ನಿಮ್ಮ ಮನೆಯಲ್ಲಿ ಸಮೃದ್ದಿ ಮಾನಸಿಕ ನೆಮ್ಮದಿ ಹೆಚ್ಚಿಗೆ ಆಗಬೇಕು ಅಂದ್ರೆ ವೀಳ್ಯದ ಎಲೆ ಮೇಲೆ ಹೀಗೆ ಬರೆದು ಮಹಾಲಕ್ಷ್ಮಿ ಪೂಜೆ ಹೀಗೆ ಮಾಡಿರಿ

666

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ಮಹಿಳೆಯ ಕೂಡ ಲಕ್ಷ್ಮಿ ಪೂಜೆ ಶುಕ್ರವಾರದಂದ ಮಾಡುವುದನ್ನು ಕಾಣುತ್ತೇವೆ. ಲಕ್ಷ್ಮಿ ಪೂಜೆ ಮಾಡುವುದರಿಂದ ನಮಗೆ ಐಶ್ವರ್ಯ, ಸಂಪತ್ತು, ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯು ಇದೆ. ಅದನ್ನು ಹಿಂದಿನ ಕಾಲದಿಂದಲೂ ಕೂಡ ರೂಢಿಸಿಕೊಂಡ ಬಂದಿದ್ದರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಜೀವನದಲ್ಲಿ ನೆಮ್ಮದಿಯಿಂದ ಬದುಕಲು ಕಷ್ಟಪಟ್ಟು ದುಡಿಯುತ್ತಾನೆ. ಇದಕ್ಕೆ ಲಕ್ಷ್ಮಿ ದೇವಿಯ ಆಶೀರ್ವಾದ ಇರಬೇಕು ಎಂದು ಆಶಿಸುತ್ತಾರೆ. ಲಕ್ಷ್ಮಿ ಪೂಜೆ ಮಾಡುವುದರಿಂದ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ವಾರಕ್ಕೆ ಒಮ್ಮೆ ಆದರೂ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ದೇವರ ಅನುಗ್ರಹ ಸಿಗುತ್ತದೆ. ಮುಂದಿನ ವರ್ಷ ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡಬೇಕು. ವಿಶೇಷ ಪೂಜೆಯನ್ನ ಮಾಡಲಾಗುತ್ತದೆ, ಇನ್ನು ಕಮಲಾಕ್ಷವನ್ನು ಕರಗಿಸಿದ ಗಂಗಾಜಲದಿಂದ ತೊಳೆದು ಶ್ರೀಗಂಧ ಮತ್ತು ಕುಂಕುಮದಿಂದ ಅಲಂಕರಿಸಬೇಕು,

