2023ರಲ್ಲಿ ಕಟಕ ರಾಶಿಯವರಿಗೆ ಗುರುವಿನ ಬೆಂಬಲ ಯಾವ ರೀತಿಯಾಗಿ ಇರಲಿದೆ, ಪ್ರತಿ ಮತ್ತು ಆರ್ಥಿಕ ಜೀವನದಲ್ಲಿ ಕಂಡು ಬರುವ ಬದಲಾವಣೆಗಳೇನು.

645

ನಮಸ್ಕಾರ ಸ್ನೇಹಿತರೆ 2023 ಏಪ್ರಿಲ್ ತಿಂಗಳಿನಲ್ಲಿ ಗುರುವಿನ ಸಂಚಾರವಾಗಲಿದ್ದು ಮೇ 2024ರವರೆಗೂ ಕೂಡ ಗುರು ಮೇಷ ರಾಶಿಯಲ್ಲಿ ಇರಲಿದ್ದಾನೆ ಇದರ ಒಂದು ಪ್ರಭಾವ ದ್ವಾದಶ ರಾಶಿಗಳ ಮೇಲೆ ವಿರಲಿದ್ದು ಇತರೆ ಗ್ರಹಗಳ ಸ್ಥಾನದ ಆಧಾರದ ಮೇಲೆ ದ್ವಾದಶ ರಾಶಿಗಳಲ್ಲಿ ಗುರುವಿನ ಪರಿಣಾಮ ಯಾವ ರೀತಿಯಾಗಿ ಪರಿಣಮಿಸುತ್ತದೆ ಯಾವ ಕ್ಷೇತ್ರಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಹಾಗಾದರೆ 2023ರಲ್ಲಿ ಕಟಕ ರಾಶಿಯವರಿಗೆ ಗುರುವಿನ ಬೆಂಬಲ ಯಾವ ರೀತಿಯಾಗಿ ಇರುತ್ತದೆ ಯಾವ ಕ್ಷೇತ್ರಗಳಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಕಂಡುಬರುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಕಟಕ ರಾಶಿಯವರ ವೃತ್ತಿ ಜೀವನವನ್ನು ನೋಡುವುದಾದರೆ ಈ ವರ್ಷ ಗುರುವಿನ ಪ್ರಭಾವದ ಜೊತೆಗೆ ಶನಿ ಮತ್ತು ರಾಹುವಿನ ಪ್ರಭಾವವು ಕೂಡ ಇರುವುದರಿಂದ ವೃತ್ತಿ ಜೀವನದಲ್ಲಿ ಏರಿಳಿತಗಳು ಕಂಡುಬರುತ್ತದೆ ಅಂದರೆ ಕೆಲವೊಮ್ಮೆ ನೀವು ಸುಲಭವಾಗಿ ಗೆಲುವನ್ನು ಸಾಧಿಸಿದರೆ

