2023 ರಲ್ಲಿ ಮಕರ ರಾಶಿಯವರಿಗೆ ಗುರುವಿನ ಬೆಂಬಲದಿಂದ ಸ್ವಲ್ಪ ಅನುಕೂಲತೆಗಳು ಕಂಡುಬಂದರು ಕೂಡ ಇತರೆ ಗ್ರಹಗಳ ಪ್ರಭಾವದಿಂದ ಏರಿಳಿತ ಉಂಟಾಗುತ್ತದೆ.

616

ನಮಸ್ಕಾರ ಸ್ನೇಹಿತರೆ ಮಕರ ರಾಶಿಯವರಿಗೆ 2023ರಲ್ಲಿ ಮಿಶ್ರ ಫಲಗಳು ಲಭಿಸುತ್ತವೆ ಎಂದು ಹೇಳಬಹುದು ಯಾಕೆಂದರೆ ಗುರುವಿನ ಬೆಂಬಲ ಸ್ವಲ್ಪಮಟ್ಟಿಗೆ ಇದ್ದರೂ ಕೂಡ ಇತರೆ ಗ್ರಹಗಳ ಪ್ರಭಾವದಿಂದ ಇತರೆ ಜೀವನದ ಕ್ಷೇತ್ರಗಳಲ್ಲಿ ಕೆಲವೊಮ್ಮೆ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುವುದರಿಂದ ಜೀವನದಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ಏರಿಳಿತಗಳನ್ನು ಕಾಣಬಹುದು, ನಿಮ್ಮ ಸಮಸ್ಯೆ ಏನೇ ಇರಲಿ ನಮಗೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ ಅದೇ ರೀತಿಯಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯವರು ಆರ್ಥಿಕ ಜೀವನದಲ್ಲಿ ಸ್ವಲ್ಪ ಸುಧಾರಣೆಗಳನ್ನು ಕಂಡರೂ ಕೂಡ ವೃತ್ತಿ ಮತ್ತು ಇತರೆ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಬದಲಾವಣೆಗಳು ಮತ್ತು ಏರಿಳಿತಗಳು ಕಂಡುಬರುತ್ತವೆ ಹಾಗಾದರೆ ಗುರುವಿನ ಪ್ರಭಾವ ಮತ್ತು ಇತರೆ ಗ್ರಹಗಳಿಂದ ಮಕರ ರಾಶಿಯವರಿಗೆ 2023 ಯಾವ ರೀತಿಯಾದಂತಹ ಅನುಕೂಲತೆಗಳು ಕಂಡುಬರುತ್ತದೆ ಯಾವ ಕ್ಷೇತ್ರಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಎಂದು ನೋಡೋಣ.

ಮೊದಲನೆಯದಾಗಿ ಮಕರ ರಾಶಿಯವರಿಗೆ ಪ್ರಸ್ತುತ ಶನಿಯ ಸಾಡೇಸಾತಿ ಮುಂದುವರೆಯುತ್ತಿರುವುದರಿಂದ ವೃತ್ತಿ ಜೀವನದಲ್ಲಿ ಕೆಲವೊಂದು ಸವಾಲುಗಳು ಅನಿವಾರ್ಯತೆಯಿಂದ ಬರುತ್ತದೆ ಹಾಗಾಗಿ ನೀವು ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಒತ್ತಡಗಳು ಹೆಚ್ಚಾದರೂ ಕೂಡ ಮನಸ್ಥಿತಿಯನ್ನು ಬಿಡದೆ ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರಮವನ್ನು ವಹಿಸುವುದರಿಂದ ಭವಿಷ್ಯದಲ್ಲಿ ಉತ್ತಮವಾದ ಪ್ರಯೋಜನಗಳು ಲಭಿಸುತ್ತದೆ ಇನ್ನು ಯಾವುದೇ ರೀತಿಯ ಹೊಸ ವ್ಯವಹಾರಗಳನ್ನು ಕಾರ್ಯಗಳನ್ನು ಈ ಒಂದು ವರ್ಷ ಮಾಡದೇ ಇರುವುದೇ ಒಳ್ಳೆಯದು. ಇನ್ನು ಆರ್ಥಿಕವಾಗಿ ಮಕರ ರಾಶಿಯವರಿಗೆ ಇದು ಬಹಳ ಉತ್ತಮ ಸಮಯ ಎಂದು ಹೇಳಬಹುದು ಗುರುವಿನ ಬೆಂಬಲದಿಂದ ಆದಾಯದ ಮೂಲಗಳು ಹೆಚ್ಚಾಗುತ್ತದೆ ಸಾಲದ ಸಮಸ್ಯೆಗಳು ಕಡಿಮೆಯಾಗುತ್ತವೆ ಇನ್ನು ಬಂಡವಾಳ ಹೂಡಿಕೆ ಮಾಡಲು ಕೂಡ ಇದು ಒಳ್ಳೆಯ ಸಮಯ ಆಗಿರುವುದರಿಂದ ಬಂಡವಾಳ ಹೂಡಿಕೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಉತ್ತಮವಾದ ಸಲಹೆ ಯೋಜನೆ ನಿರ್ಧಾರದ ಜೊತೆಗೆ ಹೂಡಿಕೆ ಮಾಡುವುದು ಅವಶ್ಯಕವಾಗಿದ್ದು ಇದು ನಿಮಗೆ ದೀರ್ಘಕಾಲದ ಆದಾಯವನ್ನು ತಂದುಕೊಡುತ್ತದೆ.

