ಈ ಮೂರು ವಸ್ತುಗಳನ್ನು ಮಂಗಳಮುಖಿಯರಿಗೆ ದಾನ ಮಾಡುವುದರಿಂದ ನಿಮಗೆ ತುಂಬಾ ಕಷ್ಟಗಳು ಬರುತ್ತೆ

637

ನಮಸ್ಕಾರ ಪ್ರಿಯ ಸ್ನೇಹಿತರೆ ಮಂಗಳಮುಖಿಯವರಿಗೆ ಕೆಲವೊಂದು ವಸ್ತುಗಳನ್ನು ದಾನವಾಗಿ ನೀಡಬಾರದು ಇದರಿಂದ ಸಮಸ್ಯೆಗಳು ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಮಂಗಳಮುಖಿಯರಿಗೆ ಈ ಮೂರು ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನ ನೀಡಬಾರದು, ಆ ವಸ್ತುಗಳು ಯಾವುದು ಎಂಬುವ ತಿಳಿಯೋಣ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620569954 ನಮಗೆ ಗೊತ್ತಿರುವ ಹಾಗೆ ಮಂಗಳ ಮುಖಿಯವರಿಗೆ ಹಣ ಕೊಟ್ಟು ನಾಣ್ಯವನ್ನು ಪಡೆಯುತ್ತಾರೆ ಇದರಿಂದ ನಮಗೆ ಅದೃಷ್ಟ ಕೂಡಿ ಬರಲಿದೆ ಎಂಬ ನಂಬಿಕೆ ಇದೆ. ಮಂಗಳಮುಖಿಯರಿಗೂ ತನ್ನದೇ ಆದ ಜೀವನವನ್ನು ನಡೆಸುತ್ತಿರುತ್ತಾರೆ. ಆದರೆ ಕೆಲವೊಂದು ವಸ್ತುಗಳನ್ನು ನೀಡುವುದರಿಂದ ಅದು ನಮಗೆ ಶಾಪವಾಗಿ ಪರಿವರ್ತನೆ ಹೊಂದುತ್ತದೆ. ಯಾವುದೇ ಕಾರಣಕ್ಕೂ ಕೂಡ ಮಂಗಳ ಮುಖಿಯವರಿಗೆ ಜೀವನದಲ್ಲಿ ಎಂದಿಗೂ ಕೂಡ ಈ ವಸ್ತುಗಳನ್ನು ಮಾತ್ರ ದಾನ ಕೊಡಬಾರದು ಎಂದು ಹೇಳುತ್ತಾರೆ.

ಸರ್ವೇ ಸಾಮಾನ್ಯವಾಗಿ ಮಂಗಳಮುಖಿಯವರಿಗೆ ಸಾಮಾನ್ಯವಾಗಿ ಬೆಳಗ್ಗೆ ಅಂಗಡಿ ಬಾಗಿಲು ತೆಗೆದ ನಂತರ ತುಂಬಾ ಜನ ಮಂಗಳಮುಖಿಯವರ ಕೈಗೆ 11 ರೂಪಾಯಿ ಕೊಟ್ಟು ಒಂದು ರೂಪಾಯಿನ ವಾಪಸ್ಸು ಪಡೆಯುತ್ತಾರೆ. ಹೀಗೆ ಮಾಡುವುದರಿಂದ ಮಂಗಳ ಮುಖಿಯರು ನಮಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡುತ್ತಾರೆ ಎಂಬ ಹೇಳಿಕೆ ಇದೆ. ಮಂಗಳಮುಖಿಯರಿಗೆ ದಾನ ನೀಡಬಾರದಾಗಿರುವ ವಸ್ತುಗಳು ಯಾವುದು ಎಂದರೆ ಪೊರಕೆ, ಲೋಹದ ಪಾತ್ರೆ, ಹಳೆಯ ಬಟ್ಟೆ. ಪೊರಕೆಯನ್ನು ನಾವು ಎಂದಿಗೂ ಮಂಗಳಮುಖಿಯರಿಗೆ ದಾನ ನೀಡಬಾರದು. ಈ ರೀತಿ ಮಾಡಿದರೆ ಮನೆಯಲ್ಲಿರುವ ಲಕ್ಷ್ಮಿ ದೇವಿ ಶಾಶ್ವತವಾಗಿ ನಮ್ಮ ಮನೆಯಿಂದ ಹೊರ ಹೋಗುತ್ತಾಳೆ ಎಂಬ ನಂಬಿಕೆ ಇದೆ. ಪೊರಕೆಯನ್ನು ಲಕ್ಷ್ಮಿ ಮಾತೆಗೆ ಹೋಲಿಸುತ್ತಾರೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620569954 ಇದರಿಂದ ಅವರಿಗೆ ಅವಮಾನ ಮಾಡಿದ ರೀತಿ ಆಗುತ್ತದೆ. ಎರಡನೇದಾಗಿ ಲೋಹದ ಪಾತ್ರೆಗಳನ್ನ ತುಂಬಾ ಜನರು ಬಳಸುತ್ತಾರೆ.

