ಈ ವರ್ಷ ಮದ್ಯೆ ಅಥವ ಸಮಯದಲ್ಲಿ ನೀವು ಜನಿಸಿದವರಿಗೆ ಕುಬೇರ ಯೋಗ ಸಿಕ್ಕೆ ಸಿಗುತ್ತೆ

630

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆಯಾಗುತ್ತದೆ. ಏಕೆಂದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು, ಕಷ್ಟಗಳು ಅನುಭವಿಸುತ್ತಾ ಇರುತ್ತಾನೆ. ಬಹಳಷ್ಟು ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗದೆ ಇರುತ್ತದೆ. ನಂತರ ಆ ವ್ಯಕ್ತಿಯ ಜೀವನದಲ್ಲಿ  ಸಾಕಷ್ಟು ಬದಲಾವಣೆ ಮತ್ತು ಅದೃಷ್ಟಗಳು ಬರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ, ಮತ್ತು ಹಣಕಾಸಿನ ವಿಚಾರದಲ್ಲಿ ಏಳಿಗೆಯನ್ನ ಹೊಂದುತ್ತಾನೆ. ಇದನ್ನು ಬದಲಾವಣೆಯ ಸಮಯ ಎಂದು ಕರೆಯಬಹುದು ಅಥವಾ ಬದಲಾವಣೆಯ ಯೋಗವಾಗಿರುತ್ತದೆ. 1989ರಿಂದ 1999ರ 10 ವರ್ಷಗಳು ರಾಜಯೋಗ ಎಂದು ಕರೆಯುತ್ತಾರೆ. ಕೋಟಿ ಕೋಟಿ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ ಈ ವರ್ಷದಲ್ಲಿ ಜನಿಸಿದವರಿಗೆ 1989, 91,92, 93, 94, 95, 96, 97, 98, 1999 ಈ ವರ್ಷದಲ್ಲಿ ಜನಿಸಿದವರು ಯಾವುದೇ ರಾಶಿ, ಯಾವುದೇ ನಕ್ಷತ್ರ, ಯಾವುದೇ ದಿನಾಂಕ,

ಯಾವುದೇ ದಿನದಲ್ಲಿ ಜನಿಸಿದವರಿಗೂ ಈ 10 ವರ್ಷದ ಒಳಗೆ ಹುಟ್ಟಿದವರಿಗೆ ಅದೃಷ್ಟ ಅಥವಾ ಬದಲಾವಣೆಯ ಯೋಗ ಇರುತ್ತದೆ. ಉದ್ಯೋಗ, ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಇರಲೇಬೇಕು, ಆ ಉದ್ಯೋಗದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಹೊಸ ಹೊಸ ಉದ್ಯೋಗ ಲಭಿಸುತ್ತದೆ. ಅನೇಕ ರೀತಿಯ ಉದ್ಯೋಗ ಮಾಡುವುದರಿಂದ ಅವರ ಏಳಿಗೆಯೂ ಹೆಚ್ಚಾಗುತ್ತದೆ. ಈ ಹತ್ತು ವರ್ಷಗಳಲ್ಲಿ ಜನಿಸಿದವರಿಗೆ ವ್ಯಾಪಾರ, ವ್ಯಾಪಾರ ಮಾಡುವ ವ್ಯಕ್ತಿಗಳು ಹೊಸ ಹೊಸ ಅಂಗಡಿ, ಉದ್ಯಮ, ಬಂಡವಾಳ ಹೂಡಿಕೆ ಹೊಸದ್ದಾಗಿ ಮಾಡುವವರು ಹೆಚ್ಚು ಲಾಭವನ್ನ ಗಳಿಸುತ್ತಾರೆ. ವ್ಯಾಪಾರದಿಂದ ಸಮಸ್ಯೆಗಳು ದೂರವಾಗಿ ಲಾಭ ನಷ್ಟಗಳಲ್ಲಿ ಹೊರೆಯ ಸಮಸ್ಯೆಯನ್ನೇ ಹೋರುತ್ತಾರೆ. ಆದರೆ ಈ ಹತ್ತು ವರ್ಷಗಳಲ್ಲಿ ಜನಿಸಿದವರಿಗೆ ವ್ಯಾಪಾರದಲ್ಲಿ ಲಾಭಗಳೇ ಹೆಚ್ಚಾಗಿರುತ್ತದೆ. ಮದುವೆಯಲ್ಲಿ ವಿಳಂಬ ಆಗುತ್ತಾ ಇದ್ದರೆ ಅವರು 2023ನೇ ವರ್ಷದಲ್ಲಿ ಹತ್ತು ವರ್ಷಗಳ ಕಾಲ ಪ್ರತಿಯೊಂದರಲ್ಲೂ ಬದಲಾವಣೆ ಮತ್ತು ಅದೃಷ್ಟವನ್ನು ಕಾಣುತ್ತಾರೆ.

