2023 ರಲ್ಲಿ ಶನಿ ಪಂಚ ಮಹಾಪುರುಷ ರಾಜಯೋಗದಿಂದ ಈ ರಾಶಿಯವರಿಗೆ ಒಲಿದು ಬರುತ್ತಿದೆ ಭಾರಿ ಅದೃಷ್ಟ ಸಾಕಷ್ಟ ಕ್ಷೇತ್ರಗಳಲ್ಲಿ ಪ್ರಗತಿ.

645

ನಮಸ್ಕಾರ ಸ್ನೇಹಿತರೆ ಶನಿಯಿಂದ ಕೆಲವೊಮ್ಮೆ ಎಷ್ಟು ಕೆಟ್ಟ ಪರಿಣಾಮಗಳು ಉಂಟಾಗುತ್ತವೆಯೋ ಅಷ್ಟೇ ಒಳ್ಳೆಯ ಫಲಗಳು ಕೂಡ ಕೆಲವೊಂದು ಸಂದರ್ಭಗಳಲ್ಲಿ ಉಂಟಾಗುತ್ತವೆ ಅದರಲ್ಲೂ ಕೂಡ ಜನವರಿ 17ರಂದು ಶನಿ ಆ ಸಂಕ್ರಮಣದಿಂದ ಉಂಟಾಗುತ್ತಿರುವ ಶನಿ ಶಶಾಪಂಚ ಮಹಾಪುರುಷರಾಜ ಯೋಗ ಅತ್ಯಂತ ಶುಭ ಯೋಗಗಳಲ್ಲಿ ಒಂದಾಗಿದ್ದು ಇದರ ಒಂದು ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗುತ್ತದೆ, ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಅದರಲ್ಲೂ ಕೂಡ ಕೆಲವೊಬ್ಬರು ಅಂದರೆ ಕೆಲವೊಂದು ರಾಶಿಯ ವ್ಯಕ್ತಿಗಳು ಈ ಒಂದು ರಾಜ್ಯ ಯೋಗದ ಫಲಗಳನ್ನು ಪಡೆಯುವಲ್ಲಿ ಅದೃಷ್ಟವಂತ ರಾಗಿರುತ್ತಾರೆ. 2023 ರಲ್ಲಿ ಶನಿಯು ಕುಂಭ ರಾಶಿಯ ಕಡೆಗೆ ತನ್ನ ಚಲನೆಯನ್ನು ಆರಂಭಿಸುವ ಪರಿಣಾಮದಿಂದ ಈ ಒಂದು ಶನಿ ಶಶಾಪಂಚ ಮಹಾಪುರುಷ ರಾಜಯೋಗ ರೂಪಗೊಂಡಿದ್ದು ಇದರ ಒಂದು ಪರಿಣಾಮದಿಂದ ಈ ಕೆಲವು ರಾಶಿಯವರಿಗೆ ಅದೃಷ್ಟದ ಬೆಂಬಲದ ಜೊತೆಗೆ ಸಾಕಷ್ಟು ಅನುಕೂಲಕರವಾದಂತಹ ಸುಧಾರಣೆಗಳು ಕಂಡುಬರುತ್ತವೆ.

