ಏಳು ಜನ್ಮಗಳ ಪಾಪ ವಿಮೋಚನ ವೈಕುಂಠ ಏಕಾದಶಿ 2023 ರಲ್ಲಿ ಹೀಗೆ ಮಾಡಿರಿ

648

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಕೃಷ್ಣ ಮತ್ತು ಶುಕ್ಲ ಪಕ್ಷದಲ್ಲಿ ಏಕಾದಶಿ ಬರುತ್ತದೆ ಒಂದೊಂದು ಏಕಾದಶಿ ಕೂಡ ಅದರದೇ ಆದ ಹಿನ್ನೆಲೆ ಮತ್ತು ಮಹತ್ವವನ್ನು ಹೊಂದಿದೆ ಆದರೆ ಎಲ್ಲಾ ಏಕಾದಶಿ ಗಳಿಗಿಂತ ಬಹಳ ಶ್ರೇಷ್ಠವಾದಂತಹ ಏಕಾದಶಿ ಎಂದರೆ ಅದು ವೈಕುಂಠ ಏಕಾದಶಿ ಎಂದು ಕರೆಯಲಾಗುತ್ತದೆ ಇದನ್ನು ಮುಕ್ಕೋಟಿ ಏಕಾದಶಿ ಎಂದು ಕೂಡ ಹೇಳಲಾಗುತ್ತದೆ ವೈಕುಂಠ ಏಕಾದಶಿಯನ್ನು ಎಲ್ಲಾ ಪಾಪ ವಿಮೋಚನದ ಏಕಾದಶಿ ಎಂದು ಹೇಳಲಾಗುತ್ತದೆ, ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಅಷ್ಟೇ ಅಲ್ಲದೆ ವೈಕುಂಠ ಏಕಾದಶಿಯನ್ನು ಆಚರಣೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ನಮ್ಮ ಏಳು ಜನ್ಮದ ಪಾಪ ಕರ್ಮಗಳು ದೂರವಾಗಿ ಮುಕ್ತಿ ಲಭಿಸುತ್ತದೆ ಎಂದು ಕೂಡ ನಂಬಲಾಗಿದೆ ಅಷ್ಟೇ ಅಲ್ಲದೆ ಈ ಒಂದು ವೈಕುಂಠ ಏಕಾದಶಿಯ ದಿನ ವಿಷ್ಣು ಉತ್ತರದ ವೈಕುಂಠದ ಬಾಗಿಲನ್ನು ತೆಗೆದು ದರ್ಶನವನ್ನು ನೀಡುತ್ತಾರೆ ಎಂದು ಕೂಡ ಹೇಳಲಾಗುತ್ತದೆ

ಈ ಒಂದು ವೈಕುಂಠ ಏಕಾದಶಿಗೆ ಇತರೆ ಏಕಾದಶಿಗಳಿಗಿಂತ ಸಾಕಷ್ಟು ಮಹತ್ವವನ್ನು ನೀಡಲಾಗಿದೆ, ಹಾಗಾದರೆ 2023ರಲ್ಲಿ ವೈಕುಂಠ ಅಥವಾ ಒಕ್ಕೂಟ ಏಕಾದಶಿ ಯಾವಾಗ ಬಂದಿದೆ ಸ್ಥಿತಿ ಸಮಯ ಯಾವುದು ಯಾವ ದಿನ ನಾವು ಆಚರಣೆ ಮಾಡಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. 2023 ರಲ್ಲಿ ಮೊದಲ ಏಕಾದಶಿ ಅಂದರೆ ವೈಕುಂಠ ಏಕಾದಶಿ ಇದೆ ಜನವರಿ 2 ಸೋಮವಾರದಂದು ಬಂದಿದೆ, ತಿಥಿ ಸಮಯ ಜನವರಿ 1 ರಾತ್ರಿ 7:11 ನಿಮಿಷಕ್ಕೆ ಪ್ರಾರಂಭವಾಗಿ ಜನವರಿ 2 ರಾತ್ರಿ 8:23 ನಿಮಿಷಕ್ಕೆ ಮುಕ್ತಾಯವಾಗುತ್ತದೆ, ಹಾಗಾಗಿ ನಾವು ಈ ಒಂದು ವೈಕುಂಠ ಏಕಾದಶಿಯ ಆಚರಣೆಯನ್ನು ಜನವರಿ 2 ಸೋಮವಾರದಂದು ಆಚರಿಸಬೇಕು. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ವರ್ಷಪೂರ್ತಿ ಅಂದರೆ ಪ್ರತಿ ತಿಂಗಳು ಬರುವಂತಹ ಏಕಾದಶಿಯನ್ನು ಆಚರಿಸಲು ಸಾಧ್ಯವಾಗದೇ ಇರುವವರು ಈ ಒಂದು ವೈಕುಂಠ ಏಕಾದಶಿಯನ್ನು ತಪ್ಪದೇ ಪ್ರತಿ ಒಬ್ಬರು ಕೂಡ ಆಚರಿಸಬೇಕಾಗುತ್ತದೆ

ಇದರಿಂದ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಾಕಷ್ಟು ಪುಣ್ಯ ಫಲಗಳನ್ನು ಲಭಿಸುವುದರ ಜೊತೆಗೆ ತಿಳಿದು ಅಥವಾ ತಿಳಿಯದೆ ಮಾಡಿದಂತಹ ತಪ್ಪುಗಳಿಗೆ ವಿಷ್ಣುವಿನ ಬಳಿ ಕ್ಷಮೆ ಕೇಳಲು ಇದು ಉತ್ತಮವಾದ ಅವಕಾಶ ಎಂದು ಕೂಡ ಕರೆಯಲಾಗುತ್ತದೆ ಅಷ್ಟೇ ಅಲ್ಲದೆ ಈ ಒಂದು ವೈಕುಂಠ ಏಕಾದಶಿಯ ಆಚರಣೆ ಮಾಡುವುದರಿಂದ ನಮ್ಮ ಹಿರಿಯರು ಕೂಡ ನೇರವಾಗಿ ವಿಷ್ಣುವಿನ ಪಾದವನ್ನು ತಲುಪುತ್ತಾರೆ ಎಂದು ಕೂಡ ನಂಬಿಕೆ ಇದೆ ಹಾಗಾಗಿ ವರ್ಷದಲ್ಲಿ ಒಮ್ಮೆ ಬರುವಂತಹ ಈ ಒಂದು ಮುಕ್ಕೋಟಿ ಅಥವಾ ವೈಕುಂಠ ಏಕಾದಶಿಯನ್ನು ಪ್ರತಿಯೊಬ್ಬರೂ ಕೂಡ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುವುದರಿಂದ ವಿಷ್ಣುವಿನ ಆರಾಧನೆ ಮಾಡುವುದರಿಂದ ನಿಮಗೂ ಪುಣ್ಯ ಫಲಗಳನ್ನು ಪಡೆಯುವುದರ ಜೊತೆಗೆ ನಿಮ್ಮ ಹಿರಿಯರಿಗೆ ಕೂಡ ಸದ್ಗತಿಗಳು ಲಭಿಸುತ್ತದೆ, ಮುಂದಿನ ಲೇಖನಗಳಲ್ಲಿ ವೈಕುಂಠ ಏಕಾದಶಿಯ ವಿಶೇಷವಾದ ಪೂಜೆ ಪುನಸ್ಕಾರಗಳು ನಿಯಮಗಳ ಬಗ್ಗೆ ತಿಳಿಸಿಕೊಡಲಾಗುವುದು.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here