ಧನಸ್ಸು ರಾಶಿಯವರಿಗೆ 2023ರಲ್ಲಿ ಗುರುವಿನ ಬೆಂಬಲದ ಜೊತೆಗೆ ರಾಹುವಿನ ಸಂಯೋಗವು ಇರುವುದರಿಂದ ಏರಿಳಿತಗಳು ಸಾಕಷ್ಟಿವೆ ಈ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ.

659

ನಮಸ್ಕಾರ ಸ್ನೇಹಿತರೆ ಧನಸು ರಾಶಿಗೆ ಅಧಿಪತಿ ಗುರುವೇ ಆಗಿದ್ದರೂ ಕೂಡ ಕೆಲವೊಮ್ಮೆ ಗುರುವಿನೊಂದಿಗೆ ಇತರೆ ಗ್ರಹಗಳ ಸಂಯೋಗ ಸ್ಥಾನ ಬದಲಾವಣೆಯಿಂದ ಕೆಲವೊಂದು ಸಮಸ್ಯೆಗಳು ಕೂಡ ಉಂಟಾಗುತ್ತದೆ ಇದರಿಂದ ಗುರುವಿನ ಅಶುಭ ಪರಿಣಾಮಗಳು ಕೂಡ ಎದುರಾಗುತ್ತದೆ,  ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ದೇ ಮಾಡಿ 9538446677  ರೀತಿಯಾಗಿ 2023ರಲ್ಲಿ ಧನಸ್ಸು ರಾಶಿಯವರಿಗೆ ಗುರುವಿನ ಬೆಂಬಲ ಲಭಿಸದಿದ್ದರೂ ಕೂಡ ಕೆಲವೊಂದು ಸಂದರ್ಭದಲ್ಲಿ ಗುರುವಿನೊಂದಿಗೆ ರಾಹುವಿನ ಸಂಯೋಗವು ಕೆಟ್ಟ ಪರಿಣಾಮಗಳನ್ನು ಬೀರಲಿದೆ ಹಾಗಾಗಿ ಸಾಕಷ್ಟು ಕ್ಷೇತ್ರಗಳಲ್ಲಿ ಏರಿಳಿತಗಳು ಬದಲಾವಣೆಗಳು ಕಂಡುಬರುವುದರಿಂದ ಇಂತಹ ವಿಚಾರಗಳಲ್ಲಿ ಸ್ವಲ್ಪ ಜಾಗೃತೆಯಿಂದ ಇರುವುದು ಭವಿಷ್ಯದ ಹಿತ ದೃಷ್ಟಿಯಿಂದ ಒಳ್ಳೆಯದು ಹಾಗಾದರೆ ಧನಸ್ಸು ರಾಶಿಯವರಿಗೆ 2020 ಮೂರರಲ್ಲಿ ಗುರು ಮತ್ತು ರಾಹುವಿನ ಪ್ರಭಾವದಿಂದ ಯಾವ ರೀತಿಯಾದಂತಹ ಬದಲಾವಣೆಗಳು ಮತ್ತು ಏರಿಳಿತಗಳು ಕಂಡುಬರುತ್ತವೆ ಎಂದು ನೋಡೋಣ.

