ಮನೆಯಲ್ಲಿ ಎಲ್ಲಾ ಸಮಸ್ಯೆಗಳಿಗೂ ದಾಸವಾಳ ಪರಿಹಾರ

629

ನಮಸ್ಕಾರ ಪ್ರಿಯ ಸ್ನೇಹಿತರೆ ವಾಸ್ತು ಶಾಸ್ತ್ರದಲ್ಲಿ ಮರ ಗಿಡಕ್ಕೆ ಮಹತ್ವವಾದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ಅನೇಕ ಮರ, ಗಿಡ ಬೆಳೆಸುತ್ತಾರೆ. ವಿಶೇಷವಾಗಿ ಹೂವಿನ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ, ಮನೆಯಲ್ಲಿ ಸಂತೋಷ, ಸಮೃದ್ಧಿ,ಶಾಂತಿ ತರುತ್ತದೆ, ಅನೇಕ ಹೂಗಳ ಬಗ್ಗೆ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಗಿಡ ಮತ್ತು ಮರಗಳು ನಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ತರುತ್ತದೆ. ದಾಸವಾಳ ನಿಮ್ಮ ಸಮಸ್ಯೆಗೆ ಪರಿಹಾರವಾಗಿದೆ, ಏನೇ ಸಮಸ್ಯೆ ಇದ್ದರು ಕೂಡ ಫೋನ್ ಮಾಡಿ 9620799909 ಮಂಗಳ ದೋಷ ನಿವಾರಣೆಗೆ ದಾಸವಾಳ ಉತ್ತಮ. ಕೆಂಪು ಬಣ್ಣವನ್ನ ಧೈರ್ಯದ ಸಂಕೇತ ಎಂದು ಪರಿಗಣಿಸಲಾಗಿದೆ. ಕೆಂಪು ದಾಸವಾಳ ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ. ದಾಸವಾಳ ಗಿಡವನ್ನ ಮನೆಯಲ್ಲಿ ನೇಡುವುದರಿಂದ ಮಂಗಳಕರಾಗುತ್ತದೆ. ಜಾತಕದಲ್ಲಿ ಸೂರ್ಯದೇವನ ಪ್ರಭಾವ ಇಲ್ಲದಿದ್ದವರು ಕೂಡ ಈ ಗಿಡವನ್ನು ಮನೆಯಲ್ಲಿ ನೆಡಬೇಕು. ಜಾತಕದಲ್ಲಿ ಮಂಗಳ ದೋಷವಿದ್ದರೂ ಮನೆಯಲ್ಲಿ ದಾಸವಾಳ ಗಿಡವನ್ನ ನೇಡಬೇಕು, ಮಂಗಳ ದೋಷ ಇದ್ದರೆ ಅನೇಕ ದೋಷವನ್ನು ಎದುರಿಸಬೇಕಾಗುತ್ತದೆ.

ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತದೆ. ದಂಪತಿಗಳ ನಡುವೆ ಜಗಳ, ಘರ್ಷಣೆಗಳು ಇರುತ್ತದೆ.ಅಪಘಾತ ಆಗುವ ಸಾಧ್ಯತೆ ಇದೆ. ದಾಸವಾಳದಿಂದ ದೋಷ ನಿವಾರಣೆಯಾಗಿ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆಗೆ ಪರಿಹಾರ ದಾಸವಾಳ, ದಾಸವಾಳ ಹೂ ಹನುಮಂತ ಮತ್ತು ಎಲ್ಲಾ ದೇವರಿಗೂ ಪ್ರಿಯವೆಂದು ನಂಬಲಾಗಿದೆ. ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ಮಂಗಳವಾರ ಹನುಮಂತನಿಗೆ ದಾಸವಾಳ ಹೂ ಅರ್ಪಿಸಬೇಕು. ಇದರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಏನೇ ಸಮಸ್ಯೆ ಇದ್ದರು ಕೂಡ ಫೋನ್ ಮಾಡಿ 9620799909ಲಕ್ಷ್ಮಿಗೆ ದಾಸವಾಳ ಎಂದರೆ ಪ್ರಿಯ ಶುಕ್ರವಾರದಂದು ತಾಯಿ ವೈಭವ ಲಕ್ಷ್ಮಿ ವ್ರತದ ಪೂಜೆಯಲ್ಲಿ ನೀವು ದಾಸವಾಳ ಹೂವನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಮನೆಗೆ ಧನಪ್ರಾಪ್ತಿ ಆಗುತ್ತದೆ, ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ. ದಾಸವಾಳ ಹೂ ಶಕ್ತಿಯ ಸಂಕೇತವಾಗಿದೆ. ಈ ಹೂ ಇಲ್ಲದೆ ಸೂರ್ಯದೇವರ ಆರಾಧನೆ ಅಪೂರ್ಣ ಎಂದು ನಂಬಲಾಗಿದೆ. ಸೂರ್ಯ ದೇವರಿಗೆ ಪ್ರತಿದಿನ ಜಲ ಅರ್ಪಣೆ ಮಾಡಬೇಕು. ದಾಸವಾಳ ಹೂವನ್ನ ಅರ್ಪಿಸಬೇಕು ಎಂದು ನಂಬಲಾಗಿದೆ.

