ಕನಸ್ಸಿನಲ್ಲಿ ಹಾವು ಕಾಣಿಸುವುದು ಭಯ ಪಡಿಸೋಕೆ ಅಲ್ಲ ಈ ರೀತಿಯ ಸೂಚನೆ ಕೊಡೋಕೆ

632

ಸಾಮಾನ್ಯವಾಗಿ ಎಲ್ಲಾ ಮನುಷ್ಯರಿಗೂ ಕನಸು ಬೀಳುವುದು ಸಹಜ. ನಿದ್ರಾ ಅವಸ್ಥೆಯಲ್ಲಿ ಕನಸ್ಸಿನಲ್ಲಿ ಹಾವು ಕಾಣುವುದು ಸರ್ವೇ ಸಾಮಾನ್ಯ. ಕನಸಿನಲ್ಲಿ ಹಾವು ಕಾಣಿಸಿದರೆ ಹಲವಾರು ಅರ್ಥಗಳಿವೆ. ಹಾಗೆ ಕನಸಿನಲ್ಲಿ ಹಾವು ಕಾಣಿಸಿದರೆ ಹಲವಾರು ತೊಂದರೆಗಳು ಇವೆ, ಹಲವಾರು ಲಾಭಗಳು ಸಹ ಇವೆ ತೊಂದರೆ ಇದ್ದ ಮೇಲೆ ಪರಿಹಾರವೂ ಸಹ ಇದ್ದೆ ಇರುತ್ತದೆ. ಮೊದಲೇನೆಯದಾಗಿ ಕನಸಿನಲ್ಲಿ ಹಾವನ್ನು ಕೈಯಲ್ಲಿ ಹಿಡಿದು ಕೊಳ್ಳುವುದು. ಕನಸಿನಲ್ಲಿ ಹಾವನ್ನು ಕೈಯಲ್ಲಿ ಹಿಡಿದುಕೊಂಡ ಹಾಗೆ ಕಾಣಿಸಿದರೆ ಅದರ ಅರ್ಥ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭಗಳಿಸುತ್ತಿರ ಎಂದು. ಧನ ಸಂಪತ್ತಿನ ವೈಭೋಗ ಹೆಚ್ಚಾಗುತ್ತದೆ ಎಂದು ಮುಂಚಿತವಾಗಿಯೇ ಕನಸಿನ ಮುಖಾಂತರ ತಿಳಿಸುತ್ತದೆ. ಹಾಗೇ ನಿಮ್ಮ ಎಲ್ಲಾ ಕಷ್ಟಗಳು ಕಳೆಯುತ್ತವೆ ಈ ತರಹದ ಕನಸುಗಳು ಬಿದ್ದರೆ ಶುಭ ಸಂಕೇತ ಎಂದೇ ಭಾವಿಸಬೇಕು ಏರಾಡನೇಯದಾಗಿ ಕನಸಿನಲ್ಲಿ ನೀವು ಹಾವಿಗೆ ಹಿಡಿಯುವ ತರಹ ಕಾಣಿಸಿದರೆ ನಿಮ್ಮ ಮೇಲೆ ದ್ವೇಷ ಸಾಧಿಸತಕ್ಕಂತಹ ಪೂರ್ವ ನಿಯೋಜಿತ ಶತ್ರುಗಳನ್ನ ಸಂಹಾರ ಮಾಡಿ ಅವರ ಮೇಲೆ ವಿಜಯ ಪ್ರಾಪ್ತಿ ಮಾಡುತ್ತೀರಾ ಎಂದು ಅರ್ಥ ಇಂತಹ ಕನಸುಗಳು ಬಿದ್ದರೆ ಇದು ನಿಮಗೆ ಶುಭವನ್ನು ತರುತ್ತದೆ ಎಂದು ತಿಳಿಯಿರಿ.