ಮೊದಲನೆಯದಾಗಿ ಧನಸ್ಸು ರಾಶಿಯವರ ವೃತ್ತಿ ಜೀವನವನ್ನು ನೋಡುವುದಾದರೆ ಧನಸು ರಾಶಿಯವರಿಗೆ ಈ ವರ್ಷ ಗುರುವಿನ ಬೆಂಬಲದಿಂದ ವೃತ್ತಿ ಜೀವನದಲ್ಲಿ ಒಳ್ಳೆಯ ಸಮಯ ಆರಂಭವಾಗುತ್ತಿದೆ ಹಾಗಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಪ್ರಗತಿಯನ್ನು ಸಾಧಿಸಲು ಬೇಕಾಗುವ ಎಲ್ಲಾ ರೀತಿಯ ಅವಕಾಶಗಳನ್ನು ಕೂಡ ಪಡೆಯಬಹುದು, ಆದರೆ ರಾಹುವಿನ ಸಂಯೋಗದಿಂದ ಒತ್ತಡಗಳು ಇಲ್ಲಸಲ್ಲದ ಅಪವಾದಗಳಿಗೆ ನೀವು ಒಳಗಾಗಬಹುದು ಆದಷ್ಟು ಉದ್ಯೋಗ ಕ್ಷೇತ್ರದಲ್ಲಿ ಬಹಳ ಎಚ್ಚರಿಕೆಯಿಂದ ಇರಿ, ಕೆಲಸದ ಸಹೋದ್ಯೋಗಿಗಳೊಡನೆ ಉತ್ತಮವಾದ ಬಾಂಧವ್ಯವನ್ನು ಕಾಪಾಡಿಕೊಳ್ಳಿ ಆದಷ್ಟು ಉತ್ತರಗಳನ್ನು ಮಾನಸಿಕವಾಗಿ ತೆಗೆದುಕೊಳ್ಳಬೇಡಿ ಗ್ರಹಗಳ ಸ್ಥಾನ ಬದಲಾಗುತ್ತಾ ಹೋದಂತೆ ಉದ್ಯೋಗದಲ್ಲಿ ಕೂಡ ಅನುಕೂಲತೆಗಳು ಕಂಡುಬರುತ್ತವೆ. ಇದು ಧನಸು ರಾಶಿಯವರಿಗೆ ಆರ್ಥಿಕವಾಗಿಯೂ ಕೂಡ ಈ ವರ್ಷದ ಆರಂಭದಲ್ಲಿ ಬಹಳ ಸಮಸ್ಯೆಗಳು ಕೂಡ ಎದುರಾಗಬಹುದು, ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ದೇ ಮಾಡಿ 9538446677 ಶನಿಯಿಂದ ವಿಮೋಚನೆ ದೊರೆತರೂ ಕೂಡ ರಾಹು ಸಂಯೋಗದಿಂದ ಆರ್ಥಿಕ ನಷ್ಟಗಳು ಸಂಭವಿಸಬಹುದು ಹಾಗಾಗಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ ಹಣಕಾಸಿನ ಆಗಮನದಲ್ಲಿ ವಿಳಂಬವಾಗಬಹುದು

ಯಾವುದೇ ರೀತಿಯ ಹೊಸ ಯೋಜನೆಗಳನ್ನು ಕೂಡ ಈ ವರ್ಷ ಖಾಲಿ ರೂಪಕ್ಕೆ ತರುವುದು ಬೇಡ ಅದರಲ್ಲೂ ಕೂಡ ಅಕ್ಟೋಬರ್ ಕಳೆದ ನಂತರ ಬೇಕಾದರೆ ನೀವು ನಿಮ್ಮ ಒಂದು ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ಇನ್ನು ವಿದ್ಯಾರ್ಥಿಗಳಿಗೆ ಈ ವರ್ಷ ಅನುಕೂಲಕರವಾಗಿ ಇರುತ್ತದೆ ನಿಮ್ಮ ಒಂದು ಗುರಿ ಸಾಧನೆಗೆ ಬೇಕಾಗುವ ಅವಕಾಶ ಮತ್ತು ಅನುಕೂಲತೆಯನ್ನು ಪಡೆಯುವುದರ ಜೊತೆಗೆ ನಿರೀಕ್ಷಿಸಿದ ಲಾಭವನ್ನು ಕೂಡ ಪಡೆಯಬಹುದು. ಇನ್ನು ಕೌಟುಂಬಿಕವಾಗಿ ನೋಡುವುದಾದರೆ ಕೌಟುಂಬಿಕ ಜೀವನವು ಕೂಡ ಸಾಧಾರಣವಾಗಿ ಇರುತ್ತದೆ ಅಂದರೆ ಬಹಳ ಸಂಗಾತಿಯೊಡನೆ ಸಂಬಂಧ ಚೆನ್ನಾಗಿ ಇದ್ದರೂ ಕೂಡ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ ಕುಟುಂಬದಲ್ಲಿಯೂ ಕೂಡ ಸಹೋದರರ ನಡುವೆ ಹಿರಿಯರ ನಡುವೆ ಮನಸ್ತಾಪಗಳು ಉಂಟಾಗುವ ಸಾಧ್ಯತೆಗಳು ಇರುವುದರಿಂದ ಆದಷ್ಟು ತಾಳ್ಮೆಯಿಂದ ಇರಿ ಅನಗತ್ಯ ವಿವಾದಗಳನ್ನು ವಾದಗಳನ್ನು ಮಾಡಬೇಡಿ. ಇನ್ನು ಆರೋಗ್ಯದಲ್ಲಿಯೂ ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು ಉತ್ತಮವಾದ ಆಹಾರ ಪದ್ಧತಿ ಜೀವನಶೈಲಿ ವೈದ್ಯಕೀಯ ಸಲಹೆಗಳನ್ನು ತಪ್ಪದೇ ಪಾಲಿಸಿ.

ಗುರು ಮತ್ತು ರಾಹುವಿನ ಅಶುಭ ಫಲಗಳನ್ನು ತಡೆಯಲು ಗುರು ಮತ್ತು ರಾಹುವಿಗೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಅನುಸರಿಸಿ. ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here