ಮನಸ್ಸಿಗೆ ಬಂದಂತೆ ಉಡುಗೊರೆ ನೀಡಬಾರದು ಇದರಿಂದ ನಿಮಗೆ ಒಳ್ಳೆಯದು ಆಗಲ್ಲ

640

ನಮಸ್ಕಾರ ಪ್ರಿಯ ಸ್ನೇಹಿತರೆ ಹಬ್ಬ ಹರಿದಿನ,ಮದುವೆ, ಸಮಾರಂಭ, ಹುಟ್ಟು ಹಬ್ಬ ಮುಂತಾದ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ನಾವು ಯಾರಿಗೆ ಯಾವ ಉಡುಗೊರೆ ಕೊಡಬೇಕು ಎಂದು ಯೋಚನೆ ಮಾಡುತ್ತೆವೆ. ಹಾಗಾದರೆ ಯಾವ ತರದ ಉಡುಗೊರೆ ನೀಡಬೇಕು ಎಂದು ಮೊದಲು ತಿಳಿದುಕೊಳ್ಳೋಣ ಸನಾತನ  ಸಂಸ್ಕೃತಿಯಲ್ಲಿ ಪ್ರತಿ ಆಚರಣೆಗೂ ವಿಶೇಷವಾದ ಅರ್ಥವಿರುತ್ತದೆ. ಶುಭ ಕಾರ್ಯಗಳಿಗೆ ಹೋಗುವುದು ಉಡುಗೊರೆ  ಕೊಡುವುದು ಒಂದು ಸಂಪ್ರದಾಯ ಅಥವಾ ಆಚರಣೆಯಲ್ಲಿ ಒಂದಾಗಿದೆ. ಹೀಗಾಗಿ ವಿಶೇಷ ಸಂದರ್ಭದಲ್ಲಿ ಉಡುಗೊರೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಉಡುಗೊರೆ ಕೊಡುವ ಸಂದರ್ಭ ಬಂದರೆ ಯಾವ ಉಡುಗೊರೆ ಕೊಡಬೇಕು, ಏನು ಉಡುಗೊರೆ ಕೊಡಬೇಕು ಎಂಬ ಚಿಂತೆ ಬರುತ್ತದೆ. ಗಿಫ್ಟ್ ಅಥವಾ ಉಡುಗೊರೆ ಕೊಡುವವರಿಗೆ ಮತ್ತು ತೆಗೆದುಕೊಳ್ಳುವವರಿಗೆ ಮೊದಲು ಇಷ್ಟ ಆಗಬೇಕು. ಯಾವ ಬಗೆಯ ವಸ್ತುವನ್ನು ಉಡುಗೊರೆಯಾಗಿ ನೀಡಿದರೆ ಅವರಿಗೆ ಖುಷಿಯಾಗುತ್ತದೆ ಎಂಬ ಯೋಚನೆಯನ್ನು ಮಾಡಬೇಕು.

ಉಡುಗೊರೆ ನೀಡಿದರೆ ಖುಷಿಯಾಗುತ್ತದೆ ಎಂಬ ಯೋಚನೆ ಬರುತ್ತದೆ. ಈ ರೀತಿ ಗೊಂದಲಕ್ಕೆ ವಾಸ್ತುಶಾಸ್ತ್ರದಲ್ಲಿ ಪರಿಹಾರವಿದೆ. ವಾಸ್ತುಶಾಸ್ತ್ರ ಪ್ರಕಾರ ಮನಸ್ಸಿಗೆ ಬಂದ ಉಡುಗೊರೆ  ಕೊಡುವವರೆಗೂ ಮತ್ತು ತೆಗೆದುಕೊಳ್ಳುವರಿಗೆ ಒಳಿತು ಆಗುವುದಿಲ್ಲ ಇದರಿಂದ ಪರಿಣಾಮ ಉಂಟಾಗುತ್ತದೆ. ಕೆಲವು ಬಗೆಯ ಉಡುಗೊರೆ ನೀಡುವುದರಿಂದ ಮನೆ ಮತ್ತು ಮನಸ್ಸಿಗೆ ಒಳಿತಾಗುವುದಿಲ್ಲ ಎಂದು ಹೇಳಲಾಗುತ್ತದೆ. ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ  ತಿಳಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಏಳು ಕುದುರೆ ಓಡುವ ಚಿತ್ರ, ಈ ಚಿತ್ರವನ್ನು ಮನೆಯಲ್ಲಿ ಹಾಕಿರುವುದನ್ನು ಕಾಣಬಹುದು. ಏಳು ಕುದುರೆ ಓಡುವ ಚಿತ್ರವನ್ನು ಉಡುಗೊರೆಯಾಗಿ ನೀಡಿದರೆ ಶುಭವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909 ಈ ಫೋಟೋವನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಶುಭವಷ್ಟೇ ಅಲ್ಲದೆ ಇದು ಸೂರ್ಯ ದೇವನ ಪ್ರತೀಕ ಮನೆಯಲ್ಲಿ ಈ ಫೋಟೋ ಇರುವುದರಿಂದ ಹಣ,ಸುಖ, ಶಾಂತಿ ನೆಲೆಸುತ್ತದೆ. ಬೆಳ್ಳಿ,  ಬೆಳ್ಳಿ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಮಹತ್ವವಿದೆ.

