ದೇವರಿಗೆ ಇಂತಹ ಹೂವು ಅರ್ಪಿಸಿದರೆ ನಿಮಗೆ ಕಷ್ಟಗಳು ಬರುವುದು ಖಚಿತ

645

ನಮಸ್ಕಾರ ಪ್ರಿಯ ಸ್ನೇಹಿತರೆ ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಹೂಗಳನ್ನ ಬಳಸುತ್ತಾರೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಹೂಗಳು ಇವೆ. ಆ ದೇವರ ಆರಾಧನೆಯ ಸಂದರ್ಭದಲ್ಲಿ ಇಷ್ಟವಾದ ಹೂವು ಹಾಕಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಬರೀ ದೇವರ ಪೂಜೆಗೆ ಮಾತ್ರವಲ್ಲ ಎಲ್ಲಾ ಶುಭಕಾರ್ಯಗಳಿಗೂ ಹೂ ಅವಶ್ಯಕತೆ. ಗೃಹಪ್ರವೇಶ, ಮದುವೆ, ಹುಟ್ಟುಹಬ್ಬದ ಸಂದರ್ಭದಲ್ಲಿ ಹೂಗಳ ಬಳಕೆ ಮಾಡಲಾಗುತ್ತದೆ, ಬಣ್ಣ ಬಣ್ಣದ ಹೂಗಳ  ಅಲಂಕಾರಿಕ ವಸ್ತುಗಳಾಗಿ ಬಳಕೆಯಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೂಗಳಿಗೆ ಮಹತ್ವವಾದ ಸ್ಥಾನವಿದೆ. ದೇವರಿಗೆ ಹೂ ಅರ್ಪಣೆ ಮಾಡಿದರೆ ಸಾಲದು, ಕೆಲವೊಂದು ನಿಯಮ ಪಾಲನೆ ಮಾಡಬೇಕು. ದೇವರಿಗೆ ಇಟ್ಟಿರುವ ಹೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ತಾಜಾ ಹೂಗಳನ್ನ ಪೂಜೆಗೆ ಅರ್ಪಿಸುತ್ತೇವೆ. ವಾಸ್ತು ತಜ್ಞರ ಪ್ರಕಾರ ಪೂಜೆಗೆ ಬಳಸುವ ಹೂಗಳನ್ನ ತಕ್ಷಣವೇ ತೆಗೆಯಬೇಕು.

ಒಣಗಿದ ಹೂಗಳು ಮನೆಯಲ್ಲಿನ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಶುಭ ಕಾರ್ಯದಲ್ಲಿ ಬಳಸುವ ಹೂಗಳನ್ನ ಒಣಗಿದ ನಂತರ ಮನೆಯಲ್ಲಿ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಮನೆಯ ವಾತಾವರಣ ಹಾಳಾಗುತ್ತದೆ. ಜಗಳ,ಘರ್ಷಣೆ, ಕಲಹಗಳು ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ, ಹಿಂದಿನ ಕಾಲದಲ್ಲಿ ಜನರು ಬೆಳಗ್ಗೆ ದೇವರ ಪೂಜೆಗೆ ಬಳಸಿದ ಹೂಗಳನ್ನ ಸಂಜೆ ಸಂಧ್ಯಾಕಾಲದಲ್ಲಿ ತೆಗೆಯುತ್ತಿದ್ದರು, ಆದರೆ ಈ ಪದ್ಧತಿ ಈಗ ಇಲ್ಲವಾಗಿದೆ. ಬೆಳಗ್ಗೆ ದೇವರಿಗೆ ಹಾಕಿದ ಹೂ ಬಾಡಿದ ಮೇಲೆ ಮರುದಿನ ತೆಗೆಯುತ್ತಾರೆ. ಬಾಡಿದ ಹೂ ಮನೆಯ ಸಮೃದ್ಧಿಗೆ ಧಕ್ಕೆ ತರುತ್ತದೆ. ದೇವರಿಗೆ ಅರ್ಪಿಸಿದ ಹೂ ಮಾತ್ರವಲ್ಲ ಅಲಂಕಾರಿಕವಾಗಿ ಬಳಸಿದ ಹೂಗಳನ್ನು ಕೂಡ ಬಾಡುವ ಮೊದಲೆ ತೆಗೆಯಬೇಕು ಇಲ್ಲವಾದರೆ ಇದರಿಂದ ಅಡ್ಡ ಪರಿಣಾಮ ಬೀರುತ್ತದೆ. ಒಣಗಿದ ಹೂಗಳು ಮೃತ ದೇಹದಂತೆ ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ಇಟ್ಟಿರುವ ಒಣಗಿದ ಹೂಗಳು ಮೃತ ದೇಹ  ಇದ್ದಂತೆ ಎಂದು ಹೇಳುತ್ತಾರೆ. ನಾವು ಮನೆಯಲ್ಲಿ ಮೃತ  ದೇಹವನ್ನು ಇಡುವುದಿಲ್ಲ,