ಇನ್ನೂ ಕೆಲವೊಮ್ಮೆ ಯಶಸ್ಸನ್ನು ಪಡೆಯಬೇಕಾದರೆ ಹೆಚ್ಚಿನ ಶ್ರಮವನ್ನು ಪಡಬೇಕಾಗುತ್ತದೆ ಇನ್ನು ನಿಮ್ಮ ಯೋಜನೆಗಳ ನಿಗದಿತ ಸಮಯವೂ ಕೂಡ ಮುಂದೂಡುವಂತಹ ಸಾಧ್ಯತೆಗಳು ಇರುತ್ತವೆ, ಇನ್ನು ವಿದೇಶಕ್ಕೆ ಸಂಬಂಧಿಸಿದಂತಹ ಕೆಲಸ ಕಾರ್ಯಗಳಲ್ಲಿ ಪ್ರಗತಿಗಳು ಕಂಡುಬರುತ್ತದೆ ಏಪ್ರಿಲ್ ತಿಂಗಳಿನ ನಂತರ ಉದ್ಯೋಗ ಅವಕಾಶಗಳು ಸಿಗುವ ಸಾಧ್ಯತೆ ಇದ್ದು ಅಕ್ಟೋಬರ್ ಕಳೆದ ನಂತರ ನಿಮ್ಮ ಒಂದು ವೃತ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಗಳು ಕಂಡುಬರುತ್ತದೆ. ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಇನ್ನು ಕಟಕ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿಯೂ ಕೂಡ ಈ ವರ್ಷ ಸುಧಾರಣೆಗಳು ಕಂಡುಬರುತ್ತದೆ, ಈ ವರ್ಷ ಯಾವುದೇ ಒಂದು ಹೂಡಿಕೆಯನ್ನು ಏಪ್ರಿಲ್ ತಿಂಗಳು ಕಳೆದ ನಂತರ ಮಾಡುವುದು ಒಳ್ಳೆಯದು ಇದರಿಂದ ಉತ್ತಮವಾದ ಲಾಭಗಳು ಲಭಿಸುತ್ತದೆ ಅವಶ್ಯಕವಾಗಿಈ ವರ್ಷ ಯಾವುದೇ ಒಂದು ಹೂಡಿಕೆಯನ್ನು ಏಪ್ರಿಲ್ ತಿಂಗಳು ಕಳೆದ ನಂತರ ಮಾಡುವುದು ಒಳ್ಳೆಯದು ಇದರಿಂದ ಉತ್ತಮವಾದ ಲಾಭಗಳು ಲಭಿಸುತ್ತದೆ

ಅವಶ್ಯಕವಾಗಿ ನೆನಪಿಡಬೇಕಾದ ವಿಷಯ ಎಂದರೆ ವ್ಯವಹಾರದಲ್ಲಿ ಶತ್ರುಗಳಿಂದ ಬಹಳ ಎಚ್ಚರಿಕೆಯಿಂದ ಇರಬೇಕು ಶನಿ ಮತ್ತು ಗುರು ಗ್ರಹದ ಪರಿಣಾಮ ನೀವು ಶತ್ರುಗಳ ಬಲೆಗೆ ಬೀಳುವ ಸಾಧ್ಯತೆ ಇದೆ. ಇನ್ನು ಕೌಟುಂಬಿಕವಾಗಿಯೂ ಕೂಡ ಸ್ವಲ್ಪ ಮನಸ್ತಾಪಗಳು ಉಂಟಾಗುತ್ತವೆ ಕುಟುಂಬದ ಹಿರಿಯರಿಂದ ನಿಮಗೆ ನಿಧಾನವಾಗಿ ಬೆಂಬಲಗಳು ಸಿಕ್ಕರು ಕೂಡ ಒಡಹುಟ್ಟಿದವರ ಜೊತೆ ಘರ್ಷಣೆಗಳು ಆಗುವ ಸಾಧ್ಯತೆಗಳು ಇರುವುದರಿಂದ ಆದಷ್ಟು ಕೌಟುಂಬಿಕವಾಗಿ ತಾಳ್ಮೆಯಿಂದ ಇರುವುದು ಒಳ್ಳೆಯದು. ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಇನ್ನು ವಿದ್ಯಾರ್ಥಿಗಳಿಗೆ ಈ ಒಂದು ವರ್ಷ ಬಹಳ ಅನುಕೂಲಕರವಾಗಿ ಇರುತ್ತದೆ ನಿಮ್ಮ ಒಂದು ಯೋಜನೆಗಳು ಈ ವರ್ಷ ಸಕಾರ ಗೊಳ್ಳುತ್ತದೆ. ಇನ್ನು ವೈವಾಹಿಕ ಜೀವನದಲ್ಲಿ ಕೂಡ ಸ್ವಲ್ಪ ಏರಿಳಿತಗಳು ಕಂಡುಬರುತ್ತದೆ, ಕಂಕಣ ಭಾಗ್ಯದ ನಿರೀಕ್ಷೆಯಲ್ಲಿ ಇರುವವರಿಗೆ ಸ್ವಲ್ಪ ಏರಿಳಿತಗಳು ಕಂಡುಬರುತ್ತದೆ. ಗುರುವಿನ ಸಂಪೂರ್ಣ ಅನುಗ್ರಹವನ್ನು ಪಡೆಯಲು ವಿಷ್ಣುವಿನ ಆರಾಧನೆ ಮಾಡಿ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here