ಇನ್ನು ಮೂರನೆಯದಾಗಿ ಕನಸಿನಲ್ಲಿ ಹಾವು ಮತ್ತು ಮುಂಗುಸಿ ಜಗಳವಾಡುವುದನ್ನು ನೀವು ನೋಡುತ್ತಾ ಇರೋ ತರಹದ ಕನಸು ಬಿದ್ದರೆ ಅದು ಶುಭ ಕನಸಲ್ಲ ಅಶುಭದ ಕನಸು. ಇದೊಂದು ಕೆಡಕಿನ ಸಂಕೇತವಾಗಿದೆ.ಮುಂದೆ ಒಂದು ದಿನ ಕೋರ್ಟಿನಿಂದ ಯಾವುದೇ ಒಂದು ನೋಟಿಸ್ ಬರಬಹುದು. ಅಥವಾ ನಿಮ್ಮ ಆಸ್ತಿಯ ವಿಚಾರವಾಗಿ ಜಗಳಗಳು ಆಗಬಹುದು. ಯಾವುದೇ ಒಂದು ದೊಡ್ಡ ತೊಂದರೆಗೆ ನೀವು ಸಿಲುಕಿ ಕೋರ್ಟು ಕಛೇರಿಗೆ ಅಲೆದಾಡಬೇಕಾಗುತ್ತದೆ. ಕನಸಿನಲ್ಲಿ ಹಾವು ಮತ್ತು ಮುಂಗುಸಿ ಜಗಳವಾಡಿದರೆ ಅದು ಖಂಡಿತ ಶುಭವಾಗಲ್ಲ. ನಿಮ್ಮ ಮುಂದಿನ ದಿನಗಳಲ್ಲಿ ತೊಂದರೆ ಬರುವ ಸಂಕೇತವಾಗಿರುತ್ತದೆ. ಕೆಡಕುಗಳನ್ನು ಮುಂದಿನ ದಿನಗಳಲ್ಲಿ ಎದುರಿಸುವ ಸಂಧರ್ಭ ಬರಬಹುದು. ಕನಸಿನಲ್ಲಿ ಹೊರತು ನಿಜ ಜೀವನದಲ್ಲಿ ಹಾವಿನ ಬಗ್ಗೆ ಯಾವುದೇ ಕೆಟ್ಟ ಯೋಚನೆಯನ್ನು ಸಹ ಮಾಡಬಾರದು. ಯಾವುದೇ ತರಹದಲ್ಲಿ ಹಾವನ್ನು ಹಿಂಸಿಸುವುದು ಅದು ದೊಡ್ಡ ಕೃತ್ಯವಾಗುತ್ತದೆ.  ಹಾಗಾಗಿ ಅರಿತು ಮರಿತು ಕೂಡ ಹಾವಿಗೆ ಕಷ್ಟಕೊಡಬಾರದು. ಹಾವನ್ನು ಸಾಯಿಸುವುದು ತೊಂದರೆ ಕೊಡುವುದು ಈ ತರಹದ ಕೃತ್ಯವನ್ನು ಮಾಡಲೇ ಬಾರದು. ಏಕೆಂದರೆ ಹಾವು ಸ್ವಯಂ ದೇವ ಶಿವನ ಕೊರಳಲ್ಲಿ ಇರುತ್ತದೆ

ನಾಗ ದೇವತೆಯ ಪೂಜೆಯನ್ನು ಮಾಡಬೇಕು. ಹಾವಿನ ಬಗ್ಗೆ ಯಾವುದೇ ತರಹದ ಕೆಟ್ಟ ಯೋಚನೆಯನ್ನು ಹಾವಿನ ಬಗ್ಗೆ ಇಟ್ಟು ಕೊಳ್ಳಲೆಬಾರದು. ಹಾವಿನ ಬಗ್ಗೆ ಪೂಜ್ಯನೀಯ ಭಾವನೆಯನ್ನು ಇಟ್ಟುಕೊಳ್ಳಬೇಕು. ಹಾವು ಎಲ್ಲಾದರೂ ಕಾಣಿಸಿದರೆ ಅದಕ್ಕೆ ತೊಂದರೆ ಕೊಡದೇ ಹಾವು ಹಿಡಿಯುವವರನ್ನು ಕರೆಸಿ ಅವರಿಗೆ ಸುರಕ್ಷಿತ ಜಾಗದಲ್ಲಿ ಹಾವನ್ನು ಬಿಟ್ಟು ಬನ್ನಿ ಎಂದು ಸೂಚನೆ ಕೊಡಬೇಕು. ಹಾವನ್ನು ಯಾವುದೇ ಕಾರಣಕ್ಕೂ ಹೊಡೆಯಬಾರದು. ಎಚ್ಚರದಿಂದಿರಬೇಕು. ಹಾವಿಗೆ ತೊಂದರೆ ಕೊಡುವುದರಿಂದ ನಿಮಗೂ ಸಹ ತೊಂದರೆಗಳು ಹೆಚ್ಚಾಗುತ್ತವೆ. ಹಲವಾರು ದೋಷಗಳು ಕಂಡುಬರುತ್ತದೆ. ಹಲವಾರು ಪೂಜೆ ಪುನಸ್ಕಾರಗಳನ್ನು ಮಾಡಬೇಕಾಗುತ್ತದೆ. ಹಾವು ಎಂದರೆ ಸಾಮಾನ್ಯವಾಗಿ ಜನ ಹೆದರುತ್ತಾರೆ. ಹಾವು ಎಂದರೆ ತೊಂದರೆ ಕೊಡುತ್ತದೆ ಕಚ್ಚುತ್ತದೆ ಎಂದು ತಿಳಿದಿದ್ದಾರೆ. ಹಾವು ತನಗೆ ತೊಂದರೆ ಕೊಟ್ಟವರಿಗೆ ಮಾತ್ರ ತೊಂದರೆ ಕೊಡುತ್ತದೆ. ತನಗೆ ಒಳ್ಳೆಯದನ್ನು ಮಾಡಿದವರಿಗೆ ಒಳ್ಳೆಯದನ್ನು ಮಾಡುತ್ತದೆ. ಹಾಗಾಗಿ ಹಾವಿಗೆ ಪೂಜೆಯನ್ನು ಮಾಡುತ್ತಿರಬೇಕು.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here