2023 ರಲ್ಲಿಯೂ ಕೂಡ ಈ ರಾಶಿಯವರಿಗೆ ಶನಿಯಿಂದ ಸಮಸ್ಯೆಗಳು ತಪ್ಪಿದಲ್ಲ ಹಾಗಾಗಿ ತಪ್ಪದೆ ಈ ಪರಿಹಾರಗಳನ್ನು ಅನುಸರಿಸಿ.

623

ನಮಸ್ಕಾರ ಸ್ನೇಹಿತರೆ ಶನಿಯ ಒಂದು ಪ್ರಭಾವ ದೀರ್ಘಕಾಲದವರೆಗೂ ಪರಿಣಾಮ ಬೀರುತ್ತದೆ ಅದರಲ್ಲೂ ಕೂಡ ಶನಿಯ ಒಂದು ಸಾಡೆ ಸಾತಿಗೆ ಏಳುವರೆ ವರ್ಷದ ಅವಧಿಯನ್ನು ಹೊಂದಿದ್ದು ಮೂರು ಹಂತಗಳಲ್ಲಿ ನಡೆಯುತ್ತದೆ ಪ್ರತಿಯೊಂದು ಶನಿಯ ಚಲನೆ ಮತ್ತು ಸ್ಥಾನ ಬದಲಾವಣೆ ಆದಂತೆ ಶನಿಯ ಒಂದು ಪರಿಣಾಮದಲ್ಲಿಯೂ ಕೂಡ ಬದಲಾವಣೆಗಳು ಉಂಟಾಗುತ್ತವೆ ಇನ್ನು 2023 ಜನವರಿ 17ರಂದು ಶನಿಯು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯ ಕಡೆಗೆ ಸಾಗಲಿದ್ದಾರೆ ಇದರ ಒಂದು ಪರಿಣಾಮದಿಂದ ಕೆಲವು ರಾಶಿಯವರಿಗೆ ಶನಿಯ ಸಾರೇ ಸಾಧ್ಯವಿಲ್ಲ ಮುಕ್ತಿ ಸಿಕ್ಕರೆ ಇನ್ನು ಕೆಲವು ರಾಶಿಯವರಿಗೆ ಶನಿಯ ಸಾಡೆ ಸಾಧ್ಯ ಪರಿಣಾಮ ಮುಂದುವರೆಯುತ್ತದೆ ಮತ್ತು ಇನ್ನು ಕೆಲವರಿಗೆ ಆರಂಭವಾಗುತ್ತದೆ, ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಒಂದು ಸಂದರ್ಭದಲ್ಲಿ ಕಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿಯ ದೆಸೆ ಆರಂಭವಾದರೆ ಮಕರ ರಾಶಿ ಕುಂಭ ರಾಶಿ ಮೀನ ರಾಶಿಯವರಿಗೆ ಶನಿಯ ಪ್ರಭಾವ ಮುಂದುವರಿಯಲಿದೆ,

ಹಾಗಾಗಿ ಈ ಐದು ರಾಶಿಯವರು ಶನಿಯ ಒಂದು ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಲು ಶನಿಯ ಪರಿಣಾಮದಿಂದ ಉಂಟಾಗುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಈ ಪರಿಹಾರಗಳನ್ನು ಕ್ರಮೇಣವಾಗಿ ಮಾಡುತ್ತಾ ಬರುವುದರಿಂದ ಸಮಸ್ಯೆಗಳು ದೊಡ್ಡಮಟ್ಟದ ಪರಿಣಾಮಗಳನ್ನು ಬೀರುವುದಿಲ್ಲ ಯಾಕೆಂದರೆ ಮುಗಿಯುವವರೆಗೂ ಕೂಡ ಶನಿಯ ದೋಷದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಆದರೆ ಇಂತಹ ಒಂದು ಪರಿಹಾರ ಕ್ರಮಗಳಿಂದ ನಾವು ಸಮಸ್ಯೆಗಳ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳುವುದು ಸಮಸ್ಯೆಗಳಿಂದ ಹೊರಬರಲು ಉತ್ತಮವಾದ ಮಾರ್ಗವನ್ನು ಕಂಡುಕೊಳ್ಳಬಹುದು, ಹಾಗಾದರೆ ಈ ಒಂದು ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಶನಿಯ ಸಮಸ್ಯೆಗಳಿಂದ ಹೊರಬರಲು ಯಾವ ರೀತಿಯ ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂದು ನೋಡೋಣ.  ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಈ 5 ರಾಶಿಯವರು ಪ್ರತಿದಿನ ಶನಿ ಸ್ತೋತ್ರವನ್ನು ಪಠಿಸಿ ಪ್ರತಿದಿನ ಪಠಿಸಲು ಆಗದೆ ಇರುವವರು ಶನಿವಾರದ ದಿನ 11 ಬಾರಿ ಶನಿ ಸ್ತೋತ್ರವನ್ನು ಪಟನೆ ಮಾಡುವುದರಿಂದ ಶನಿಯ ಪರಿಣಾಮಗಳು ಕಡಿಮೆ ಆಗುತ್ತದೆ.

