ಈ ಮಂತ್ರ 12 ಸರಿ ಹೇಳಿದ್ರೆ ಸಾಕು ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆ ಇದ್ದರು ಪರಿಹಾರ ಮಾಡುತ್ತೆ

630

ನಮಸ್ಕಾರ ಪ್ರಿಯ ಸ್ನೇಹಿತರೆ, ನಮ್ಮ ಜೀವನದಲ್ಲಿ ಯಶಸ್ವಿ ಜೀವನ ನಡೆಸಲು ನಮ್ಮೆಲ್ಲರಿಗೂ ಸಂಪತ್ತು, ಹಣ ತುಂಬಾ ಮುಖ್ಯವಾಗಿರುತ್ತದೆ. ನ್ಯಾಯ ರೀತಿಯಲ್ಲಿ ಹಣ ಸಂಪಾದನೆ ಮಾಡಿದರು ಕೂಡ ಹಣ ಎಂಬುದು ನಮ್ಮ ಕೈಯಲ್ಲಿ ಉಳಿಯುವುದಿಲ್ಲ. ಎಷ್ಟೇ ಹಣ ಸಂಪಾದನೆ ಮಾಡಿದರು ಈ ಆಧುನಿಕ ಕಾಲದಲ್ಲಿ ಉಳಿಯುವುದೇ ಇಲ್ಲ ಆದ್ದರಿಂದ ನಾವು ಯಾವ ದೇವರ ಆರಾಧನೆ ಮಾಡಬೇಕು, ಯಾವ ಶ್ಲೋಕ ಪಠಣೆ ಮಾಡಬೇಕು, ಎಷ್ಟು ಬಾರಿ ಪಠಣೆ ಮಾಡಿದರೆ ಒಳಿತು ಎಂಬುದನ್ನ ಮೊದಲು ತಿಳಿದುಕೊಳ್ಳೋಣ. ಗುರುಜೀ ರವರಿಂದ ಮಹಾ ಕುಭೇರ ಯಂತ್ರ ಕೇಳಿ ಪಡೆಯಿರಿ ಫೋನ್ ಮಾಡಿ 9538446677 ಸಂಪತ್ತಿಗಾಗಿ ಒಂದು ಶ್ಲೋಕ ಪಠಣೆ ಮಾಡಬೇಕು ಮತ್ತು ಯಾವ ದೇವರನ್ನು ಆರಾಧನೆ ಮಾಡಬೇಕು ಎಂದರೆ ಈಗಿನ ಕಲಿಯುಗದಲ್ಲಿ ನೆಮ್ಮದಿ ಜೀವನ ನಡೆಸಬೇಕಾದರೆ ಆಸ್ತಿ,ಸಂಪತ್ತು, ಹಣ ಹೊಂದಿರಬೇಕು. ಸಂಪತ್ತಿನ ಗಳಿಕೆಗಾಗಿ ಜೀವನದ ಅವಿಭಾಜ್ಯ ಅಂಗವಾಗಿರುವ ಆಧುನಿಕ ಕಾಲದಲ್ಲಿ ಎಲ್ಲಾ ದುಬಾರಿ ಆಗಿರುವುದರಿಂದ ಹಣ ಎಷ್ಟೇ ಇದ್ದರೂ ಸಾಲುವುದಿಲ್ಲ.

