ನೆಂಟರ ಮನೆಯಲ್ಲಿ ಊಟ ಮಾಡುವಾಗ ಕೈ ಮದ್ದು ಹಾಕಿದ್ರೆ ಹೀಗೆ ಪರಿಹಾರ ಮಾಡಿಕೊಳ್ಳಿ

632

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ಮನೆಯಲ್ಲೂ ಕೂಡ ಸಮಾರಂಭ ಕಾರ್ಯಕ್ರಮಗಳನ್ನ ಮಾಡುತ್ತಾರೆ. ಹಾಗೆಯೇ ಅತಿಥಿಗಳನ್ನ ಕೂಡ ಕರೆಯುತ್ತಾರೆ. ನಾವು ಅವರ ಮನೆಗೆ ಹೋಗಿ ಊಟ ಉಪಚಾರವನ್ನು ಮಾಡಿ ಬರುತ್ತೇವೆ. ಆದರೂ ಕೂಡ ಕೆಲವೊಬ್ಬರ ಮನೆಯಲ್ಲಿ ಮದ್ದು ಹಾಕುವ ಪ್ರಕ್ರಿಯೆ ಇರುತ್ತದೆ. ಇದರಿಂದ ಜನರು ಕೆಲವೊಬ್ಬರ ಮನೆಯಲ್ಲಿ ಊಟಕ್ಕೆ ಹೋಗಲು ಹಿಂಜರಿಯುತ್ತಾರೆ. ಏಕೆಂದರೆ ಇದರಿಂದ ನಮಗೆ ಸಮಸ್ಯೆಗಳೇ ಉಂಟಾಗುತ್ತದೆ. ಗುರುಜೀ ರವರಿಂದ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಊಟದಲ್ಲಿ ಕೈ ಮದ್ದು ಹಾಕುತ್ತಾರೆ ಎಂಬುದನ್ನು ಕೇಳಿರುತ್ತೀರಿ,ನೋಡಿರುತ್ತೀರಾ, ಅನುಭವಿಸುತ್ತಾ ಇರುತ್ತೀರಿ   ಇದಕ್ಕೆ ಪರಿಹಾರವನ್ನು ಕೂಡ ನಾವು ಕಾಣಬಹುದಾಗಿರುತ್ತದೆ. ಊಟದಲ್ಲಿ ಕೈ ಮದ್ದು ಹಾಕಿರುತ್ತಾರೆ, ಕೈ ಮುದ್ದು  ಹಾಕಿದ್ದಾರೆ ಎಂಬುದು ಹೇಗೆ ತಿಳಿದುಕೊಳ್ಳಬೇಕು, ಇದಕ್ಕೆ ಪರಿಹಾರವೇನು ಎಂದು ತಿಳಿಯೋಣ. ಸಾಮಾನ್ಯವಾಗಿ ನೀವು ಹಳ್ಳಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ದೀರಿ.

ಇದರ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿದಿರುತ್ತದೆ, ನೀವು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ ಊಟದಲ್ಲಿ ಯಾರು ಕೈ ಮದ್ದು ಹಾಕಿರುತ್ತಾರೆ. ಅದರಿಂದ ನಿಮಗೆ ಸಮಸ್ಯೆ ಉಂಟಾಗಿದೆ ಎಂಬುದನ್ನ ಕೇಳಿರುತ್ತೀರಿ. ಹಾಗಾಗಿ ಮುದ್ದು ಯಾರಾದರೂ ನಿಮಗೆ ಹಾಕಿದ್ದರೆ ಅದನ್ನು ಹೇಗೆ ತೆಗೆಯಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣ ನೀವು ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಕೈಯಲ್ಲಿ ತಿಕ್ಕಿ ಅದರ ರಸವನ್ನು ನಿಮ್ಮ ಅಂಗೈ ಮೇಲೆ ಹಾಕಿಕೊಳ್ಳಿ ಅದು ಸ್ವಲ್ಪ ಸಮಯದ ನಂತರ ಆ ನುಗ್ಗೆ ಸೊಪ್ಪಿನ ರಸ ಗಟ್ಟಿಯಾದರೆ ನಿಮಗೆ ಮದ್ದು ಇಟ್ಟಿರುವುದು ಸತ್ಯ ಎಂದು ತಿಳಿದುಕೊಳ್ಳಿ. ಗುರುಜೀ ರವರಿಂದ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಮುದ್ದು ಹಾಕಿರುವ ಜನರಿಗೆ ತುಂಬಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ಊಟ ಸರಿಯಾಗಿ ಮಾಡುವುದಿಲ್ಲ ಕಾಯಿಲೆಗಳ ಮೇಲೆ ಕಾಯಿಲೆಗಳು ಸೃಷ್ಟಿಯಾಗುತ್ತವೆ. ಮಾನಸಿಕವಾಗಿ ಚಿಂತೆಗೀಡಆಗುತ್ತಾರೆ, ಇದಕ್ಕೆ ಪರಿಹಾರ ಏನು ಎಂದೂ ನೋಡುವುದಾದರೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನುಗ್ಗೆಕಾಯಿ ಅದರ ಸೊಪ್ಪು ಎಲ್ಲವೂ ಕೂಡ ಔಷಧೀಯ ಗುಣವನ್ನು ಹೊಂದಿರುತ್ತದೆ

