ಈ ಒಂದು ಮಂತ್ರದಿಂದ ಶ್ರೀ ಚಕ್ರದಿಂದ ಶೀಘ್ರ ಫಲಪ್ರಾಪ್ತಿ ನೀವು ಅನುಭವಿಸುತ್ತಾ ಇರೋ ಎಲ್ಲಾ ಸಮಸ್ಯೆಗೆ ಪರಿಹಾರ ದೊರೆಯುವುದು

629

ನಮಸ್ಕಾರ ಪ್ರಿಯ ಸ್ನೇಹಿತರೆ ಶ್ರೀ ಚಕ್ರವನ್ನು ಪೂಜಿಸಿ, ದ್ಯಾನಿಸುವುದರಿಂದ ಏನೆಲ್ಲಾ ಫಲ ಸಿಗುತ್ತದೆ, ಶ್ರೀ ಚಕ್ರವನ್ನು ಧ್ಯಾನಿಸುವಾಗ ಹೇಳುವ ಮಂತ್ರ ಯಾವುದು ಎಂಬುದು ತಿಳಿಯೋಣ. ಶ್ರೀ ಚಕ್ರವನ್ನು ಧ್ಯಾನಿಸಿ ಪೂಜಿಸುವುದರಿಂದ ಬಿಡುಗಡೆಯಾಗುವ ಶಕ್ತಿಗಳು ನಿಮಗೆ ಶೀಘ್ರವಾಗಿ ಫಲ ಕೊಡುತ್ತದೆ ಎಂದು ಹೇಳಲಾಗುತ್ತದೆ. ಗುರುಜೀ ರವರಿಂದ ಶಕ್ತಿಶಾಲಿ ಮಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡೋ 9620799909 ಶ್ರೀ ಚಕ್ರವನ್ನ ಪ್ರತಿದಿನ ಆರಾಧಿಸುವುದರಿಂದ ಯಾವ ರೀತಿ ನಿಯಮ ಪಾಲಿಸಬೇಕು. ಶ್ರೀ ಚಕ್ರವನ್ನು ಧ್ಯಾನಿಸುವಾಗ ಮಂತ್ರವನ್ನು ಪಠನೆ ಮಾಡಿದರೆ ತುಂಬಾ ಒಳಿತಾಗುತ್ತದೆ. ಶ್ರೀ ಚಕ್ರದಿಂದ ಅನೇಕ ರೀತಿಯ ಶಕ್ತಿ ಇದೆ. ಶ್ರೀ ಚಕ್ರಕ್ಕೆ ಶ್ರೀ ನಗರ ಎಂದು ಕೂಡ ಕರೆಯುತ್ತಾರೆ. ಅತ್ಯಂತ ಶ್ರೇಷ್ಠ ಉಪಾಸನೆಯಾಗಿದೆ.  ಶ್ರೀಚಕ್ರ ಶ್ರೀ ಎಂದರೆ ಶ್ರೀಹರಿಯ ಸ್ವರೂಪ, ಚಕ್ರ ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸುವುದುವುದಾಗಿರುತ್ತದೆ, ದುಷ್ಟರನ್ನು ಸಂಹಾರ ಮಾಡುವುದು, ಅಹಂಕಾರವನ್ನ ನೀಗಿಸಿ ತೊಂದರೆಗಳಲ್ಲಿ ಬರುವ ಅಡ್ಡಿ ಆತಂಕವನ್ನು ಹೋಗಲಾಡಿಸುವುದು. ಸದಾ ನಮ್ಮನ್ನು ರಕ್ಷಿಸುವುದು ಶ್ರೀ ಚಕ್ರವಾಗಿದೆ.

