ಶನಿವಾರ ಕೆಲವು ವಸ್ತು ಅಥವಾ ಪ್ರಾಣಿ ನಿಮ್ಮ ಕಣ್ಣಿಗೆ ಬಿದ್ದರೆ ಹೀಗೆ ಮಾಡಿ ನಿಮ್ಮ ಅದೃಷ್ಟ ಬದಲಾಗುತ್ತದೆ.

628

ನಮಸ್ಕಾರ ಪ್ರಿಯ ಸ್ನೇಹಿತರೆ ಹಿಂದೂ ಧರ್ಮದಲ್ಲಿ ಶನಿವಾರಕ್ಕೆ ಮಹತ್ವವಾದ ಸ್ಥಾನವಿದೆ. ಶನಿವಾರದಂದು ಶನಿಯ ಕೃಪೆಗೆ ಪಾತ್ರರಾಗಲು ಭಕ್ತರು ದೇವಸ್ಥಾನಕ್ಕೆ ಹೋಗುತ್ತಾರೆ. ಶನಿ ಎಂದರೆ ಎಲ್ಲರಿಗೂ ಒಂದು ಭಯವಿದೆ, ಶನಿಯನ್ನ ನ್ಯಾಯ ದೇವಾ ಎಂದು ಕರೆಯುತ್ತಾರೆ. ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಫ್ರೀ ಸಲಹೆ ಪಡೆಯಿರಿ 9538446677 ಸತ್ಯಕ್ಕೆ ಹೆಚ್ಚು ಮಹತ್ವ ನೀಡುವ ಶನಿ ಯಾವಾಗಲೂ ನ್ಯಾಯದ ಪರವಾಗಿ ಇರುತ್ತಾನೆ. ಶನಿಯನ್ನ ಮೆಚ್ಚಿಸಲು ಭಕ್ತರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಶನಿ ಕೃಪೆಗೆ ಪಾತ್ರರಾದರೆ ಎಲ್ಲಾ ಸುಖ ಸಂತೋಷ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಾರದ ಒಂದೊಂದು ದಿನಕ್ಕೆ ಒಂದು ಮಹತ್ವವಿದೆ, ಹಾಗೆ ಒಂದೊಂದು ದಿನವನ್ನ ಒಂದೊಂದು ದೇವರಿಗೆ ಅರ್ಪಿಸಲಾಗಿದೆ. ಶನಿವಾರದಂದು ಶನಿ ದೇವರಿಗೆ ಅರ್ಪಣೆ ಮಾಡಲಾಗಿದೆ, ಶನಿ ದೇವಸ್ಥಾನಕ್ಕೆ ಹೋಗುವ ಭಕ್ತರು ಭಕ್ತಿಯಿಂದ ಪೂಜೆ ಮಾಡುತ್ತಾರೆ. ಶನಿವಾರದಂದು ವಿಶೇಷ ಪೂಜೆ ಅರ್ಚನೆಗಳು ನಡೆಯುತ್ತದೆ. ಸಾಡಿಸಾತಿ ಶನಿ ಸೇರಿದಂತೆ ಜಾತಕದಲ್ಲಿ ಶನಿದೋಷ ಇರುವವರು ಶನಿವಾರದಂದು ಹೆಚ್ಚಾಗಿ ಶನಿ ದೇವರನ್ನು ಆರಾಧನೆ ಮಾಡುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ವಸ್ತುಗಳ ಬಗ್ಗೆ ಶುಭ ಸಂಕೇತವೆಂದು ಹೇಳಲಾಗಿದೆ. ಕೆಲವು ವಸ್ತು ಶನಿವಾರದಂದು ನೋಡಿದರೆ ಅದು ಮಂಗಳಕರವೆಂದು ಹೇಳಲಾಗುತ್ತದೆ. ಶನಿದೇವನ ಅನುಗ್ರಹವೂ ನಿಮ್ಮ ಮೇಲೆ ಇರಲಿದೆ ಮತ್ತು ನಿಮ್ಮ ದುಃಖ ದೂರವಾಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಫ್ರೀ ಸಲಹೆ ಪಡೆಯಿರಿ 9538446677 ಶನಿವಾರ ಮುಂಜಾನೆ ಯಾವ ವಸ್ತು ನಿಮ್ಮ ಕಣ್ಣಿಗೆ ಬಿದ್ದರೆ ಶುಭವೆಂದು ಹೇಳಲಾಗುತ್ತದೆ. ಶನಿವಾರದಂದು ಮನೆ ಹತ್ತಿರ ಕಸ ಗುಡಿಸುವವರನ್ನು ನೋಡುವುದರಿಂದ ಶುಭವಾದ ಸಂಕೇತವಾಗಿದೆ. ನಿಮ್ಮ ಕಣ್ಣಿಗೆ ಸ್ವಚ್ಛತೆ ಕೆಲಸ ಮಾಡುವವರು ಕಂಡರೆ ಅಥವಾ ಮನೆಗೆ ಬಂದರೆ ಅವಶ್ಯಕತೆಗೆ ಅವರಿಗೆ ಹಣವನ್ನು ನೀಡಿ, ಹೀಗೆ ಮಾಡಿದರೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ, ಪ್ರಗತಿ ಹಾದಿ ತೆರೆಯುತ್ತದೆ.  ಸಾಮಾನ್ಯವಾಗಿ ಬಿಕ್ಷುಕರನ್ನ ನಾವು ನೋಡುತ್ತೇವೆ ಅವರನ್ನು ನೋಡಿದರೆ ನಾವು ತಿರಸ್ಕಾರ ಮಾಡುತ್ತೇವೆ. ಹಾಗೆ ಮಾಡದೆ ಶನಿವಾರದಂದು ನಿಮ್ಮ ಮನೆಗೆ ಬಡವರು ಅಥವಾ ಭಿಕ್ಷುಕರು ಬಂದರೆ ಅದನ್ನು ಮಂಗಳಕರವೆಂದು ಹೇಳುತ್ತಾರೆ. ಆ ಸಮಯದಲ್ಲಿ ಭಿಕ್ಷುಕರಿಗೆ ಸಹಾಯ ಮಾಡಬೇಕು ಇದರಿಂದ ಶನಿ ಕೃಪೆಗೆ ಪಾತ್ರರಾಗುತ್ತಿರಿ.