ವಾಸ್ತುಶಾಸ್ತ್ರದಲ್ಲಿ ಬೆಳ್ಳಿ ಶುಭವಾದ ಸಂಕೇತ ಬೆಳ್ಳಿಯನ್ನು ಉಡುಗೊರೆಯಾಗಿ ನೀಡುವುದರಿಂದ ಶುಭವಾಗುತ್ತದೆ. ಬೆಳ್ಳಿ ನಾಣ್ಯ, ಬೆಳ್ಳಿಯ ಸಾಮಗ್ರಿ ನೀಡಿದ್ದರೆ ಅಥವಾ ತೆಗೆದುಕೊಂಡರೆ ಏಳ್ಳಿಗೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಹಾಗಾಗಿ ಬೆಳ್ಳಿಯನ್ನು ಉಡುಗೊರೆಯಾಗಿ ನೀಡುವುದರಿಂದ ಉತ್ತಮ. ಮಣ್ಣಿನಿಂದ ಮಾಡಿದ ವಸ್ತು ಶುಭಕರವಾಗಿರುತ್ತದೆ. ಮಣ್ಣಿನಿಂದ ತಯಾರಿಸಿದ ಪಾತ್ರೆ ಮತ್ತು ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರೆ, ಇದರಿಂದ ನೀವು ಮಾಡುವ ಕೆಲಸದಲ್ಲೂ ಯಶಸ್ಸು ಲಭಿಸುತ್ತದೆ. ಜೊತೆಗೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಲಾಫಿಂಗ್ ಬುದ್ಧ  ಇದನ್ನ ಉಡುಗೊರೆಯಾಗಿ ಕೊಡಬಹುದು. ಲಾಫಿಂಗ್ ಬುದ್ಧವನ್ನು ಮನೆಯಲ್ಲಿ ಇಟ್ಟಿರುತ್ತಾರೆ. ಇದನ್ನು ಉಡುಗೊರೆಯಾಗಿ ನೀಡುವುದರಿಂದ ಜೀವನದಲ್ಲಿ ಖುಷಿ ಹೆಚ್ಚಾಗುತ್ತದೆ. ಮನೆಯಲ್ಲಿ ಜಗಳ, ಘರ್ಷಣೆಗಳು ಕಡಿಮೆಯಾಗುತ್ತದೆ ಸಂತೋಷವು ನೆಲೆಸಿರುತ್ತದೆ. ಶೃಂಗಾರ ಸಾಮಗ್ರಿಗಳು ಮನೆಯ ಮಹಿಳೆಯರಿಗೆ ವಸ್ತ್ರ, ಆಭರಣವನ್ನು ಉಡುಗೊರೆ ನೀಡಬೇಕು.

ಅದರ ಜೊತೆಯಲ್ಲಿ ಶೃಂಗಾರ ವಸ್ತುಗಳನ್ನು ಕೂಡ ಉಡುಗೊರೆಯಾಗಿ ನೀಡುತ್ತಾರೆ. ತಾಜಾ ಹೂ ಗಿಡ ಉಡುಗೊರೆಯಾಗಿ ನೀಡುವುದನ್ನ ಕಾಣುತ್ತೇವೆ.  ಇದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ.  ನವಿಲುಗರಿಯನ್ನ ಉಡುಗೊರೆಯಾಗಿ ನೀಡಿದರೆ ಮನೆಯಲ್ಲಿ ವಾಸ್ತು ದೋಷ ನಿವಾರಣೆಯಾಗಿ, ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here