ಮದುವೆ ಬೇಗ ಆಗೋಕೆ ಒಂದು ಸರಿ ಈ ಮಂತ್ರ ಹೇಳಿ ಸಾಕು

634

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮದುವೆ ಎಂಬುದು ಪ್ರಮುಖ ಘಟವಾಗಿರುತ್ತದೆ. ಮದುವೆ ಎಂಬುದು ಆಡಂಬರ ವಾಗಿಯೂ ಅಥವಾ ಸರಿಯಾದ ರೀತಿಯಲ್ಲಾದರೂ ಕೂಡ ಮದುವೆ ಎಂಬುದು ಪ್ರಮುಖ ಹೊಂದಾಣಿಕೆಯಾಗಿರುತ್ತದೆ. ಮದುವೆ ಆಗದೇ ಇದ್ದರೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕು. ಮದುವೆ ಎಂಬುವ ವಿಚಾರವನ್ನ ಪರಿಗಣಿಸಲೇ ಬೇಕಾಗುತ್ತೆ. ಮದುವೆಯಾಗಲು ಒಂದು ಹುಡುಗಿ ಅಥವಾ ಒಂದು ಹುಡುಗನನ್ನು ನೀವು ನೋಡುತ್ತಾ ಇದ್ದರೆ ಅಲ್ಲಿ ಕೆಲವು ಅನೇಕ ರೀತಿಯ ಸಮಸ್ಯೆಗಳು ಬರುತ್ತದೆ. ಹುಡುಗನ ಕಡೆಯವರು ಮದುವೆಗೆ ಒಪ್ಪಿದರೆ, ಹುಡುಗಿಯ ಕಡೆಯವರು ಮದುವೆಗೆ ಒಪ್ಪದೇ ಇರುತ್ತಾರೆ. ಹುಡುಗಿ ಕಡೆಯರು ಮದುವೆಗೆ ಒಪ್ಪಿದರೆ, ಹುಡುಗನ ಕಡೆಯವರು ಒಪ್ಪದೇ ಇರುತ್ತಾರೆ. ಕೆಲವು ಸಲ ಮನೆಯವರೇ ಒಪ್ಪಿಗೆ ನೀಡುವುದಿಲ್ಲ. ಮನೆಯವರೇ ಒಪ್ಪಿಗೆ ನೀಡಿದರು ಸಹ ಜಾತಕದಲ್ಲಿ ಹೊಂದಾಣಿಕೆ ಇರುವುದಿಲ್ಲ. ಜಾತಕದಲ್ಲಿ ಹೊಂದಿಕೆಯಾದರೂ ಸಹ ಯಾವುದೋ ಒಂದು ಸಮಸ್ಯೆ ನಿಮಗೆ ಕಾಡುತ್ತಲೇ ಇರುತ್ತದೆ.

