ವಾಸ್ತು ಪ್ರಕಾರ ಬಾಳೆಗಿಡ ಈ ರೀತಿ ನೆಟ್ಟರೆ ನಿಮಗೆ ಸಾಕಷ್ಟು ಲಾಭಗಳು ದೊರೆಯುತ್ತದೆ

622

ನಮಸ್ಕಾರ ಪ್ರಿಯ ಸ್ನೇಹಿತರೆ ಬಾಳೆಹಣ್ಣು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಬಾಳೆಹಣ್ಣು ಎಂದರೆ ಇಷ್ಟ. ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಯಾವುದೇ ಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಬಾಳೆಹಣ್ಣನ್ನು ದೇವರಿಗೆ ನೈವಿದ್ಯ ರೂಪದಲ್ಲಿ ನೀಡಲಾಗುತ್ತದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯಬಹುದು ಫೋನ್ ಮಾಡಿ 9538446677 ಬರೀ ಬಾಳೆಹಣ್ಣನ್ನ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಬಾಳೇ ಗಿಡಕ್ಕೆ ಪೂಜ್ಯ ಸ್ಥಾನವಿದೆ. ಬಾಳೇ ಗಿಡದಲ್ಲಿ ಭಗವಂತ  ಗುರು ಮತ್ತು ವಿಷ್ಣು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಬಹುತೇಕರ ಮನೆಯಲ್ಲಿ ಬಾಳೆ ಗಿಡವನ್ನು ನೇಡುತ್ತಾರೆ. ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಬಾಳೇ ಗಿಡ ಇರುತ್ತದೆ. ಬಾಳೆಹಣ್ಣು, ಬಾಳೆ ಎಲೆ, ಬಾಳೆದಿಂಡಿನ ಬಳಕೆ ಮಾಡಲಾಗುತ್ತದೆ. ಬಾಳೆ ಗಿಡವನ್ನು ಕತ್ತರಿಸಿ ಶುಭ ಸಂದರ್ಭದಲ್ಲಿ ಬಳಕೆ ಮಾಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ವ ಪಡೆದಿರುವ ವಿಷ್ಣು ವಾಸವಾಗಿರುವ ಈ ಬಾಳೆ ಗಿಡವನ್ನು ಬೆಳೆಸಲು ಹಾಗೂ ಅದನ್ನು ಕತ್ತರಿಸಲು ನಿಯಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಬಾಳೆಗಿಡುವ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯು ನೆಲೆಸುತ್ತದೆ.

