ಯಾವ ದಿನ ಯಾವ ಬಣ್ಣದ ಶೋ ಅಥವ ಚಪ್ಪಲಿ ಹಾಕಿದ್ರೆ ಅದೃಷ್ಟ ಬರುತ್ತೆ

637

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಶೂ ಅಥವಾ ಚಪ್ಪಲಿಯನ್ನು ಧರಿಸುವುದು ಸಾಮಾನ್ಯವಾಗಿದೆ.  ಚಪ್ಪಲಿಯನ್ನ ಧರಿಸಿ ಮನೆಯ ಒಳಗೆ ಬರಬಾರದು, ಇದರಿಂದ ಸಮಸ್ಯೆಗಳು ಉಂಟಾಗುತ್ತದೆ. ಫ್ರೀ ಕುಭೇರ ಯಂತ್ರ ಪಡೆಯಿರಿ ಫೋನ್ ಮಾಡಿ 9620569954 ಈಗಿನ ಆಧುನಿಕ ಪ್ರಪಂಚದಲ್ಲೂ ಮನುಷ್ಯನ ತಮಗೆ ಇಷ್ಟಕ್ಕೆ ಅನುಸಾರವಾಗಿ ಪಾದರಕ್ಷೆ ಅಥವಾ  ಶೂಗಳನ್ನ ಬಳಸುವುದನ್ನ ಕಾಣಬಹುದು. ಈಗಿನ ಫ್ಯಾಷನ್ ಗಳ ಯುಗದಲ್ಲಿ ಬಣ್ಣ ಬಣ್ಣದ ಶೂ ಮತ್ತು ಪಾದರರಕ್ಷೆ ವನ್ನು ಕಾಣಬಹುದಾಗಿದೆ. ಜನರು ಇಂದು ಪಾದರಕ್ಷೆಗೆ  ಮರುಳಾಗುತ್ತ ಇರುವುದನ್ನು ಕಾಣಬಹುದು.  ಪಾದರಕ್ಷೆ, ಶೂಗಳನ್ನ ಸರಿಯಾದ ದಿಕ್ಕಿನಲ್ಲಿ ಇಡುವುದು ಕೂಡ ಒಂದು ಸಂಕೇತವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಪಾದರಕ್ಷೆ ಇಡುವುದು  ತುಂಬಾ ಅಶುಭಕರವಾಗಿದೆ. ಈ ದಿಕ್ಕು ಸಕಾರಾತ್ಮಕತೆಯನ್ನು ತರುತ್ತದೆ ಆದ್ದರಿಂದ ಇಲ್ಲಿ ಶೂ ಮತ್ತು ಚಪ್ಪಲಿಯನ್ನು ಎಂದು ಇಡಬಾರದು. ಇಲ್ಲವಾದರೆ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ.