ಮದುವೆ ಎಂಬ ವಿಚಾರದಲ್ಲಿ ಅನೇಕ ರೀತಿಯ ಸಮಸ್ಯೆಗಳು ಬರುತ್ತದೆ. ಮದುವೆಯನ್ನ ಮಾಡಿಕೊಳ್ಳಲು ಸಮಸ್ಯೆಗಳು ಎದುರಾಗುತ್ತಿದ್ದರೆ ಒಂದು ಮಂತ್ರವನ್ನ ಜಪಿಸಿದರೆ ನಿಮ್ಮ ಎಲ್ಲಾ ತೊಂದರೆ ಸಮಸ್ಯೆ ಬಗೆಹರಿದು ನಿಮಗೆ ಮದುವೆ ಯೋಗ ಬೇಗ ಕೂಡಿ ಬರುತ್ತದೆ ಎಂಬ ನಂಬಿಕೆ ಇದೆ. ಮದುವೆ ಎಂಬುದು ಸಂಭ್ರಮದ ಒಂದು ಆಚರಣೆಯಾಗಿರುತ್ತದೆ. ಈ ಮಂತ್ರವನ್ನ ಪ್ರತಿದಿನ ಪಟನೆ ಮಾಡಬೇಕು, ರಾಹುಕಾಲದ ಸಂದರ್ಭದಲ್ಲಿ ಪಟನೆಯನ್ನು ಮಾಡಬಾರದು. ಈ ಮಂತ್ರವನ್ನ ಪಟನೆ ಮಾಡಿದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತೀರಿ. ಆ ಮಂತ್ರ ಯಾವುದು ಎಂಬುದನ್ನ ಮೊದಲು ತಿಳಿಯೋಣ. ಓಂ ಶ್ರೀ ಯೋಗಿನಿ ಯೋಗಿನಿ  ಯೋಗೀಶ್ವರಿ ಯೋಗ, ಭಯಂಕರ ಸಕಲ ಸ್ಥಾವರ  ಜಂಗಮ ಸ್ಯಮುಖ ಹೃದಯಂ ವೃಷಮ ಆಕರ್ಷ ಆಕರ್ಷಕ ನಮಹ  ಈ ಮಂತ್ರವನ್ನು ಹೇಳಿದರೆ ಸಾಕು ಅನೇಕ ರೀತಿಯ ಬದಲಾವಣೆಯಾಗುತ್ತದೆ.

ಈ ಮಂತ್ರವನ್ನು ಒಂದು ಅಥವಾ ಎರಡು ದಿನಗಳಲ್ಲಿ ಪಠನೆ ಮಾಡಿದರೆ ನಿಮಗಿರುವ ದೋಷಗಳು ನಿವಾರಣೆಯಾಗಿ ಮದುವೆ ಯೋಗದಲ್ಲಿ ಹೊಂದಾಣಿಕೆ ಇರುತ್ತದೆ. ಅವರು ಒಪ್ಪಿದರೆ ಇವರು ಒಪ್ಪುವುದಿಲ್ಲ, ಇವರು ಒಪ್ಪಿದರೆ ಅವರು ಒಪ್ಪುವುದಿಲ್ಲ, ಎಲ್ಲರೂ ಒಪ್ಪಿಗೆ ನೀಡಿದರೆ ಜಾತಕದಲ್ಲಿ ವಿವಾಹ ಯೋಗವೇ ಕೂಡಿ ಬರುವುದಿಲ್ಲವಾಗಿದ್ದರೆ. ಈ ಮಂತ್ರವನ್ನು ಪಟನೆ ಮಾಡಿದರೆ ಖಂಡಿತವಾಗಿಯೂ ಸಹ ನಿಮಗೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ. ಈ ಮಂತ್ರವನ್ನು ನಿಷ್ಠೆಯಿಂದ ಪ್ರಾರ್ಥನೆ ಮಾಡಬೇಕು. ನಿಮಗೆ ಮದುವೆ ಯೋಗ ಕೂಡಿಬರುತ್ತದೆ. ಈ ಮಂತ್ರದಿಂದ ಅನೇಕ ರೀತಿಯ ಬದಲಾವಣೆಯನ್ನ ಕಾಣುತ್ತೀರಿ. ವ್ಯಕ್ತಿಯಲ್ಲಿರುವ ಸಮಸ್ಯೆಗಳು ದೂರವಾಗಿ ಮದುವೆ ಎಂಬುವುದು ಆಗುತ್ತದೆ. ಕೆಲವಾರು ಜನರನ್ನು ನಾವು ಗಮನಿಸುತ್ತೇವೆ, ಮದುವೆ ಎಂಬುದು ಆಗುವುದೇ ಇಲ್ಲ ಅವರಿಗೆ ಚಿಂತೆಗಳು ಸಮಸ್ಯೆಗಳು ಬರುತ್ತದೆ ಆದರೆ ಈ ಮಂತ್ರವನ್ನ ಪಠನೆ ಮಾಡಿ ಬಹಳ ಬೇಗ ಮದುವೆ ಯೋಗ ಕೂಡಿಬರುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ cನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here