ಬಾಳೆ ಗಿಡವನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದರೆ ತುಂಬಾ ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಮನೆ ಮುಂದೆ ಬಾಳೆ ಗಿಡವನ್ನು ನೆಡುವ ಮೊದಲು ಕೆಲವು ನಿಯಮವನ್ನು ಅನುಸರಿಸಬೇಕು ಮತ್ತು ತಿಳಿದುಕೊಳ್ಳಬೇಕು. ಗುರುವಾರ ಬಾಳೆ ಗಿಡ ಕತ್ತರಿಸಬೇಡಿ, ಬಾಳೆ ಗಿಡದಲ್ಲಿ ಗುರು ಮತ್ತು ವಿಷ್ಣು ವಾಸವಾಗಿರುತ್ತಾನೆ. ಹಾಗಾಗಿ ಬಾಳೆ ಗಿಡವನ್ನು ಗುರುವಾರ ಕತ್ತರಿಸಬಾರದು, ಅದರ ಎಲೆಗಳನ್ನು ಕೂಡ ಕತ್ತರಿಸಬಾರದು. ಹಾಗಾಗಿ ಬಾಳೆ ಗಿಡವನ್ನು ಮನೆಯಲ್ಲಿ ನೆಡುವ ಮೊದಲು ಕೆಲವು ನಿಯಮ ಅನುಸರಿಸಬೇಕು. ಮನೆಯಲ್ಲಿ ಬಾಳೇ ಗಿಡ ಇದ್ದರೆ ವಾಸ್ತು ಪ್ರಕಾರ ಪೂಜೆ ಮಾಡಬೇಕು. ಪ್ರತಿದಿನ ಬಾಳೆ ಗಿಡಕ್ಕೆ ನೀರು ಹಾಕಬೇಕು, ಅಲ್ಲದೆ ಗುರುವಾರದಂದು ಬಾಳೆ ಗಿಡಕ್ಕೆ ಅರಿಶಿಣ ಅರ್ಪಿಸಿದರೆ ತುಂಬಾ ಶುಭವಾಗುತ್ತದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯಬಹುದು ಫೋನ್ ಮಾಡಿ 9538446677  ಬಾಳೆ ಗಿಡಕ್ಕೆ ಪೂಜೆ ಮಾಡಿ ಸಂಜೆ ಬಾಳೆ ಗಿಡದ ಕೆಳಗೆ ದೀಪ ಹಚ್ಚಬೇಕು. ಹೀಗೆ ಮಾಡುವುದರಿಂದ ವಿಷ್ಣುವಿನ ಆಶಿರ್ವಾದ ಸಿಗುತ್ತದೆ. ಬಾಳೆ ಗಿಡದ ಪಕ್ಕದಲ್ಲಿ ತುಳಸಿ ಗಿಡವನ್ನು ನೆಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ.

ಬಾಳೆ ಗಿಡದಲ್ಲಿ ವಿಷ್ಣು, ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಹಾಗಾಗಿ ಈ ಎರಡು ಗಿಡವನ್ನು ಒಟ್ಟಿಗೆ ನೇಡುವುದರಿಂದ ಇಬ್ಬರ ಆಶೀರ್ವಾದ ನಮಗೆ ಸಿಗುತ್ತದೆ. ಈ ದಿಕ್ಕಿನಲ್ಲಿ ಬಾಳೆ ಗಿಡ ನೆಡಬೇಕು, ಈಶಾನ್ಯ ಮೂಲೆಯಲ್ಲಿ ಬಾಳೆ ಗಿಡ ನೆಡಲು  ಉತ್ತಮವಾಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಬಾಳೆ ಗಿಡ ನೆಡಬಹುದು, ಈ ದಿಕ್ಕು ಪೂಜೆಗೆ ಒಳ್ಳೆದು ಮತ್ತು ಶುಭಕರವಾಗಿದೆ. ಅದೇ ಸಮಯದಲ್ಲಿ ವಾಸ್ತು ಪ್ರಕಾರ ದಕ್ಷಿಣ, ಪಶ್ಚಿಮ ಮತ್ತು ಅಗ್ನಿ ದಿಕ್ಕಿನಲ್ಲಿ ಬಾಳೆ ಗಿಡ ನೆಡುವುದು ಅಶುಭ. ಮನೆ ಮುಂದೆ ಬಾಳೆ ಗಿಡ ನೆಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯಬಹುದು ಫೋನ್ ಮಾಡಿ 9538446677  ಮನೆಯ ಹಿಂಬದಿ ನೆಟ್ಟರೆ ಉತ್ತಮ. ಬಾಳೆಗಿಡ ನೆಡುವ ಮೊದಲು  ದಿಕ್ಕು ಮತ್ತು ಶುದ್ಧ ಜಾಗದಲ್ಲಿ ಬಾಳೆ ಗಿಡವನ್ನು ನೆಡಬೇಕು, ಕೊಳಕಾದ ಜಾಗದಲ್ಲಿ ಬಾಳೆ ಗಿಡವನ್ನು ನೆಡಬಾರದು. ಬಾಳೆ ಗಿಡವನ್ನ ಶುದ್ಧ ಜಾಗದಲ್ಲಿ ನೆಟ್ಟರೆ ಇದರಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ cನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here