ಹಾಗೆ ಒಣಗಿದ ಹೂಗಳನ್ನ ಮನೆಯಲ್ಲಿ  ಇಡಬಾರದು. ದೇವರಿಗೆ ಅರ್ಪಿಸುವ ಎಲ್ಲಾ ತಾಜಾ ಹೂಗಳು ಶುದ್ದವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ.  ಆದ್ದರಿಂದ ಪೂಜೆ ನಂತರ ಹೂಗಳನ್ನ ತೆಗೆಯದು ಹಾಕಿದರೆ ಒಳಿತು, ಸಾಧ್ಯವಿಲ್ಲವಾದರೂ ಒಣಗುವವರೆಗೆ ಬಿಡಬೇಡಿ. ದೇವರ ಪ್ರಸಾದವಾಗಿ ಸಿಕ್ಕ ಹೂ ಮೂಡಿಗೆ ಹಾಕಿದ ನಂತರ ಅದರ ಆಯಸ್ಸು ಮುಗಿದಂತೆ, ದೇವರ ಪ್ರಸಾದ ಎನ್ನುವ ಕಾರಣಕ್ಕೆ ಒಣಗಲು ಬಿಡುವುದು ಒಳ್ಳೆಯದಲ್ಲ. ಅನೇಕರು ಪರ್ಸ್ ನಲ್ಲಿ ಒಣಗಿದ ಹೂ ಇಡುತ್ತಾರೆ. ಇದರಿಂದ ಅವರ ಮೇಲೆ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ. ಪೂಜೆಯಿಂದ ತೆಗೆದ ಹೂವನ್ನ ಕಸಕ್ಕೆ ಎಸೆಯಬಾರದು,  ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಪೂಜೆಯ ಹೂಗಳನ್ನು ನೀರಿನಲ್ಲಿ ಅಥವಾ ನದಿಯಲ್ಲಿ ಬಿಡಬೇಕು. ಎಲ್ಲಾ ಕಡೆ ನದಿ ಅಥವಾ ನೀರು ಇರುವುದಿಲ್ಲ. ಹಾಗಾಗಿ ಮನೆಯಲ್ಲಿ ಪವಿತ್ರವಾದ ಮರದ ಕೆಳಗೆ ಹಾಕಬೇಕು. ಇಲ್ಲವೇ ಕೊಳಕು ತಾಗದಂತೆ ಹೂಗಳನ್ನು ಮುಚ್ಚಬೇಕು. ಮನೆಯಲ್ಲಿ ಇರುವ ಕುಂಡದ ಒಳಗೆ ಈ ಹೂವನ್ನ ಹಾಕಬೇಕು. ಆದರೆ ಹೂ ಹಾಕಿದ ಕುಂಡಕ್ಕೆ ಕಸ ಅಥವಾ ಕೊಳಕು ವಸ್ತುಗಳನ್ನು ಹಾಕಬೇಡಿ ಒಣಗಿದ ಅಥವಾ ಬಾಡಿದ ಹೂಗಳನ್ನ ಎಂದೂ ಕೂಡ ಪೂಜೆಗೆ ಬಳಸಬಾರದು ಇದರಿಂದ ಅಶುಭವಾದ ಪ್ರಭಾವ ಕಂಡುಬರುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here