ವೈಕುಂಠ ಏಕಾದಶಿಯನ್ನು ಪ್ರತಿಯೊಬ್ಬರು ಆಚರಿಸಬೇಕು, ಇದರ ಹಿಂದೆ ಇರುವ ರಹಸ್ಯ ಇಲ್ಲಿದೆ

644

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಏಕಾದಶಿ ಬರುತ್ತದೆ ಆದರೆ ವೈಕುಂಠ ಏಕಾದಶಿಗೆ ಅದರದೇ ಆದ ಹಿನ್ನೆಲೆ ಮತ್ತು ಮಹತ್ವವಿದೆ ವೈಕುಂಠ ಏಕಾದಶಿಯೋ ಮೋಕ್ಷವನ್ನು ಕರುಣಿಸುವಂತಹ ಏಳು ಜನ್ಮಗಳ ಪಾಪಗಳನ್ನು ನಿವಾರಣೆ ಮಾಡುವಂತಹ ಸ್ವತಹ ಮಹಾವಿಷ್ಣುವಿನ ಅನುಗ್ರಹವನ್ನು ಪಡೆಯುವಂತಹ ಏಕಾದಶಿ ವೈಕುಂಠ ಏಕಾದಶಿ ಇದನ್ನು ಮುಕ್ಕೋಟಿ ಏಕಾದಶಿ ಎಂದು ಕೂಡ ಕರೆಯುತ್ತಾರೆ ಯಾಕೆಂದರೆ ನಂಬಿಕೆಗಳ ಪ್ರಕಾರ ಈ ಒಂದು ಏಕಾದಶಿಯ ದಿನ ಮಹಾವಿಷ್ಣು ಗರುಡವನ್ನಿರಿ ಮುಕ್ಕೋಟಿ ದೇವತೆಗಳ ಜೊತೆಗೆ ಭೂಮಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಗುರುಜೀ ಸಲಹೆ ಫ್ರೀ ಆಗಿ ಪಡೆಯೋಕೆ ಫೋನ್ ಮಾಡಿ 9620569954 ಇನ್ನು ಈ ಒಂದು ವೈಕುಂಠ ಏಕಾದಶಿಯ ಹಿಂದೆಯೂ ಕೂಡ ಹಲವಾರು ಹಿನ್ನೆಲೆಗಳು ಮತ್ತು ವಿಶೇಷತೆಗಳನ್ನು ಒಳಗೊಂಡಿದೆ, ಹಾಗಾದರೆ ಈ ಒಂದು ವೈಕುಂಠ ಏಕಾದಶಿಯ ಹಿನ್ನೆಲೆ ಮತ್ತು ಮಹತ್ವವೇನು ಯಾಕೆ ನಾವು ಈ ಒಂದು ವೈಕುಂಠ ಏಕಾದಶಿಯನ್ನು ಆಚರಿಸಬೇಕು ಎಂದು ನೋಡೋಣ. ಪದ್ಮ ಪುರಾಣದ ಪ್ರಕಾರ ಮುರ ಎಂಬ ರಾಕ್ಷಸನು ದೇವತೆಗಳಿಗೆ ಕಿರುಕುಳಗಳನ್ನು ನೀಡುತ್ತಿದ್ದನು