ಅದರಲ್ಲೂ ಮನೆಯಲ್ಲಿ ಮದುವೆ ಸಂಭ್ರಮದಲ್ಲಿ, ಗೃಹಪ್ರವೇಶ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಲೋಹದ ಪಾತ್ರೆ, ತಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ, ಆದರೆ ಎಂದಿಗೂ ಕೂಡ ಮಂಗಳ ಮುಖಿಯವರಿಗೆ ಲೋಹದ ಪಾತ್ರೆಯನ್ನು ದಾನವಾಗಿ ಕೊಡಬಾರದು. ಇದರಿಂದ ಸಮಸ್ಯೆಗಳು ಉಂಟಾಗುತ್ತದೆ. ಹಳೆಯ ಬಟ್ಟೆಯನ್ನು ಎಂದಿಗೂ ಕೂಡ ಮಂಗಳ ಮುಖಿಯವರಿಗೆ ದಾನವಾಗಿ ನೀಡಬಾರದು. ಏಕೆಂದರೆ ಆ ಬಟ್ಟೆಗಳನ್ನ ನಾವು ಧರಿಸಿ ಬಿಟ್ಟಿರುತ್ತೇವೆ. ಅದು ಹಳೆಯ ಬಟ್ಟೆ ಆಗಿರುತ್ತದೆ ಆದ್ದರಿಂದ ಈ ವಸ್ತುಗಳನ್ನು ದಾನವಾಗಿ ನೀಡಬಾರದು. ಈ ಮೂರು ವಸ್ತುಗಳನ್ನು ನೀವು ಕೂಡ ಮಂಗಳಮುಖಿಯವರಿಗೆ ದಾನ ಮಾಡಬೇಡಿ ಒಂದು ವೇಳೆ ದಾನ ಮಾಡಿದ್ರೂ ಕೂಡ ಕಷ್ಟಗಳು ನಿಮ್ಮ ಬೆನ್ನು ಬಿಡದೆ ಕಾಡುತ್ತಲೇ ಇರುತ್ತದೆ. ಮಂಗಳಮುಖಿಯರಿಗೆ ನಾಣ್ಯಗಳು ಕೆಲವೊಂದು ವಸ್ತುಗಳನ್ನು ದಾನ ನೀಡುವುದನ್ನು ಕಾಣುತ್ತೇವೆ. ಆದರೆ ಈ ಮೂರು ವಸ್ತುಗಳನ್ನು ದಾನ ಮಾಡಿದರೆ ನಮ್ಮ ಸಮಸ್ಯೆಗಳೆ ಹೆಚ್ಚಾಗುತ್ತದೆ ಆದ್ದರಿಂದ ಈ ವಸ್ತುಗಳನ್ನು ಎಂದಿಗೂ ಕೂಡ ದಾನ ಮಾಡಬೇಡಿ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here