ಹಾಗಾದರೆ ಶನಿಯ ಸಂಭ್ರಮಣದಿಂದ ಉಂಟಾಗಿರುವಂತಹ ಶನಿ ಶಶಾಲ್ ಪಂಚ ಮಹಾಪುರುಷ ರಾಜಯೋಗದಿಂದ ಯಾವ ರಾಶಿಯವರಿಗೆ ಯಾವ ರೀತಿಯಾದಂತಹ ಅನುಕೂಲತೆಗಳು ಕಂಡುಬರುತ್ತದೆ ಆ ಅದೃಷ್ಟ ರಾಶಿಗಳು ಯಾವುವು ಎಂದು ನೋಡೋಣ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯಲ್ಲಿ 11ನೇ ಮನೆಯಲ್ಲಿ ಶನಿ ಶಶ ಮಹಾಪುರುಷ ರಾಜಯೋಗವು ರೂಪುಗೊಳ್ಳಲಿದೆ. ಜಾತಕದಲ್ಲಿ 11ನೇ ಮನೆಯನ್ನು ಆದಾಯ ಮತ್ತು ಲಾಭದ ಸ್ಥಳವೆಂದು ಪರಿಗಣಿಸಲಾಗುತ್ತದೆ, ಹಾಗಾಗಿ ಇದರಿಂದ ಈ ರಾಶಿಯವರು ವರ್ಷದ ಆರಂಭದಲ್ಲಿ ಈ ಒಂದು ಯೋಗದಿಂದ ಆರ್ಥಿಕವಾಗಿ ಸಾಕಷ್ಟು ಅನುಕೂಲತೆಗಳನ್ನು ಪಡೆಯಲಿದ್ದಾರೆ, ಇತರೆ ಗ್ರಹಗಳಿಂದ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಗಳು ಇದ್ದರೂ ಕೂಡ ಈ ಒಂದು ಮೂಲದಿಂದ ಆದಾಯವು ಸರಿದೋಗುತ್ತದೆ. ಫ್ರೀ ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿ 9620569954 ಮಿಥುನ ರಾಶಿ, ಮಿಥುನ ರಾಶಿಯ 9ನೇ ಮನೆಯಲ್ಲಿ ಶನಿ ಶಶಾಪಂಚ ಮಹಾಪುರುಷ ರಾಜಯೋಗ ರೂಪಗೊಂಡಿದ್ದು ಇದನ್ನು ಅದೃಷ್ಟದ ಮನೆ ಎಂದು ಕರೆಯಲಾಗುತ್ತದೆ

ಹಾಗಾಗಿ ಮಿಥುನ ರಾಶಿಯವರು ಈ ವರ್ಷ ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ ಶನಿಯ ಒಂದು ಕೆಟ್ಟ ಪರಿಣಾಮಗಳು ದೂರವಾಗುತ್ತವೆ ಮಾಡುವಂತಹ ಪ್ರತಿಯೊಂದು ಪ್ರಯತ್ನದಲ್ಲಿ ಕೂಡ ಉತ್ತಮವಾದ ಯಶಸ್ಸು ಮತ್ತು ಲಾಭವನ್ನು ಗಳಿಸಬಹುದು. ಇನ್ನು ಸಿಂಹ, ಸಿಂಹ ರಾಶಿಯ ಏಳನೇ ಮನೆಯಲ್ಲಿ ಶನಿ ಶಶಾ ಪಂಚ ಮಹಾಪುರುಷ ರಾಜಯೋಗ ರೂಪಗೊಳ್ಳುತ್ತಿದ್ದು ಇದನ್ನು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಮನೆ ಎಂದು ಕರೆಯಲಾಗುತ್ತದೆ ಹಾಗಾಗಿ ಈ ಒಂದು ಯೋಗದ ಫಲದಿಂದ ನಿಮ್ಮ ಒಂದು ವೈವಾಹಿಕ ಜೀವನ ಬಹಳ ಉತ್ತಮವಾಗಿ ಇರುತ್ತದೆ ಇನ್ನು ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುತ್ತಿರುವವರಿಗೆ ವಿಶೇಷವಾದಂತಹ ಪ್ರಗತಿಗಳು ಈ ಒಂದು ಸಂದರ್ಭದಲ್ಲಿ ಕಂಡುಬರುತ್ತದೆ. ಕಡೆಯದಾಗಿ ಧನಸ್ಸು ರಾಶಿ, ಧನಸ್ಸು ರಾಶಿಯ ಮೂರನೇ ಮನೆಯಲ್ಲಿ ಶನಿ ಶಶಾ ಪಂಚ ಮಹಾಪುರುಷ ರಾಜಯೋಗ ರೂಪಗೊಳ್ಳುತ್ತಿದ್ದು ಇದನ್ನು ಧೈರ್ಯ ಮತ್ತು ಶೌರ್ಯದ ಮನೆ ಎಂದು ಪರಿಗಣಿಸಲಾಗಿದೆ, ಇದರಿಂದ ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ನಿಭಾಯಿಸಿಕೊಂಡು ಹೊರ ಬರಬಹುದು ಜೊತೆಗೆ ಭೂಮಿ ಮತ್ತು ಆರ್ಥಿಕ ವಿಚಾರದಲ್ಲಿ ಕೂಡ ಲಾಭಗಳು ಸಿಗುತ್ತವೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here