ಕಲಿಯುಗದ ಪ್ರತ್ಯಕ್ಷ ದೈವ ಎಂದು ಕೂಡ ಶ್ರೀ ಚಕ್ರವನ್ನ ಕರೆಯುತ್ತಾರೆ.  ಶ್ರೀ ಚಕ್ರವನ್ನು ಪೂಜಿಸಬೇಕಾದರೆ ಕೆಲವು ನಿಯಮ ಹೊಂದಿದೆ.  ಶ್ರೀ ಚಕ್ರವನ್ನು ದೇವರ ಮನೆಯಲ್ಲಿ ಇಡಬಹುದಾಗಿದೆ. ಆದರೆ ಅಲ್ಲಿನ ಅರ್ಚಕರಿಂದ ಪೂಜೆ, ಅರ್ಚನೆಯನ್ನು ದೇವಾಲಯದಲ್ಲಿ ಶ್ರೀ ಚಕ್ರವನ್ನು ಇಟ್ಟು ಈ ರೀತಿ ಪೂಜೆಯಿಸಬೇಕು. ನಂತರ ಮನೆಯಲ್ಲಿ ಇಟ್ಟು ಪೂಜಿಸಬೇಕು ಅಲ್ಲದೇ ಶ್ರೀ ಚಕ್ರಕ್ಕೆ ಪಂಚಾಮೃತ ಅಭಿಷೇಕ ಪೂಜೆಯನ್ನ ಮಾಡಬೇಕು. ಕೆಲವು ಪುಷ್ಪ, ಕನಕ ಪುಷ್ಪ, ಕೆಂಪು ಪುಷ್ಪಗಳಿಂದ ಪೂಜಿಸಿ ದೂಪ ದೀಪ ನೈವಿದ್ಯಗಳನ್ನ ಅರ್ಪಿಸಬೇಕು. ನೈವೇದ್ಯ ವನ್ನು ಅರ್ಪಿಸಿ ಅದರಲ್ಲಿ ಮೊಸರು, ಬೆಲ್ಲದ ಪಾನಕ ಇಟ್ಟು ಪೂಜಿಸಬೇಕು. ಗುರುಜೀ ರವರಿಂದ ಶಕ್ತಿಶಾಲಿ ಮಹಾ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡೋ 9620799909 ಇದನ್ನು ಪ್ರತಿ ದಿನ ಪಾಲಿಸುತ್ತಾ ಇದ್ದರೆ ಜೊತೆಗೆ ಲಲಿತಾ, ಲಕ್ಷ್ಮಿ ಅಷ್ಟೋತ್ತರ ಪಠಿಸುತ್ತಿರಬೇಕು. ಶ್ರೀಚಕ್ರವನ್ನ ಪೂಜಿಸಬೇಕು ಲಲಿತ ಸೋತ್ರವನ್ನು ಪಠಣೆ ಮಾಡಬೇಕು. ಹೆಣ್ಣು ಮಕ್ಕಳಿಗೆ ಋತುಚಕ್ರದ ಸಂದರ್ಭದಲ್ಲೇ ಈ ಶ್ರೀಚಕ್ರಕ್ಕೆ ಕೆಂಪು ಕುಂಕುಮದಿಂದ ಮುಚ್ಚಿಡಬೇಕು. ಅವರ ನೆರಳು ಕೂಡ ಅದರ ಮೇಲೆ ಬೀಳಬಾರದು.

ಮುಗಿದ ನಂತರ ದೇವರ ಮನೆ ಶ್ರೀಚಕ್ರವನ್ನ ಸ್ವಚ್ಛಗೊಳಿಸಬೇಕು. ಶ್ರೀಚಕ್ರವನ್ನು ಪೂಜಿಸುವಾಗ ತುಂಬಾ ಶುಭ್ರವಾಗಿ, ಸ್ವಚ್ಛವಾಗಿ ಪೂಜಿಸಬೇಕು. ಶ್ರೀಚಕ್ರವನ್ನು ಧ್ಯಾನಿಸುವಾಗ ಮಂತ್ರವನ್ನು ಪಠನೆ ಮಾಡಿದರೆ ನಾವು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳಲ್ಲಿ ಲಾಭವನ್ನು ಪಡೆಯಬಹುದು ಮತ್ತು ಶ್ರೀ ಚಕ್ರದ ಫಲ ಪಡೆಯುತ್ತೇವೆ. ಶ್ರೀಚಕ್ರ ಪೂಜಿಸುವಾಗ ಈ ಮಂತ್ರವನ್ನ ಪಠನೆ ಮಾಡಬೇಕು. ಬಿಂದು ತ್ರಿಕೋಣ ವಸುಕೋಣ ದಶಾರಯಗ್ಮ್ ಮನ್ವಸ್ತ್ರ ನಾಗದಳ ಸಂಯುಕ್ತಂ ಷೋಡಶಾರಮ್ ವೃತ್ತ ತ್ರಯಂ ಚ ಧರಣೀ ಸದನ ತ್ರಯಂ ಚ ಶ್ರೀಚಕ್ರರಾಜ ಮೇವಮುಧೀತಂ ಪರದೇವತಾಯ ಶ್ರೀ ಚಕ್ರವನ್ನು ಧ್ಯಾನಿಸುವಗ ಈ ಮಂತ್ರ ಹೇಳಬೇಕು ಶ್ರೀಚಕ್ರ   ಆರಾಧನೆ ಮಾಡುವಾಗ ಪ್ರತಿದಿನ 11 ಅಥವಾ 21, 108, 1108 ಬಾರಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಮಂತ್ರವನ್ನ ಪಠನೆ ಮಾಡಬೇಕು. ಶ್ರೀ ಚಕ್ರದ ನಾಯಕಿಯಾದ ಲಲಿತಾಪರಮೇಶ್ವರಿಯ ಅನುಗ್ರಹ ನಿಮ್ಮೆಲ್ಲರಿಗೂ ಶೀಘ್ರವಾಗಿ ಫಲ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಪ್ರತಿದಿನ ಶ್ರೀ ಚಕ್ರವನ್ನ ಆರಾಧಿಸಿ ನಿಷ್ಠೆ ನಿಯಮಗಳಿಂದ ಆರಾಧಿಸಿದರೆ ನಿಮಗೆ ಶ್ರೀಚಕ್ರದ ಅನುಗ್ರಹ ಎಂದಿಗೂ ಇರುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here