ಇನ್ನು ಕೌಟುಂಬಿಕ ಜೀವನವು ಕೂಡ ಸಾಧಾರಣವಾಗಿಯೇ ಇರುತ್ತದೆ ದಂಪತಿಗಳ ನಡುವೆ ಜೀವನ ಉತ್ತಮವಾಗಿ ಇದ್ದರೂ ಕೂಡ ಕೆಲವೊಮ್ಮೆ ಮನಸ್ತಾಪಗಳು ಎದುರಾಗುತ್ತವೆ. ಹಾಗಾಗಿ ಮಾತನಾಡುವಾಗ ಮಾತಿನ ಮೇಲೆ ಹಿಡಿತ ಇರಲಿ ವಾದಗಳಿಗೆ ಇಳಿಯಬೇಡಿ, ಕೌಟುಂಬಿಕವಾಗಿ ಕೂಡ ಸಂಬಂಧಗಳು ನಿಧಾನಗತಿಯಲ್ಲಿ ಉತ್ತಮಗೊಳ್ಳುತ್ತವೆ ಸಹೋದರರನ್ನು ನಡುವೆ ಉತ್ತಮ ಸಂಬಂಧಗಳು ಏರ್ಪಡುತ್ತವೆ. ಇನ್ನು ವಿದ್ಯಾರ್ಥಿಗಳಿಗೂ ಕೂಡ ಈ ವರ್ಷ ಬಹಳ ಉತ್ತಮವಾಗಿ ಇರುತ್ತದೆ, ನಿರೀಕ್ಷಿಸಿದ ಫಲಿತಾಂಶ ಮತ್ತು ಸಾಧನೆ ಗುರಿ ತಲುಪಲು ಉತ್ತಮವಾದ ಯೋಜನೆ ಶ್ರಮ ಅಗತ್ಯವಾಗಿರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ನಮಗೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ  ಇನ್ನು ಆರೋಗ್ಯದ ಬಗ್ಗೆ ಗಮನವಿರಲಿ ಉತ್ತಮವಾದ ಆಹಾರ ಪದ್ಧತಿಯನ್ನು ರೂಢಿ ಮಾಡಿಕೊಳ್ಳಿ ಮನೆಯ ಹಿರಿಯರ ಆರೋಗ್ಯದ ಬಗ್ಗೆ ಗಮನವನ್ನು ಕೊಡಿ ವಾಹನ ಚಲಾಯಿಸುವಾಗ ಬಹಳ ಎಚ್ಚರಿಕೆಯಿಂದ ಇರಿ ಶನಿ ಅಶುಭ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಗುರುವಿನ ಬೆಂಬಲವನ್ನು ಪಡೆಯಲು ಸಂಬಂಧಿಸಿದಂತಹ ಪರಿಹಾರಗಳನ್ನು ನಿಯಮಗಳನ್ನು ಅನುಸರಿಸಿ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ cನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here