ನಿಮಗೆ ಸಂತೋಷ ಹೆಚ್ಚಾಗುತ್ತದೆ, ನಿಮ್ಮ ಆಸೆಗಳನ್ನು ಪೂರೈಸುತ್ತದೆ. ಒಂದು ವೇಳೆ ಮನೆಗೆ ಬಂದ ಭಿಕ್ಷುಕರನ್ನ ಬೈರಿಗೈ ಯಲ್ಲಿ ಕಳಿಸಿದರೆ ಶನಿ ಕೋಪಕ್ಕೆ ಒಳಗಾಗುತ್ತಿರಿ.  ಶನಿವಾರದಂದು ಮನೆ ಬಳಿ ಕಪ್ಪು ಕಾಗೆ ಕಂಡರೆ ಅದು ಮಂಗಳಕರವೆಂದು ಹೇಳಲಾಗುತ್ತದೆ. ಶನಿವಾರ ಮನೆಯ ಬಳಿ ಕಾಗೆ ಕುಳಿತರೆ ಶುಭವಾದ ಸಂಕೇತ. ಕಪ್ಪು ಬಣ್ಣದ ಕಾಗೆ ವಿಶೇಷವಾದ ಮಹತ್ವವಿರುತ್ತದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕಪ್ಪು ನಾಯಿ ಕಾಣಿಸಿಕೊಂಡರೇ ಅವುಗಳಿಗೆ ಆಹಾರ ನೀಡುವುದರಿಂದ ಶನಿ ತೃಪ್ತನಾಗುತ್ತಾನೆ. ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಫ್ರೀ ಸಲಹೆ ಪಡೆಯಿರಿ 9538446677 ಶನಿವಾರದಂದು ಶನಿದೇವಸ್ಥಾನದ ಹೊರಗೆ ಕಪ್ಪು ನಾಯಿ ಕಾಣಿಸಿದರೆ ಅದಕ್ಕೆ ಆಹಾರ ನೀಡಬೇಕು. ಇದರಿಂದ ಶನಿ ಮಾತ್ರವಲ್ಲದೆ ರಾಹು ಮತ್ತು ಕೇತುಗಳಿಗೂ ಸಂತೋಷ ಆಗುತ್ತದೆ,ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಶನಿವಾರದಂದು ಕಪ್ಪು ಹಸುವಿನ ದರ್ಶನ ಸಿಕ್ಕದಿದ್ದರೆ ಶುಭವಾಗುತ್ತದೆ. ಕೆಲಸಕ್ಕೆ ಹೋಗುವಾಗ ಕಪ್ಪು ಹಸು ಕಾಣಿಸಿಕೊಂಡರೆ ಆ ಕೆಲಸದಲ್ಲಿ ಯಶಸ್ಸು ಪಡೆಯುತ್ತಾರೆ. ಶನಿವಾರದಂದು ಕೆಲವು ಪ್ರಾಣಿಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ cನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here