ಶುಕ್ರವಾರದಂದು ದೇವಿಯ ಮುಂದೆ  ವೀಳ್ಯದೆಲೆಯ ಮೇಲೆ ಓಂ ಆದಿತ್ಯಾಯ ನಮಃ, ಓಂ ಧನಲಕ್ಷ್ಮಿಯ ನಮಃ, ಓಂ ದಾನ್ಯಲಕ್ಷ್ಮಿ ನಮಃ, ಓಂ ಸಂತಾನ ಲಕ್ಷ್ಮಿ ನಮಃ, ಓಂ ವಿದ್ಯಾಲಕ್ಷ್ಮಿ ನಮಃ, ಓಂ ವಿಜಯ ಎಂದು ಜಪಿಸಿ ಪೂಜಿಸಬೇಕು, ಈ ಲಕ್ಷ್ಮಿ ಪೂಜೆ ಮಾಡುವುದರಿಂದ ಸುಖ ಸಮೃದ್ಧಿ ಹೆಚ್ಚಾಗುತ್ತದೆ. ಈ ದಿನ ಲಕ್ಷ್ಮಿ ಪೀಠವನ್ನು ಅರಿಶಿನ ಕುಂಕುಮದಿಂದ ಅಲಂಕರಿಸಿ ಕಳಸವನ್ನ ನೀರು ತುಂಬಿ  ತೆಂಗಿನಕಾಯಿ ಮತ್ತು ಮಾವಿನ ಎಲೆಗಳಿಂದ ಅಲಂಕರಿಸಿ ಪೀಠದ ಮೇಲೆ ಇರಿಸಿ ಆ ನಂತರ ಒಂದು ಬಟ್ಟೆಯಿಂದ ಕಳಸದ ಮೇಲೆ ಹಾಕಿ, ಇದಕ್ಕೆ ಶ್ರೀಗಂಧ ಅರಿಶಿಣ ಕುಂಕುಮದಿಂದ ಅಲಂಕರಿಸಿ, ಕಳಸಕ್ಕೆ ಚಿನ್ನವಿರುವವರು ಲಕ್ಷ್ಮಿ ರೂಪದಿಂದ 9 ದಾರದ ರಾಶಿಯ ಹಾರದ ಮಾಲೆ ಮಾಡಿ ಕಳಸಕ್ಕೆ ಹಾಕಬೇಕು. ಅದರ ನಂತರ ಹಸಿರು ಅಥವಾ ಕೆಂಪು ಬಟ್ಟೆ ಹಾಕಿ ಅಮ್ಮನ ಭಾವಚಿತ್ರವನ್ನು ಅಲಂಕರಿಸಬೇಕು.

ಬಳಿಕ ಅರಿಶಿನ ವಿಳ್ಳೇದೆಲೆಯ  ಮೇಲೆ ಇಟ್ಟು ಕಳಸದಲ್ಲಿ ಇದನ್ನು ಇಡಿ ತಾಯಿಗೆ ಗುಲಾಬಿ ಲಕ್ಷ್ಮಿಯ ಮೆಚ್ಚಿನ ಹೂಗಳಿಂದ ಅಲಂಕರಿಸಿ ಲಕ್ಷ್ಮಿಯ ಸೋತ್ರ ಮತ್ತು ಕನಕ ದ್ವಾರ ಸೂತ್ರವನ್ನು ಪ್ರತಿದಿನ ಪಠಿಸಬೇಕು,  ಇದರಿಂದ ಲಕ್ಷ್ಮಿ ಮಾತೆ ಸಂತಸ ಗೊಳ್ಳುತ್ತಾಳೆ. ಮನೆಯಲ್ಲಿ ಹಣ, ಆಹಾರ, ನೆಮ್ಮದಿಗೆ ಎಂದೂ ಕೂಡ ಕೊರತೆ ಬರುವುದಿಲ್ಲ. ನಿಮ್ಮ ಮನೆಯ ಪೂರ್ವ ಭಾಗದಲ್ಲಿ ತುಳಸಿ ಕಟ್ಟೆ ಇರಿಸಬೇಕು. ಚಿಕ್ಕದಾದರೂ ಸರಿ ತುಳಸಿ ಕಟ್ಟೆ ಹೊಂದಿರಬೇಕು, ಮನೆಯ ಮುಂದೆ ಪ್ರತಿದಿನ ಬೆಳಗ್ಗೆ  ತುಳಸಿ ಗಿಡಕ್ಕೆ ಪೂಜೆ ಮಾಡಿ ಅದರ ಮುಂದೆ ದೀಪ ಬೆಳಗಬೇಕು  ಇದರಿಂದ ನಿಮಗೆ ಶುಭವಾಗುತ್ತದೆ. ಲಕ್ಷ್ಮಿಯನ್ನು ಪೂಜೆ ಮಾಡಿದರೆ ಲಕ್ಷ್ಮಿ ದೇವಿ ಬಹಳ ಸಂತೋಷ ಪಡುತ್ತಾಳೆ. ಇದರಿಂದ ಮನೆಯಲ್ಲಿ ಸಮೃದ್ಧಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here