ಆದಷ್ಟು ಶನಿವಾರದ ದಿನ ಶನಿ ದೇವಸ್ಥಾನಕ್ಕೆ ಹೋಗಿ ಎಳ್ಳು ಬತ್ತಿಯ ದೀಪವನ್ನು ಬೆಳಗಿಸಿ ನವಗ್ರಹದ ಪ್ರದಕ್ಷಿಣೆ ಹಾಕಿ ಕೈಯಲ್ಲಿ ಆದಷ್ಟು ಹಣ ಅಥವಾ ಆಹಾರ ಪದಾರ್ಥ ಅಥವಾ ಕಪ್ಪು ಕಂಬಳಿಗಳನ್ನು ದಾನವಾಗಿ ನೀಡುವುದರಿಂದಲೂ ಕೂಡ ಶನಿ ದೋಷದ ಪರಿಣಾಮಗಳು ಕಡಿಮೆಯಾಗುತ್ತದೆ. ಇನ್ನು ಪ್ರತಿ ಶನಿವಾರ ತಪ್ಪದೆ ನೀವು ಮುಂಜಾನೆ ಅರಳಿ ಮರಕ್ಕೆ ಹಾಲು ಮಿಶ್ರಿತ ನೀರನ್ನು ಅರ್ಪಿಸಿ ಕಪ್ಪು ಎಲ್ಲಿಗೆ ಸಕ್ಕರೆಯನ್ನು ಬೆರೆಸಿ ಅರಳಿ ಮರದ ಕೆಳಗಡೆ ಇಡುವುದರಿಂದ ಅದನ್ನು ಇರುವೆಗಳು ಸೇವಿಸುವುದರಿಂದಲೂ ಕೂಡ ನಿಮ್ಮ ಒಂದು ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯುತ್ತದೆ. ಇನ್ನು ಆದಷ್ಟು ಮಂಗಳವಾರದ ದಿನ ಕಪ್ಪು ವಸ್ತ್ರಗಳನ್ನು ಧರಿಸಬೇಡಿ ಶನಿವಾರದಂದು ಕಪ್ಪು ವಸ್ತ್ರವನ್ನು ಧರಿಸಬಹುದು ಆದರೆ ಕಪ್ಪು ವಸ್ತ್ರವನ್ನು ಶನಿವಾರ ಖರೀದಿಸಬೇಡಿ, ಆದಷ್ಟು ಶನಿವಾರದ ದಿನ ಶನಿಯ ಜೊತೆಗೆ ಆಂಜನೇಯನ ಆರಾಧನೆ ಮಾಡುವುದರಿಂದಲೂ ಕೂಡ ಶನಿಯ ಒಂದು ದುಷ್ಪರಿಣಾಮಗಳು ಕಡಿಮೆಯಾಗುತ್ತದೆ, ಶನಿಯ ಸಾಡಿ ಸಾಟಿ ನಡೆಯುತ್ತಿರುವಾಗ ಶನಿಯ ಒಂದು ಕಾನೂನು ನಿಯಮಗಳು ಅಂದರೆ ಉತ್ತಮವಾದ ಮಾರ್ಗದಲ್ಲಿ ನಡೆಯುವುದು ಒಳ್ಳೆಯದು.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here