ಮದುವೆ ಆಗದೆ ಇರುವ ವ್ಯಕ್ತಿಗೆ ಮದುವೆಯಾಗುತ್ತದೆ. ಆದರೆ ಪ್ರಯತ್ನಗಳನ್ನು ಮಾಡಬೇಕು. ಪ್ರಯತ್ನವನ್ನು ಮಾಡದೆ ಇದ್ದರೆ ಯಾವುದೇ ರೀತಿಯ ಪ್ರತಿಫಲವೂ ಸಹ ಸಿಗುವುದಿಲ್ಲ. ನಮ್ಮ ದೇಶದಲ್ಲಿ ಅಥವಾ ವಿದೇಶದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿಯು ಕಂಪನಿ, ಸರ್ಕಾರಿ ನೌಕರಿ, ಬ್ಯುಸಿನೆಸ್ ಮಾಡುವವರಿಗೆ ವಿದೇಶಿಯ ಪ್ರವಾಸ ಈ ವರ್ಷದಲ್ಲಿ ಜನಿಸಿದವರಿಗೆ ಈ ಯೋಗ ಹೆಚ್ಚಾಗಿದೆ. ಹೆಚ್ಚು ಬಂಡವಾಳ ಹೂಡಿಕೆ ಮಾಡುವ ಸಮಯ ಕೂಡ ಇವರಿಗೆ ಬರುತ್ತದೆ, ಹಣಕಾಸು ಇದ್ದರೆ ಮಾತ್ರ ಹೆಚ್ಚು ಬಂಡವಾಳವನ್ನ ಹೂಡಿಕೆ ಮಾಡಲು ಸಾಧ್ಯ. 1989ರಿಂದ 1999 ರಲ್ಲಿ ಹುಟ್ಟಿದವರಿಗೆ ನಿಮ್ಮ ಹೆಸರಿನ ನಂಬರ್ ಮತ್ತು ದಶಭಕ್ತಿಗಳನ್ನ ಚೆಕ್ ಮಾಡಿಕೊಳ್ಳುತ್ತಾ ಇರಬೇಕು, ದಶಭಕ್ತಿಗಳು ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿರುತ್ತದೆ, ಏಕೆಂದರೆ ದಶಭಕ್ತಿಗಳು ಬದಲಾವಣೆ ಆದಾಗ ನಮ್ಮ ಗ್ರಹಗತಿಗಳ ಮೇಲೆ ಸಮಸ್ಯೆಗಳು ಬರುತ್ತದೆ. ಇದರಿಂದ ನಮ್ಮ ಮೇಲೆ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮವು ಬೀರುತ್ತದೆ. ಹಾಗೂ ನಮ್ಮ ಹೆಸರಿಗೆ ಮತ್ತು ಹುಟ್ಟಿದ ದಿನಾಂಕ ಜೊತೆಯಾಗಿದಿಯೇ ಎಂಬುವ ಸಂಖ್ಯೆಯನ್ನು ಮೊದಲು ತಿಳಿದುಕೊಳ್ಳಬೇಕು. 1989ರಿಂದ 1999 ರವರೆಗೆ ಜನಿಸಿದ ವ್ಯಕ್ತಿಗಳಿಗೆ ಉದ್ಯೋಗ, ವ್ಯಾಪಾರ, ವಿವಾಹಗಳಲ್ಲಿ ಇವರಿಗೆ ಕುಬೇರ ಯೋಗ ಉಂಟಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here