ಇವನ ಕಿರುಕುಳಗಳನ್ನು ತಾಳಲಾರದೆ ದೇವತೆಗಳು ಶಿವನ ಮೊರೆ ಹೋಗುತ್ತಾರೆ ಆಗ ಶಿವನು ವಿಷ್ಣುವನ್ನು ಪ್ರಾರ್ಥಿಸಲು ಸಲಹೆಯನ್ನು ನೀಡುತ್ತಾರೆ. ಸಲಹೆಯಂತೆಯೇ ದೇವತೆಗಳೆಲ್ಲರು ಕೂಡ ವಿಷ್ಣುವಿನ ಮೊರೆಹೋಗುತ್ತಾರೆ, ಆಗ ವಿಷ್ಣು ಮತ್ತು ಮುರಾನ ನಡುವೆ ಯುದ್ಧ ಏರ್ಪಡುತ್ತದೆ, ಮುರಾಸುರನನ್ನು ಸಂಹರಿಸಲು ಆಯುಧದ ಅಗತ್ಯವಿದೆ ಎಂದು ಅರಿತ ವಿಷ್ಣು ಆಯುಧವನ್ನು ನಿರ್ಮಿಸಲು ಹಾಗೂ ವಿಶ್ರಾಂತಿಯನ್ನು ಪಡೆಯಲು ಬದರಿ ಕಾಶ್ರಮದಲ್ಲಿನ ಹೈಮಾವತಿ ಎಂಬ ಗುಹೆಯಲ್ಲಿ ಬಂದು ಮಲಗುತ್ತಾನೆ, ನಿದುರಿಸುತ್ತಿದ್ದ ವಿಷ್ಣು ವನ್ನು ಸಂಹರಿಸಲು ಬಂದ ಮುರಾರ್ಸುರನನ್ನು ವಿಷ್ಣುವಿನ ದೇಹದಿಂದ ಹೊರಬಂದ ಸ್ತ್ರೀ ಶಕ್ತಿಯು ತನ್ನ ದೃಷ್ಟಿಯಿಂದಲೇ ಸುಟ್ಟುಹಾಕಿ ಸಂಹರಿಸುತ್ತಾಳೆ, ಇದರಿಂದ ಸಂತೋಷಗೊಂಡ ಮಹಾವಿಷ್ಣು ಸ್ತ್ರೀಗೆ ಏಕಾದಶಿ ಎಂಬ ಹೆಸರನ್ನು ಇಟ್ಟು ಯಾವುದೇ ವರವನ್ನು ಕೇಳು ಎಂದು ಹೇಳುತ್ತಾನೆ, v ಆಗ ಏಕಾದಶಿಯು ಈ ದಿನ ಯಾರು ಉಪವಾಸವಿದ್ದು ನನ್ನ ಪೂಜೆಯನ್ನು ಮಾಡುತ್ತಾರೋ ಅವರ ಪಾಪಗಳನ್ನು ನಿವಾರಿಸಿ,

ಮೋಕ್ಷ ಪ್ರಾಪ್ತಿ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ, ಹಾಗಾಗಿ ಮಹಾವಿಷ್ಣುವು ಈ ದಿನ ಉಪವಾಸವನ್ನು ಮಾಡಿ, ಏಕಾದಶಿಯನ್ನು ಪೂಜೆ ಮಾಡುತ್ತಾರೋ, ಅವರು ನೇರವಾಗಿ ವೈಕುಂಠವನ್ನು ಪ್ರವೇಶಿಸುತ್ತಾರೆ ಎಂಬ ವರವನ್ನು ನೀಡುತ್ತಾನೆ. ಅಷ್ಟೇ ಅಲ್ಲದೆ ಯಾರು ತಮ್ಮ ಕಥೆಯನ್ನು ಕೇಳುತ್ತಾರೋ ಜೊತೆಗೆ ವೈಕುಂಠ ದ್ವಾರದಿಂದ ಮಹಾವಿಷ್ಣುವು ಹೊರ ಬರುವ ಚಿತ್ರವನ್ನು ಯಾರು ನೋಡುತ್ತಾರೋ ಅವರಿಗೂ ವೈಕುಂಠವನ್ನು ಪ್ರವೇಶಿಸಲು ಅನುವು ಮಾಡಬೇಕೆಂಬ ವರವನ್ನು ಕೇಳುತ್ತಾರೆ, ಹಾಗಾಗಿ ಈ ದಿನದಂದು ವಿಷ್ಣು ದೇವಾಲಯಗಳಲ್ಲಿ ಉತ್ತರ ದಿಕ್ಕಿನ ಬಾಗಿಲನ್ನು ತೆರೆಯುತ್ತಾರೆ ಇದನ್ನೇ ವೈಕುಂಠ ದ್ವಾರವೆಂದು ಕರೆಯುತ್ತಾರೆ. ಗುರುಜೀ ಸಲಹೆ ಫ್ರೀ ಆಗಿ ಪಡೆಯೋಕೆ ಫೋನ್ ಮಾಡಿ 9620569954  ಅಷ್ಟೇ ಅಲ್ಲದೆ ಮಹಾಭಾರತದಲ್ಲಿಯೂ ಕೂಡ ಭೀಷ್ಮ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಕೊನೆಯ ಉಸಿರನ್ನು ಇಟ್ಟುಕೊಂಡು ಈ ದಿನಕ್ಕಾಗಿಯೇ ಕಾಯುತ್ತಿದ್ದನು ಎಂದು ಕೂಡ ಹೇಳಲಾಗುತ್ತದೆ, ಹಾಗಾಗಿ ಯಾರು ಈ ಒಂದು ವೈಕುಂಠ ಏಕಾದಶಿಯನ್ನು ಆಚರಿಸುತ್ತಾರೆ ಈ ದಿನ ವೈಕುಂಠ ದ್ವಾರದಲ್ಲಿ ವಿಷ್ಣುವಿನ ದರ್ಶನ ಮಾಡುತ್ತಾರೋ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here