ವಾಸ್ತು ಪ್ರಕಾರ ಬಿದಿರಿನ ಗಿಡದಿಂದ ಹೀಗೆ ಮಾಡಿ ಅದೃಷ್ಟ ಪಡೆಯಿರಿ

637

ನಮಸ್ಕಾರ ಪ್ರಿಯ ಸ್ನೇಹಿತರೆ ಮನೆಯಲ್ಲಿ ಗಿಡವನ್ನ ನೆಡುವುದರಿಂದ ಒಂದು ರೀತಿಯ ಸಕಾರಾತ್ಮಕ ಶಕ್ತಿ ಇರುತ್ತದೆ, ಅದರಲ್ಲಿ ಕೆಲವು ಗಿಡವನ್ನು ತುಂಬಾ ಶುಭವೆಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಕೆಲವು ಗಿಡವನ್ನು ನೆಡುವುದನ್ನ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗಿದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಅಂತಹ ಸಸ್ಯ ಎಂದರೆ ಬಿದಿರು ಏಕೆಂದರೆ ಇದನ್ನು ಮನೆಯಲ್ಲಿ ನೆಡುವುದರಿಂದ ಕುಟುಂಬವು ಸಂತೋಷ ಮತ್ತು ಸಮೃದ್ಧವಾಗಿರುತ್ತದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಬಿದುರಿನ ಗಿಡವನ್ನು ನೆಟ್ಟರೆ ಅದು ಹೇಗೆ ಶುಭವಾಗುತ್ತದೆ ಮತ್ತು ಯಾವ ದಿಕ್ಕಿನಲ್ಲಿ ನಡೆಯುವುದರಿಂದ ಒಳಿತಾಗುತ್ತದೆ ಎಂಬುವ ಪ್ರಶ್ನೆ ಬರುತ್ತದೆ. ಬಿದುರಿನ ಗಿಡ ನೆಟ್ಟರೆ ಧನಪ್ರಾಪ್ತಿಯಾಗುತ್ತದೆ. ವಾಸ್ತುದೋಷವಿರುವ ಮನೆಯಲ್ಲಿ ಬಿದುರಿನ ಗಿಡವನ್ನು ನೆಡಲು ವಾಸ್ತು ಶಾಸ್ತ್ರದ ತಜ್ಞರು ಶಿಫಾರಸು ಮಾಡುತ್ತಾರೆ.

ಏಕೆಂದರೆ ಈ ಸಸ್ಯವು ಪರಿಸರವನ್ನ ಶುದ್ಧೀಕರಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಾಗುವಂತೆ ಮಾಡುತ್ತದೆ. ಮನೆಯಲ್ಲಿ ಸಂತೋಷ ಶಾಂತಿ ಮತ್ತು ಆರ್ಥಿಕ ಸಮೃದ್ಧಿಗಾಗಿ ಅದನ್ನು ಪೂರ್ವ ದಿಕ್ಕಿನಲ್ಲಿ ನೆಡಬೇಕು. ಇಲ್ಲವಾದರೆ ಡ್ರಾಯಿಂಗ್ ರೂಮ್,ಲಿವಿಂಗ್ ರೂಮ್, ಕೋಣೆಯಲ್ಲಿ ಹಾಗೂ ಮನೆಯವರು ಕುಳಿತುಕೊಳ್ಳುವ ಸ್ಥಳದಲ್ಲಿ ಇದನ್ನು ಇಡಬೇಕು ಈ ಕಾರಣದಿಂದಾಗಿ ಕುಟುಂಬದ ಸದಸ್ಯರ ನಡುವೆ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಮನೆಯಲ್ಲಿ ಬಿದುರಿನ ಗಿಡ ಎಲ್ಲಿ ನೆಡಬೇಕು ಎಂದರೆ ನೀವು ಮನೆಯಲ್ಲಿ ಬಿದುರಿನ ಗಿಡ ನೆಟ್ಟರೆ ಅದನ್ನು ಸೂರ್ಯನ ಬೆಳಕು ಇಲ್ಲದ ಸ್ಥಳದಲ್ಲಿ ಇಡಬೇಕು. ಏಕೆಂದರೆ ಈ ಸಸ್ಯದ ಮೇಲೆ ಸೂರ್ಯನ ಕಿರಣಗಳು ಅಥವಾ ಬೆಳಕು ಬಿದ್ದರೆ ಈ ಸಸ್ಯ ಹಾಳಾಗುತ್ತದೆ. ಇದು ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಬಿದುರಿನ ಗಿಡ ವಾಸ್ತು ಶುದ್ಧೀಕರಣವಾಗಲು ಸಾಧ್ಯವಾಗುತ್ತದೆ.

ಬಿದುರಿನ ಗಿಡ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ 2 ರಿಂದ 3 ಅಡಿ ಎತ್ತರಕ್ಕೆ ಬೆಳೆಯುವ ಬಿದರಿನ ಗಿಡ ನೆಡುವುದು ಸೂಕ್ತ ಎಂಬುದು ತಿಳಿಸುತ್ತದೆ. ಈ ಬಿದುರಿನ ಗಿಡದಿಂದ ಹೆಚ್ಚು ಸಮೃದ್ಧಿಯಾಗಿ ಸಕಾರಾತ್ಮಕ, ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಈ ಬಿದರಿನ ಗಿಡವನ್ನ ಕಚೇರಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಕಚೇರಿಯಲ್ಲಿ ಬಿದಿರಿನ ಗಿಡ ಇಡುವುದು ಮಾತ್ರವಲ್ಲ ಅದಕ್ಕೆ ಕಾಲಕಾಲಕ್ಕೆ ನೀರು ಹಾಕಬೇಕು. ಆರ್ಥಿಕ ಸ್ಥಿತಿಯು ಬಲಪಡಿಸುತ್ತದೆ ಎಂಬ ನಂಬಿಕೆ ಇದೆ. ಈ ಬಿದರ ಗಿಡಕ್ಕೆ ಹೆಚ್ಚಿನ ಮಹತ್ವವನ್ನ ನೀಡಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಬಿದುರಿನ ಗಿಡವನ್ನು ಪ್ರತಿಯೊಬ್ಬರ ಮನೆಯಲ್ಲಿ ನೆಡುವುದರಿಂದ ಸಂತೋಷ, ಶಾಂತಿ, ಉತ್ಸಾಹ ತುಂಬಿರುತ್ತದೆ. ಈ ಗಿಡವನ್ನು ನೆಟ್ಟು ನಮ್ಮ ಒಳಿತನ್ನ ಕಾಪಾಡಿಕೊಳ್ಳೋಣ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here