ಶೂಲಿನಿ ದುರ್ಗಾ ಪ್ರತ್ಯಂಗಿರ ಮಂತ್ರ! ದುಷ್ಟ ಶಕ್ತಿ ಹಾಗೂ ಶತ್ರುಗಳ ಭಾದೆಗಳಿಂದ ಹೊರಬರಲು ತುಂಬಾ ಸಹಾಯ ಮಾಡುತ್ತೆ

626

ನಮಸ್ಕಾರ ಪ್ರಿಯ ಸ್ನೇಹಿತರೆ ಶೂಲಿನಿ ದುರ್ಗಾ ಪ್ರತ್ಯಂಗಿರಾ ವಿಶೇಷತೆ ಏನು ಎಂದರೆ ನಮ್ಮ ಶತ್ರುಗಳಿಂದ ಆಗುವ ತೊಂದರೆಗಳು ಮತ್ತು ಶತ್ರುಗಳು ನಮ್ಮ ಮೇಲೆ ಮಾಡುವ ದುಷ್ಟ ಪ್ರಯೋಗಗಳಿಂದ ಬಳಲುತ್ತಿದ್ದವರು ಅಂತವರು ದುರ್ಗಾ ಪ್ರತ್ಯಂಗಿರಾ ದೇವಿಯನ್ನ ಆರಾಧನೆಯನ್ನು ಮಾಡಿ ಸರಳವಾಗಿ ಆ ತಾಯಿಯನ್ನು ಪೂಜಿಸಿ ಧ್ಯಾನಿಸುವುದರಿಂದ ಅದೃಷ್ಟ ಶಕ್ತಿಗಳ ಪ್ರಭಾವದಿಂದ ಹೊರಬಂದು ನಮ್ಮ ಜೀವನದಲ್ಲಿ ಬರುವ ದುಷ್ಟ ಬಾದೆಗಳಿಂದ ಮತ್ತು ಶತ್ರುಗಳ ಹಿಂಸೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಶತ್ರು ಬಾಧೆ ನಿವಾರಣೆ ಯಂತ್ರ ಫ್ರೀ ಪಡೆಯಿರಿ ಫೋನ್ ಮಾಡಿ 9620799909 ದುಷ್ಟ ಶಕ್ತಿಗಳಿಂದ ಹೊರಬರಲು ಯಾವುದೇ ಒತ್ತಡದಲ್ಲಿ ಸಿಲುಕಿದ್ದರು ಅನಾರೋಗ್ಯ ಪರಿಸ್ಥಿತಿಯಿಂದ ಹೊರ ಬರಬೇಕಾದರೆ ಈ ಪ್ರತ್ಯಂಗಿರ ದೇವಿಯನ್ನು ಆರಾಧಿಸಬೇಕು. ಶತ್ರುಗಳ ಕಾಟ ಅಥವಾ ದುಷ್ಟ ಗ್ರಹಗಳ ಕಾಟಗಳು ಪ್ರಾರಂಭವಾದಾಗ ಕೆಲವರಿಗೆ ಎದೆಯ ಮೇಲೆ ಯಾರು ತುಳಿದಂತೆ ಆಗುತ್ತದೆ, ಯಾರು ನಮ್ಮನ್ನು ಕೊಲೆ ಮಾಡುವ ರೀತಿ ಆಗುತ್ತದೆ. ಎದೆಯನ್ನು ತುಂಡು ತುಂಡಾಗಿ ಕತ್ತರಿಸಿದಂತೆ ಆಗುತ್ತದೆ ಮತ್ತು ಹೃದಯಘಾತ ಆಗಿದೆ ಎಂಬುವ ರೀತಿ ಅನುಭವವಾಗುತ್ತದೆ.

