ಈ ಒಂದು ಮಂತ್ರ ದಿಂದ,ಉದ್ಯೋಗ, ಉದ್ಯೋಗದಲ್ಲಿ ಯಶಸ್ಸು ನಮ್ಮೆಲ್ಲ ಸಕಲ ಕಾರ್ಯಗಳಲ್ಲೂ ಜಯವನ್ನು ಸಾಧಿಸಬಹುದು.

668

ನಮಸ್ಕಾರ ಪ್ರಿಯ  ಸ್ನೇಹಿತರೆ ನಾವು ಮಾಡುವ ಕೆಲಸ ಉದ್ಯೋಗದಲ್ಲಿ ಯಶಸ್ಸು ಪಡೆಯಲು ಯಾವ ರೀತಿ ಪೂಜೆ ಮಾಡಬೇಕು,ಯಾವ ಮಂತ್ರ ಪಠಣೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ನಾವು ನಮ್ಮ ಸಕಲ ಕಾರ್ಯದಲ್ಲಿ ಜಯವನ್ನು ಸಂಪಾದಿಸಲು ಮತ್ತು ಇಷ್ಟಾರ್ಥ ವೃದ್ಧಿಸಲು ಉದ್ಯೋಗ ಮಾಡುವ ಸ್ಥಳದಲ್ಲಿ ಬಡ್ತಿ ಹೊಂದಲು ಇದಕ್ಕೆ ಪರಿಹಾರ ಸೌಂದರ್ಯ ಲಹರಿ ದೇವಿ. ನಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಿದೆ, ನಮ್ಮ ಸಕಲ ಕಾರ್ಯದಲ್ಲಿ ಜಯಗಳಿಸುವ ಮಂತ್ರ ಯಾವುದು ಎಂಬುದು ತಿಳಿಯೋಣ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ ಶಕ್ಷ್ಯಾ ಯುಕ್ತ ಯದಿ ಭವತಿ ಶಕ್ತಃ ಪ್ರಭವಿತುಂ ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ ಅತಾಮಾರಾಧ್ಯಾಂ ಹರಿ -ಹರ ವಿರಿಂಚಾದಿಭಿರಪಿ ಪ್ರಣಂತುಂ ಸ್ತೋತುಂ ವಾ ಕಥಮ ಕೃತ ಪುಣ್ಯಃ ಪ್ರಭವತಿ. ಈ ಸೂತ್ರವನ್ನು ಪ್ರತಿದಿನ ಪಠಣೆ ಮಾಡುವುದರಿಂದ ನಮ್ಮ ಸಕಲ ಕಾರ್ಯದಲ್ಲೂ ಜಯವನ್ನು ಹೊಂದಬಹುದಾಗಿದೆ.

ಹಾಗೆ ನಮ್ಮ ಜೀವನದಲ್ಲಿ ಸಕಲ ಅಭಿವೃದ್ಧಿಯನ್ನು ಸಹ ಹೊಂದಬಹುದು. ಈ ಮಂತ್ರದ ಅರ್ಥವೇನು ಎಂಬುದು ತಿಳಿಯೋಣ ಶ್ರೀದೇವಿಯು ಜೊತೆಗೂಡಿದಾಗ ಮಾತ್ರ ಮಂಗಳಕರನಾದ ಶಿವನು ಸೃಷ್ಟಿ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಈ ರೀತಿ ಆಗದೇ ಇದ್ದರೆ ಶಿವನ್ನು ಒಬ್ಬನೇ ಯಾವುದೇ ಕಾರಣಕ್ಕೂ ಚಲಿಸಲು ಸಾಧ್ಯವಾಗುವುದಿಲ್ಲ. ಅಂತಹ ಶಕ್ತಿಯನ್ನು ಹೊಂದಿರುವ ಶ್ರೀದೇವಿ ಸೃಷ್ಟಿ, ಸ್ಥಿತಿ,ಲಾಯ ಗಳಿಗೆ ಕಾರಣರಾದ ತ್ರಿಮೂರ್ತಿಗಳಿಂದಲೂ ವಂಧೀತಾಳಾಗುತ್ತಾಳೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ ಇಂತಹ ತಾಯಿಯನ್ನ ಪುಣ್ಯವಂತರಲ್ಲದವರಿಗೆ ವಂದಿಸಲೂ ಹೇಗೆ ತಾನೇ ಸಾಧ್ಯವಾಗುತ್ತದೆ ಎಂದು ಈ ಸೋತ್ರದಲ್ಲಿ ತಿಳಿಸಲಾಗಿದೆ. ಈ ರೀತಿ ತ್ರಿಮೂರ್ತಿಗಳಿಂದಲೇ ಬಂದಿದ್ದಳಾದ ತಾಯಿಯನ್ನು ನಾವು ಬೇಡಿ ಈ ಸೂತ್ರವನ್ನ ಪ್ರತಿದಿನ ಪಠಣೆ ಮಾಡಿದರೆ ತಾಯಿ ನಮ್ಮ ಇಷ್ಟಾರ್ಥವನ್ನು ಶೀಘ್ರವಾಗಿ ನೆರೆವೇರಿಸುತ್ತಾಳೆ.

