2023ರಲ್ಲಿ ತುಲಾ 2023ರಲ್ಲಿ ತುಲಾ ರಾಶಿಯವರಿಗೆ ಗುರುವಿನಿಂದ ಭಾರಿ ಲಾಭಗಳು ದೊರೆಯುವುದು

680

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರಿಗೆ 2023 ರಲ್ಲಿ ಗುರುವಿನ ಪ್ರಭಾವದಿಂದ ಮಿಶ್ರ ಫಲಗಳು ಲಭಿಸಲಿವೆ ಕೆಲವೊಮ್ಮೆ ಗುರುವಿನೊಂದಿಗೆ ರಾಹುವಿನ ಸಂಯೋಗವಾಗುವುದರಿಂದ ರಾಹು ಪರಿಣಾಮದಿಂದ ಗುರುವಿನಿಂದಲೂ ಕೂಡ ಕೆಲವೊಮ್ಮೆ ಅನಾನುಕೂಲಕರ ಪರಿಸ್ಥಿತಿಗಳು ಎದುರಾಗಬಹುದು ಹಾಗಾಗಿ 2023ರಲ್ಲಿ ತುಲಾ ರಾಶಿಯವರಿಗೆ ಗುರುವಿನಿಂದ ಮಿಶ್ರ ಫಲಗಳು ಲಭಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಫ್ರೀ ಮಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಹಾಗಾದರೆ 2018 ಮೂರರಲ್ಲಿ ಗುರುವಿನ ಬೆಂಬಲದಿಂದ ಮತ್ತು ಗುರು ರಾಹುವಿನ ಸಂಯೋಗದಿಂದ ಯಾವ ರೀತಿಯಾದಂತಹ ಫಲಗಳು ಲಭಿಸುತ್ತದೆ ಯಾವ ವಿಚಾರಗಳಲ್ಲಿ ಅನಾನುಕೂಲತೆ ಉಂಟಾಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ತುಲಾ ರಾಶಿಯವರ ವೃತ್ತಿ ಜೀವನವನ್ನು ನೋಡುವುದಾದರೆ ಗುರುವಿನ ಬೆಂಬಲದಿಂದ ನೀವು ಮಧ್ಯಮ ಫಲವನ್ನು ಪಡೆಯಬಹುದು ಅಂದರೆ ಕೆಲವೊಮ್ಮೆ ದೀರ್ಘಕಾಲದ ಪರಿಶ್ರಮದಿಂದ ಯಶಸ್ಸನ್ನು ಪಡೆಯಬಹುದು ಸ್ವಲ್ಪ ಪ್ರಮಾಣದ ಶ್ರಮಕ್ಕೆ ನೀವು ಹೆಚ್ಚಿನ ಶ್ರಮವನ್ನು ಪಡಬೇಕಾಗುತ್ತದೆ