ಇವು ಎಲ್ಲಾ ನಮ್ಮ ಶತ್ರುಗಳು ಆಯುಧ ರೂಪದಲ್ಲಿ ಮಾಡುವ ಪ್ರಯೋಗವಾಗಿರುತ್ತದೆ. ನಮ್ಮ ಶತ್ರುಗಳು ಪ್ರೀಡಿಸುವ ಗೊಂಬೆ ಮಾಡಿ ಅದಕ್ಕೆ ಮಂತ್ರ ಪ್ರಯೋಗ ಮಾಡಿ ಪೀಡಿಸುವವರ ಹೃದಯದ ಮೇಲೆ ಆಯುಧಗಳಿಂದ ಚುಚ್ಚಿದಾಗ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಬರುತ್ತದೆ. ಈ ರೀತಿ ಆದರೆ ಅನೇಕ ರೀತಿಯ ಸಮಸ್ಯೆ ಆಗುತ್ತದೆ. ಶತ್ರು ಬಾಧೆ ನಿವಾರಣೆ ಯಂತ್ರ ಫ್ರೀ ಪಡೆಯಿರಿ ಫೋನ್ ಮಾಡಿ 9620799909 ನಿದ್ರಾಹೀನತೆ, ತಲೆ ಉರಿ, ತಲೆಗೆ ಸಂಬಂಧಿಸಿದ ಸಮಸ್ಯೆ ಈ ರೀತಿಯಾಗಿ ಯಾವುದೋ ಮುನ್ಸೂಚನೆ ಕಂಡರೆ ಯಾವುದೇ ರೀತಿಯ ಭಾದೆಗಳಿಂದ ನರಳುತ್ತಿದ್ದರು ಸಹ ಶೂಲಿನಿ ದುರ್ಗಾ ಪ್ರತ್ಯಂಗಿರಾ ಮಂತ್ರವನ್ನ ಪಠನೆ ಮಾಡಿದರೆ, ನಿಮ್ಮ ಎಲ್ಲಾ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಇದಕ್ಕೆ ಪರಿಹಾರ ಎಂದರೆ ಪ್ರತ್ಯಂಗಿರಾ ಮುದ್ರೆಯನ್ನು ಧಾರಣೆ ಮಾಡಿ ಉತ್ತರಾಭಿಮುಖವಾಗಿ  ಕುಳಿತುಕೊಂಡು 30 ರಿಂದ 40 ನಿಮಿಷ ಪ್ರತ್ಯಂಗಿರಾ ಮುದ್ರೆಯನ್ನು ಧಾರಣೆಯನ್ನು ಮಾಡಬೇಕು. ಹಾಗೂ ಪ್ರತ್ಯಂಗಿರಾ ಮಂತ್ರವನ್ನ ಪಠಣೆ ಮಾಡಬೇಕು.

ಓಂ ಕ್ರೀಂ ಜ್ವಲಜ್ವಲ ಶೂಲಿನೀ ದುರ್ಗಾ ಪ್ರತ್ಯಂಗಿರೇ ಸರ್ವದೃಷ್ಟ ಗ್ರಹ ದೋಷನಿವಾರಯ ನಿವಾರಯ ಹುಂ ಫಟ್ ಸ್ವಾಹ ಈ ಮಂತ್ರವನ್ನ ಪ್ರತಿ ಹುಣ್ಣಿಮೆ ಅಥವಾ ಅಮಾವಾಸ್ಯೆ ದಿವಸ ಮರದಿಂದ ಸುಟ್ಟಿರುವ ಇದ್ದಿಲನ್ನ ತೆಗೆದುಕೊಂಡು ಅದರ ಜೊತೆಗೆ 10 ಗ್ರಾಂ ಉಪ್ಪು ತೆಗೆದುಕೊಂಡು ಈ ಎರಡನ್ನು ಜೊತೆಗೂಡಿ ಆ ಮಂತ್ರವನ್ನ ಪಠನೆ ಮಾಡಿ. ಯಾರಿಗೆ ದುಷ್ಟ ಗ್ರಹಗಳಿಂದ ನರಳುತ್ತಿರುತ್ತಾರೋ ಅವರಿಗೆ ಈ ಮಂತ್ರವನ್ನ ಪಠನೆ ಮಾಡುತ್ತಾ 21 ಬಾರಿ ತಲೆಯಿಂದ ಪಾದದವರೆಗೆ ದೃಷ್ಟಿ ತೆಗೆದು ಉರಿಯುವ ಒಲೆ ಅಥವಾ ಬೆಂಕಿಗೆ ಹಾಕಿದರೆ ಹೋಮ ಮಾಡಿದಷ್ಟು ಫಲ ಸಿಗುತ್ತದೆ. ಶತ್ರು ಬಾಧೆ ನಿವಾರಣೆ ಯಂತ್ರ ಫ್ರೀ ಪಡೆಯಿರಿ ಫೋನ್ ಮಾಡಿ 9620799909 ಈ ರೀತಿಯಾಗಿ ಆ ವ್ಯಕ್ತಿ ಸರಿಹೊಂದುವವರೆಗೂ ಮಾಡಬೇಕು. ಹುಣ್ಣಿಮೆ ಮತ್ತು ಅಮಾವಾಸ್ಯೆ ದಿನ ಹೀಗೆ ಮಾಡಿ ಅಷ್ಟೇ ಅಲ್ಲದೆ ಇದರ ಜೊತೆಗೆ ದಾನವನ್ನು ಕೂಡ ಕೊಡಬೇಕು. ಪ್ರತಿ ಹುಣ್ಣಿಮೆ ಅಥವಾ ಅಮಾವಾಸ್ಯೆ ದಿವಸ ನಿಮ್ಮ ಹೆಸರಿನಲ್ಲಿ ಗರಿಕೆಯಿಂದ ದುರ್ಗಾದೇವಿಗೆ ಅಥವಾ ಗಣಪತಿಗೆ ಅರ್ಚನೆ ಮಾಡಿ.  ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಬೆಲ್ಲವನ್ನ ದಾನ ಮಾಡಿದರೆ ಈ ದೋಷದಿಂದ ಮುಕ್ತಿ ಹೊಂದುತ್ತೀರಿ.  ಆದ್ದರಿಂದ ಪ್ರತ್ಯಂಗಿರಾ ಮುದ್ರೆ ಮತ್ತು ಮಂತ್ರದಿಂದ ಈ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here