ಪೂಜೆಯಲ್ಲಿ ಶುಭ ಕಾರ್ಯಗಳಲ್ಲಿ ತೆಂಗಿನಕಾಯಿ ಕೆಟ್ಟು ಹೋದರೆ ಅದು ಮುಂಚೆ ಕೊಡುವ ಈ ಮುನ್ಸೂಚನೆ ಆಗಿದೆ

634

ನಮಸ್ಕಾರ ಪ್ರಿಯ ಸ್ನೇಹಿತರೇ, ನಾವು ದೇವಸ್ಥಾನಕ್ಕೆ ಹೋಗಿರಬಹುದು, ಯಾವುದೋ ಒಂದು ಶುಭ ಕಾರ್ಯಗಳಲ್ಲಿ ಕೂಡ ತೆಂಗಿನಕಾಯಿಯನ್ನು ಪೂಜೆ ಮಾಡುವುದನ್ನ ಕಾಣಬಹುದಾಗಿದೆ. ತೆಂಗಿನಕಾಯಿ ಕೆಟ್ಟು ಹೋದರೆ ಅನೇಕ ರೀತಿಯ ಯೋಚನೆಗಳಿಗೆ ತುತ್ತಾಗುತ್ತೇವೆ, ಇದರಿಂದ ನಮಗೆ ನಾವೇ ತೊಂದರೆಯನ್ನು ತಂದುಕೊಳ್ಳುತ್ತೇವೆ ಹೊರತು ಅದರಿಂದ ಏನು ಪ್ರಯೋಜನ ಇರೋದಿಲ್ಲ. ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಕೇಳಬಹುದು ಫೋನ್ ಮಾಡಿ  9620799909 ನಾವು ಕೆಲವು ಬಾರಿ ಕೆಟ್ಟ ಆಲೋಚನೆಯನ್ನು ಅಥವಾ ಕಲ್ಪನೆಯನ್ನು ಮಾಡಿಕೊಂಡಿರುತ್ತೇವೆ. ಅದನ್ನು ಯಾವ ರೀತಿ ಹೊರತೆಗೆಯಬೇಕು ಎಂದರೆ ನಾವು ಕೆಲವೊಂದು ಬಾರಿ ಕೆಟ್ಟ ಭಾವನೆ ತಿಳಿದುಕೊಂಡಿರುತ್ತೇವೆ. ನಾವು ವ್ರತ,ಪೂಜೆ ಮಾಡುವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತೇವೆ. ಈ ರೀತಿ ತೆಂಗಿನಕಾಯಿ ಕೆಟ್ಟು ಹೋದಲ್ಲಿ ನಮ್ಮ ಯೋಚನೆಗಳು ನಕಾರಾತ್ಮಕವಾಗಿ ಇರುತ್ತದೆ. ತೆಂಗಿನಕಾಯಿ ಕೆಟ್ಟು ಹೋದರೆ ಕೆಟ್ಟದಾಗುತ್ತದೆ, ಅಶುಭವಾಗುತ್ತದೆ ಎಂಬ ಯೋಚನೆಗಳನ್ನು ಮಾಡುತ್ತೇವೆ. ಆ ದಿನ ನಮಗೆ ಏನಾದರೂ ಅಥವಾ ಯಾವುದೇ ಕೆಲಸದಲ್ಲಿ ಪ್ರತಿಫಲ ಸಿಗದೇ ಹೋದರೆ ಅಂತ ಸಮಯದಲ್ಲಿ ತೆಂಗಿನಕಾಯಿ ಕೆಟ್ಟು ಹೋಗಿರುವುದೇ ಕಾರಣ ಎಂದು ಭಾವಿಸಿಕೊಳ್ಳುತ್ತೇವೆ.