ನಿರೀಕ್ಷಿಸಿದ ಮಟ್ಟಕ್ಕೆ ಲಾಭಗಳು ಸಿಗದೇ ಇರಬಹುದು ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಮತ್ತು ಲಾಭದ ಏರಿಳಿತಗಳು ಕಂಡು ಬರಬಹುದು ಆದರೆ ಕೆಲವರಿಗೆ ಮಾತ್ರ ತಮ್ಮ ಕನಸಿನ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳು ಇವೆ ಅದೃಷ್ಟ ಎನ್ನುವಂತೆ ಕೆಲವು ಒಮ್ಮೆ ವೃತ್ತಿ ಜೀವನದಲ್ಲಿ ಕೂಡ ಲಾಭದಾಯಕ ಫಲಿತಾಂಶಗಳು ಪಡೆಯುತ್ತದೆ ಆದರೂ ಕೂಡ ಗುರುವಿನ ಬೆಂಬಲವನ್ನು ಪಡೆಯಲು ನೀವು ಕೆಲವು ಪರಿಹಾರವನ್ನು ಮಾಡುವುದರಿಂದ ವೃತ್ತಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರ ಬರಬಹುದು. ಫ್ರೀ ಮಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಇನ್ನು ಆರ್ಥಿಕವಾಗಿಯೂ ಕೂಡ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಣದ ಯೋಜನೆಯನ್ನು ರೂಪಿಸಿಕೊಳ್ಳಲು ನೀವು ವಿಫಲವಾಗಬಹುದು ಅನಾ ಅಗತ್ಯ ಖರ್ಚುಗಳು ಹೆಚ್ಚಾಗಬಹುದು ಸಾಲ ಮಾಡುವಂತಹ ಪರಿಸ್ಥಿತಿಯು ಕೂಡ ಎದುರಾಗಬಹುದು, ಆದರೂ ಕೆಲವೊಮ್ಮೆ ಗುರು ಮತ್ತು ಶುಕ್ರನ ಸ್ಥಾನ ಚಲನೆಯಿಂದಲೂ ಕೂಡ ನಿಮಗೆ ಆರ್ಥಿಕ ಲಾಭಗಳು ಸಿಗುತ್ತದೆ ಆದಷ್ಟು ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಇನ್ನು ಆರೋಗ್ಯದಲ್ಲಿಯೂ ಕೂಡ ಏರಿಳಿತಗಳು ಉಂಟಾಗಬಹುದು ಅಂದರೆ ಅನಾರೋಗ್ಯದ ಎದುರಾಗಬಹುದು

ಆರೋಗ್ಯದಲ್ಲಿ ಬಹಳ ಎಚ್ಚರಿಕೆಯಿಂದ ಇರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಜೀವನ ಶೈಲಿ ಆಹಾರ ಪದ್ಧತಿಯನ್ನು ಅನುಸರಿಸಿ ಈಗಾಗಲೇ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ತುಲಾ ರಾಶಿಯವರಿಗೆ ಈ ವರ್ಷ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಗುರುವಿನ ಬೆಂಬಲ ಉತ್ತಮವಾಗಿ ಇರುತ್ತದೆ ಹಾಗಾಗಿ ನೀವು ವಿದ್ಯಾಭ್ಯಾಸದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಬಹುದು ಇದರ ಜೊತೆಗೆ ಶಿಕ್ಷಣ ವಲಯದಲ್ಲಿ ಉದ್ಯೋಗ ನಡೆಸುತ್ತಿರುವವರು ಕೂಡ ವಿಶೇಷವಾದಂತಹ ಪ್ರಗತಿಗಳನ್ನು ಕಾಣಬಹುದು. ಏನು ಕೌಟುಂಬಿಕ ಜೀವನವನ್ನು ನೋಡುವುದಾದರೆ ಗ್ರಹಗಳ ಪ್ರಭಾವದಿಂದ ಗೌತಮಿಕ ಜೀವನದಲ್ಲಿ ಕೂಡ ಕೆಲವೊಮ್ಮೆ ಒತ್ತಡಗಳು ಹೆಚ್ಚಾಗುತ್ತವೆ ಸಂಗಾತಿ ಯೋಜನೆ ಮನಸ್ತಾಪಗಳು ಜಗಳಗಳು ಉಂಟಾಗುವ ಸಾಧ್ಯತೆಗಳು ಇರುತ್ತದೆ ಸಹೋದರರಿಂದ ಕಿರಿಕಿರಿ ಉಂಟಾಗಬಹುದು ಆದಷ್ಟು ಕುಟುಂಬದಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ ಯಾವುದೇ ಗೊಂದಲಗಳು ವಿವಾದಗಳು ಇದ್ದರೂ ಕೂಡ ಅದನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಅನಗತ್ಯವಾದ ಚರ್ಚೆಗಳು ವಿವಾದಗಳು ಮಾಡುವುದನ್ನು ತಪ್ಪಿಸಿ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here