ಸಂಪತ್ತು ಆಸ್ತಿ ಐಶ್ವರ್ಯಗಳನ್ನ ಪಡೆಯಬೇಕಾದರೆ ಕುಬೇರ ಹಾಗೂ ಲಕ್ಷ್ಮೀದೇವಿಯ ಆರಾಧನೆ ಮಾಡಬೇಕು, ಈ ದೇವರ ಆರಾಧನೆ ಮಾಡುವುದರಿಂದ ಹಣ ಸಂಪತ್ತಿನಲ್ಲಿ ಅಭಿವೃದ್ಧಿ ಹೊಂದಬಹುದು. ಆದರೆ ಈ ರೀತಿಯ ಕೃಪೆ ಪಡೆಯಬೇಕಾದರೆ ಯಾವ ರೀತಿ ನಿಯಮ ಪಾಲನೆ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಂಪತ್ತಿನ ದೇವತೆಯಾದ ಮಹಾಲಕ್ಷ್ಮಿಯ ಕರುಣೆ ಇಲ್ಲದೆ ಹಣ ಸಂಪಾದನೆ ಮಾಡಲು ಸಾಧ್ಯವಾಗದೇ ಇರುತ್ತದೆ. ಪ್ರತಿ ಶುಕ್ರವಾರ ಮಹಾಲಕ್ಷ್ಮಿಯ ಮುಂದೆ ತುಪ್ಪದ ದೀಪ ಹಚ್ಚಬೇಕು, ಮಂಗಳ ದ್ರವ್ಯದಿಂದ ಶ್ರೀ ಮಹಾಲಕ್ಷ್ಮಿನ ಅಲಂಕರಿಸಬೇಕು. ಪುಷ್ಪ ಪತ್ರೆ ಗಳನ್ನ ಸಮರ್ಪಿಸಬೇಕು, ಮಹಾಲಕ್ಷ್ಮಿಗೆ ಇಷ್ಟವಾದ ಕನಕಂಬರ, ತಾವರೆ,ಮಲ್ಲಿಗೆ ಹೂ ಸಮರ್ಪಿಸಬೇಕು, ತಾಯಿಗೆ ಇದರಿಂದ ಹೆಚ್ಚು ಸಂತೋಷವಾಗುತ್ತದೆ. ಧೂಪ ದೀಪಗಳನ್ನ ಲಕ್ಷ್ಮಿಗೆ ಬೆಳಗಿನ ತಾಯಿಗೆ ಇಷ್ಟವಾದ ನೈವಿದ್ಯವನ್ನು ಮಾಡಿ ಅಥವಾ ನೈವಿದ್ಯ ಮಾಡಲು ಸಾಧ್ಯವಾಗದೆ ಇದ್ದರೆ ಬೆಲ್ಲವನ್ನ ಅಥವಾ ಹೆಸರುಬೇಳೆಯನ್ನ, ಬೆಲ್ಲದ ಪಾನಕವನ್ನು ಮಾಡಿ ತಾಯಿಗೆ ಸಮರ್ಪಿಸಬೇಕು

ಪ್ರತಿದಿನ ಈ ಶ್ಲೋಕವನ್ನ ದಿನಕ್ಕೆ 12 ಬಾರಿ ಶ್ರದ್ಧಾಭಕ್ತಿಯಿಂದ ಪಠಣೆಯನ್ನ ಮಾಡಬೇಕು. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಓಂ ಶ್ರೀ ಕ್ರೀಂ ಐ0 ಕ್ಲಿಂ ಕುಬೇರ ಲಕ್ಷ್ಮೀಯೇ ನಮಃ। ಕಮಲಧಾರಿ ನಮಃ | ಧನಾಕರ್ಷಣಾ ನಾನಯ್ಯ ನಮಃ|| ಶ್ರೀಂ ಮಹಾಲಕ್ಷ್ಮೀಯ್ಕೆ ನಮಃ ” ಈ ಶ್ಲೋಕವನ್ನು 12 ಬಾರಿ ಜಪಿಸಿದರೆ ಎಲ್ಲಾ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ನಾವು ಕಷ್ಟಪಟ್ಟ ದುಡಿದ ಹಣವು ನಮ್ಮ ಕೈಯಲ್ಲಿ ಇರುವಂತೆ ಆಗುತ್ತದೆ, ನಾವು ಪ್ರತಿನಿತ್ಯ ಭಕ್ತಿಯಿಂದ ಶ್ಲೋಕವನ್ನು ಜಪಿಸಬೇಕು. ಕುಬೇರ ಮತ್ತು ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುತ್ತೀರಿ ನಮ್ಮ ಸಕಲ ಕಷ್ಟಗಳಿಂದ ಹೊರ ಬರಬಹುದಾದ ಶ್ಲೋಕವಾಗಿದೆ. ಮುಖ್ಯವಾಗಿ ಅನುಸರಿಸಬೇಕಾದ  ಅಂಶ ಎಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು, ಮನೆಯಲ್ಲಿರುವ ಹೆಣ್ಣುಮಕ್ಕಳು ಲಕ್ಷ್ಮಿ ರೂಪ ಆಗಿರುತ್ತಾರೆ. ಅವರನ್ನು ಗೌರವಿಸುವುದರಿಂದ ಲಕ್ಷ್ಮಿ ದೇವಿಯು ಒಲಿಯುತ್ತಾಳೆ ಎಂಬ ನಂಬಿಕೆ ಇದೆ, ಇದರಿಂದ ನಮ್ಮ ಆರ್ಥಿಕವಾಗಿ ಸಂಪತ್ತು ಕೂಡ ವೃದ್ಧಿಯಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ cನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here