ಆ ತೆಂಗಿನ ಕಾಯಿ ಕೆಟ್ಟು ಹೋಗಿದ್ದಕ್ಕೂ ಮತ್ತು ನಮ್ಮ ಕೆಲಸ ಆಗದೆ ಇರುವುದಕ್ಕೂ ಯಾವುದೇ ರೀತಿ ಸಂಬಂಧವಿರುವುದಿಲ್ಲ ಆದರೂ ಕೂಡ ಕೆಟ್ಟ ರೀತಿಯಲ್ಲಿ ಯೋಚನೆ ಮಾಡುವುದನ್ನು ಬಿಟ್ಟು ಒಳ್ಳೆಯ ರೀತಿಯ ಸಕಾರಾತ್ಮಕ ರೀತಿಯಲ್ಲಿ ಭಾವಿಸಿದರೆ ತುಂಬಾ ಒಳಿತಾಗುತ್ತದೆ. ಏಕೆಂದರೆ ದೇವರು ನಮಗೆ ಮುಂದಾಗುವ ತೊಂದರೆಯನ್ನು ತಡೆಯಲು ಈ ರೀತಿಯ ಸೂಚನೆಯನ್ನು ನೀಡುತ್ತಿದ್ದಾನೆ ಎಂದು ಭಾವಿಸಬೇಕು. ನಮಗೆ ಆಗಿರುವ ದೃಷ್ಟಿ ದೋಷವನ್ನು ಈ ರೀತಿಯಾಗಿದೆ ಎಂದು ಭಾವಿಸಿದರೆ ಇನ್ನು ಉತ್ತಮವಾಗಿರುತ್ತದೆ.  ದೊಡ್ಡ ರೀತಿಯಲ್ಲಿ ಆಗುವ ತೊಂದರೆ ಸಣ್ಣ ರೀತಿಯಲ್ಲಿ ತೊಂದರೆ ಆಗಿದೆ ಎಂದು ಭಾವಿಸುವುದು ಉತ್ತಮ. ಇದರಿಂದ ನಮಗೂ ಕೂಡ ಸಂತೋಷವಾಗುತ್ತದೆ. ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಕೇಳಬಹುದು ಫೋನ್ ಮಾಡಿ  9620799909  ಸಾಂಸಾರಿಕ ಜೀವನದಲ್ಲಿ ಏನೂ ತೊಂದರೆಯಾದರೆ ನಾವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದಾಗ ಕಾಯಿ ಕೆಟ್ಟು ಹೋದರೆ ಇದರಿಂದ ಕೆಟ್ಟ ರೀತಿಯಲ್ಲಿ ಯೋಚನೆಯನ್ನು ಮಾಡದೆ ದೊಡ್ಡ ಸಮಸ್ಯೆಗಳು ಬರದೇ ಚಿಕ್ಕ ಸಮಸ್ಯೆಯಲ್ಲಿ ಮುಗಿದಿದೆ ಎಂದು ಭಾವಿಸಬೇಕು.

ಸಕಾರಾತ್ಮಕವಾಗಿ ಭಾವಿಸಿದರೆ ಇದರಿಂದ ಖುಷಿಯಾಗಿ ಇರಲು ಸಾಧ್ಯವಾಗುತ್ತದೆ. ದೇವರ ಮುಂದೆ ತೆಂಗಿನ ಕಾಯಿ ಏಕೆ ಒಡೆಯುತ್ತಾರೆ ಎಂದರೆ ನಮ್ಮಲ್ಲಿರುವ ಅಹಂಕಾರ, ದುಷ್ಟತನವನ್ನು ತೆಗೆದುಹಾಕಿ ತೆಂಗಿನ ಕಾಯಿ ಒಳಗೆ ಇರುವ ಬೆಳ್ಳನೆಯ ಕಾಯಿಯಂತೆ ನಾನು ಶುದ್ಧವಾದ ಮನಸ್ಸಿನಿಂದ ಪೂಜಿಸುತ್ತೇನೆ ಅಷ್ಟೇ ಅಷ್ಟೇ ನಿರ್ಮಲವಾಗಿ ನನ್ನ ಮನಸ್ಸನ್ನು ಇಟ್ಟುಕೊಳ್ಳುವಂತೆ ಮಾಡುತ್ತೇನೆ ಎಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಏನಾದ್ರೂ ತೆಂಗಿನಕಾಯಿ ಕೆಟ್ಟು ಹೋದರೆ ಆ ಕ್ಷಣದಲ್ಲಿ ತೆಗೆದು ಬೇರೆ ತೆಂಗಿನಕಾಯಿಯನ್ನು ದೇವರ ಅಲ್ಲಿ ಪೂಜಿಸಬೇಕು. ತಪ್ಪು-ಒಪ್ಪು ಎಲ್ಲ ನಿನ್ನ ಪಾದಕ್ಕೆ ಎಂದು ಸಮರ್ಪಣೆ ಮಾಡಿ ಭಾವಿಸಿದರೆ, ಎಲ್ಲಾ ದೇವರಿಗೆ ಬಿಟ್ಟದ್ದು ನಿರ್ಮಲ ಮನಸ್ಸಿನಿಂದ ಯಾವುದೇ ಆತಂಕವಿಲ್ಲದೆ ಪೂಜಿಸಿ ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ತಿಳಿದು ಯೋಚನೆ ಭಾವನೆಗಳಲ್ಲಿ ಸಕಾರಾತ್ಮಕ ಯೋಚನೆ ಮಾಡುವುದರಿಂದ ಯಾವ ತೊಂದರೆಯೂ ಬರುವುದಿಲ್ಲ. ಯಾವುದು ನಕಾರಾತ್ಮಕ ಯೋಚನೆ ಮಾಡಿ ಮನಸ್ಸಿಗೆ ಘಾಸಿಗೊಳಿಸುವುದು ಬೇಡ. ತೆಂಗಿನಕಾಯಿ ಶುಭ ಕಾರ್ಯದಲ್ಲಿ ಕೆಟ್ಟು ಹೋಗಿದ್ದರೆ ಅದನ್ನು ತೆಗೆದು ಬೇರೆ ತೆಂಗಿನಕಾಯಿ ಇಟ್ಟು ಪೂಜೆ ಮಾಡಿದರೆ ಉತ್ತಮವಾಗುತ್ತದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here