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಶೂ ಮತ್ತು ಚಪ್ಪಲಿ ಇಡಬಾರದು. ಇಟ್ಟರೆ ಇದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚಪ್ಪಲಿಯನ್ನ ತಲೆಯ ಮೇಲೆ ಅಥವಾ ಹಾಸಿಗೆ ಕೆಳಗೆ ಇಟ್ಟುಕೊಳ್ಳಬೇಡಿ ಹೀಗೆ ಮಾಡುವುದರಿಂದ ಅಶುಭವಾಗುತ್ತದೆ ಅನೇಕ ರೀತಿಯ ಪರಿಣಾಮವನ್ನು ಬೀರುವುದನ್ನ ಕಾಣಬಹುದು. ಒಬ್ಬ ವ್ಯಕ್ತಿ ಜೀವನದಲ್ಲಿ ಪ್ರಗತಿಯನ್ನು  ಹೊಂದಬೇಕಾದರೆ ನೀಲಿ ಬಣ್ಣದ ಶೂಗಳಿಗೆ ಹೆಚ್ಚು ಆದ್ಯತೆ ನೀಡಬೇಕು, ಇದರಿಂದ ಅವನಿಗೆ ಶುಭವಾಗುತ್ತದೆ. ಫ್ರೀ ಕುಭೇರ ಯಂತ್ರ ಪಡೆಯಿರಿ ಫೋನ್ ಮಾಡಿ 9620569954 ನೀಲಿ ಬಣ್ಣದ ಸ್ವಚ್ಛವಾದ ಶೂಗಳನ್ನು ಧರಿಸುವುದರಿಂದ ಹೆಚ್ಚು ಯಶಸ್ವಿಗೆ ಕಾರಣವಾಗುತ್ತದೆ. ಕೊಳಕು ಮತ್ತು ಹರಿದ ಶೂಗಳನ್ನ ಎಂದಿಗೂ ಧರಿಸಬಾರದು, ಕೆಟ್ಟ ಪರಿಸ್ಥಿತಿಯಲ್ಲಿರುವ ಶೂಗಳನ್ನ ಮತ್ತು ಚಪ್ಪಲಿಯನ್ನು ಧರಿಸುವುದರಿಂದ ಗ್ರಹದೋಷ ಉಂಟಾಗುತ್ತದೆ. ಇದು ನಮ್ಮ ಮೇಲೆ ಪರಿಣಾಮ ಬಿದ್ದು ಅನೇಕ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಹಳದಿ ಬಣ್ಣದ ಶೂ ಮತ್ತು ಚಪ್ಪಲಿಯನ್ನ ಎಂದಿಗೂ ಧರಿಸಬಾರದು. ಹಳದಿ ಬಣ್ಣವು ಗುರು ಗ್ರಹಕ್ಕೆ ಸಂಬಂಧಿಸಿದಂತೆ ಆಗಿರುತ್ತದೆ. ಇದು ಅದೃಷ್ಟವನ್ನು ಹೆಚ್ಚಿಸುವ ಗ್ರಹವಾಗಿದೆ. ಎಂತದ್ದೇ ಸಂದರ್ಭದಲ್ಲಿ ಹಳದಿ ಬಣ್ಣದ ಶೂವನ್ನ ಧರಿಸುವುದರಿಂದ ಅದೃಷ್ಟವನ್ನು ದುರಾದೃಷ್ಟವಾಗಿ ಮಾಡಿಕೊಳ್ಳುವಂತದ್ದು ಯಾವ ಯಾವ ಬಣ್ಣದ ಶೂವನ್ನ ಧರಿಸಿದರೆ ಉತ್ತಮ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಶೂ  ಅಥವಾ ಚಪ್ಪಲಿಯೂ ಕೂಡ ನಮ್ಮ ಅದೃಷ್ಟವನ್ನು ನಿರ್ಧರಿಸುದಾಗಿರುತ್ತದೆ. ಆದ್ದರಿಂದ ನಾವು ಹರಿದ ಅಥವಾ ಕೊಳಕಾಅದ ಶೂ ಎಂದು ಬಳಸಬಾರದು. ಇದರಿಂದ ನಮ್ಮ ಮೇಲೆ ದೋಷಗಳು ಉಂಟಾಗುವ ಸಾಧ್ಯತೆ ಇರುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡುವ ಜೊತೆಗೆ ಅದರಲ್ಲೂ ಸರಿಯಾದ ಕ್ರಮದಲ್ಲಿ ಹಾಕಿದರೆ ಇದರಿಂದ ನಮಗೆ ಯಶಸ್ಸು ಕೂಡ ಲಭಿಸುತ್ತದೆ. ಸರಿಯಾದ ಕ್ರಮದಲ್ಲಿ ಶೂ ಇಡುವುದು ಯಾವ ಬಣ್ಣದ ಶೂ ಧರಿಸುವುದರಿಂದ ನಮಗೆ ಯಶಸ್ಸ ಲಭಿಸುತ್ತದೆ ಎಂಬುದನ್ನು ತಿಳಿಯದಾಗಿದೆ ಸ್ನೇಹಿತರೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here