀವನ ನಡೆಸಬಹುದು. ಇದರಿಂದ ನಿಮ್ಮ ಮಕ್ಕಳಿಗೂ ಐಶ್ವರ್ಯ, ಸಂತೋಷ ಇರುತ್ತದೆ. ಹಾಗೆ ನೀವು ಕೂಡ ಇದರಿಂದ ಖುಷಿಯಾಗಿರಬಹುದು ಒಳ್ಳೆಯ ಹೆಸರು ಇಟ್ಟರೆ ಅವರ ಜೀವನವೂ ಕೂಡ ಅವರೇ ರೂಪಿಸಿಕೊಳ್ಳುತ್ತಾರೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here