ಈ ನುಗ್ಗಿ ಸೊಪ್ಪು ಎನ್ನುವುದು ಊಟದಲ್ಲಿ ಕೈಮದ್ದು ಹಾಕಿದರೆ ಪರಿಹಾರ ನೀಡುವ ಕೆಲಸವನ್ನ ಮಾಡುತ್ತದೆ, ನುಗ್ಗೆಕಾಯಿಂದ ಆರೋಗ್ಯದಲ್ಲಿ ಅನೇಕ ರೀತಿಯ ಚೇತರಿಕೆಯನ್ನ ಕೂಡ ಕಾಣಬಹುದಾಗಿದೆ. ಊಟಕ್ಕೆ ಬೇರೆಯವರ ಮನೆಗೆ ಹೋಗುವಾಗ ಅಲ್ಲಿ ಊಟ ಮಾಡಿದ ತಕ್ಷಣ ಬಾಯಲ್ಲಿ ಏಲಕ್ಕಿಯನ್ನ ಜಗಿದು ಅದರ ರಸ ಮತ್ತು ಸಿಪ್ಪೆಯನ್ನು ನುಂಗಬೇಕು. ಹೀಗೆ ಮಾಡುವುದರಿಂದ ನಿಮಗೆ ಇಟ್ಟಿರುವ ಕೈಮದ್ದು ಅಲ್ಲೇ ನಿವಾರಣೆಯಾಗುತ್ತದೆ. ಮತ್ತೊಂದು ಕ್ರಮ ಗ್ರಾಮೀಣ ಭಾಗದಲ್ಲಿ ಹಾಲಿನ ಜೊತೆ ಕೆಲವೊಂದು ಗಿಡಮೂಲಿಕೆ ಮಿಶ್ರಣ ಮಾಡಿ ಕೊಡುತ್ತಾರೆ. ಇದರಿಂದ ಸಹ ನಿಮಗೆ ಇಟ್ಟಿರುವ ಮದ್ದು ವಾಸಿಯಾಗುತ್ತದೆ. ಇನ್ನೊಂದಾಗಿ ಸಾಸಿವೆಕಾಳನ್ನು ಪುಡಿ ಮಾಡಿ ಬಿಸಿನೀರಿಗೆ ಮಿಶ್ರಣ ಮಾಡಿ ಕುಡಿಯುವುದರಿಂದ ಅದು ವಾಂತಿಯಾಗಿ ಹೋಗುತ್ತದೆ,ಇದರಿಂದ ಆ ಮದ್ದು ಅಲ್ಲಿ ನಿವಾರಣೆಯಾಗುತ್ತದೆ. ಈ ಕ್ರಮವನ್ನು ನೀವು ಅನುಸರಿಸುವುದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಕೈಮದ್ದು ಹಾಕಿದ್ದರೆ ಅಲ್ಲೇ ನಿವಾರಣೆ ಆಗುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here