ಈ ಸೂತ್ರ ಪಠನೆ ಮಾಡುವಾಗ ತಾಯಿಗೆ ಅರಿಶಿನ ಕುಂಕುಮ ಗಂಧವನ್ನು ಸಮರ್ಪಿಸಿ ಶುದ್ಧ ಹೂವುಗಳಿರಬೇಕು ಶುದ್ಧ ಹೂಗಳಿಂದ ತಾಯಿಯನ್ನ ಅಲಂಕರಿಸಿ ಇದನ್ನು ತಾಯಿಗೆ ಸಮರ್ಪಿಸಿ. ತಾಯಿಗೆ ಅನ್ನ,  ಕೊಬ್ಬರಿ ತುರಿ, ತುಪ್ಪ, ಬೆಲ್ಲಗಳ ಮಿಶ್ರಣದಿಂದ ಮಾಡಿದ ನೈವಿದ್ಯವನ್ನು ತಾಯಿಗೆ ಸಮರ್ಪಿಸಬೇಕು. ಅಂದರೆ ಸಿಹಿ ಪೊಂಗಲ್ ಅನ್ನು ಮಾಡಿ ತಾಯಿಗೆ ನೈವೇದ್ಯ ಮಾಡಬೇಕು. ಪ್ರತಿದಿನ ಈ ಸೂತ್ರವನ್ನು 108 ಬಾರಿ ಅಥವಾ 111 ಬಾರಿ ಈ ಸೂತ್ರವನ್ನು ಜಪಿಸಬೇಕು. ಈ ಸೂತ್ರವನ್ನು ಶ್ರದ್ಧೆಯ ಭಕ್ತಿಯಿಂದ ಮಾಡಬೇಕು. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ ನಮ್ಮ ಎಲ್ಲಾ ಸಕಲ ಕಾರ್ಯದಲ್ಲಿ ಜಯವನ್ನು ಗಳಿಸಬಹುದು. ನಮ್ಮ ಜೀವನದಲ್ಲಿ ಎಲ್ಲಾ ಘಟ್ಟದಲ್ಲೂ ಜಯ ಸಕಲ ಅಭಿವೃದ್ಧಿ ಶ್ರೀ ಲಲಿತಾ ಪರಮೇಶ್ವರಿ ನೆರವೇರಿಸುತ್ತಾಳೆ. ಹಾಗೆ  ಕೆಂಪು ದಾಸವಾಳದವನ್ನು ತಾಯಿಗೆ ಅರ್ಪಿಸಿ ಭಕ್ತಿಯಿಂದ ಈ ಸೂತ್ರವನ್ನು ಪಠಣೆ ಮಾಡಿ ಇದರಿಂದ ಸಕಲ ಐಶ್ವರ್ಯ ಸಮೃದ್ಧಿ ಸಂಪತ್ತು ಪ್ರಾಪ್ತಿಯಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ cನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here