ಸೂರ್ಯ ದೇವರಿಗೆ ದಾಸವಾಳ ಹೂ ಅರ್ಪಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ,ಮತ್ತು ಶಕ್ತಿ ಹೆಚ್ಚಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪ್ರತಿದಿನ ದಾಸವಾಳ ಹೂವನ್ನ ಮನೆಯಲ್ಲಿ ಇಟ್ಟರೆ ಸಮಸ್ಯೆಗಳು ದೂರವಾಗುತ್ತದೆ, ಕುಟುಂಬದಲ್ಲಿ ಆತ್ಮೀಯ ಭಾವನೆ ಬರುತ್ತದೆ. ದಾಸವಾಳ ಹೂವಿನಿಂದ ಮಾಡಿದ ಮಾಲೆಯನ್ನ ಲಿವಿಂಗ್ ರೂಮ್ ನಲ್ಲಿ ಇಡಬೇಕು, ಇದರಿಂದ ಪತಿ-ಪತ್ನಿಯರ ಸಂಬಂಧ ಬಿರುಕು ಉಂಟಾಗುವುದಿಲ್ಲ, ನೆಮ್ಮದಿಯಿಂದ ಪ್ರೀತಿಯಿಂದ ಇರುತ್ತಾರೆ. ದಾಸವಾಳ ಹೂವನ್ನ ಪೂರ್ವ ದಿಕ್ಕಿನಲ್ಲಿ ಇಡಬೇಕು. ಯಶಸ್ವಿಗೆ ದಾಸವಾಳ ಹೂ ಯೋಗ್ಯ. ಪ್ರತಿದಿನ ದುರ್ಗೆಗೆ  ದಾಸವಾಳ ಹೂ ಅರ್ಪಿಸಿ. ಇದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ತೊಂದರೆಗಳು ದೂರವಾಗುತ್ತದೆ. ಏನೇ ಸಮಸ್ಯೆ ಇದ್ದರು ಕೂಡ ಫೋನ್ ಮಾಡಿ 9620799909 ಇದಲ್ಲದೆ ಯಶಸ್ಸು ಕೂಡ ಹೆಚ್ಚಾಗುತ್ತದೆ. ಎದುರಾಳಿಯನ್ನು ಎದುರಿಸುವ ಶಕ್ತಿ ನಿಮ್ಮದಾಗುತ್ತದೆ. ಅಧ್ಯಯನದಲ್ಲಿ ಏಕಾಗ್ರತೆ ಮತ್ತು ಮಕ್ಕಳು ಓದುವಾಗ ನಿತ್ಯ ಕೆಂಪು ದಾಸವಾಳವನ್ನ ಟೇಬಲ್ ಮೇಲೆ ಇಟ್ಟರೆ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ದಾಸವಾಳ ಹೂವಿನಿಂದ ಅನೇಕ ರೀತಿಯ ಸಮಸ್ಯೆಗಳು, ತೊಂದರೆಗಳು ದೂರವಾಗುತ್ತದೆ. ದಾಸವಾಳ ಗಿಡವನ್ನು ನೆಟ್ಟು ಸಮೃದ್ಧಿಯಿಂದ ಇರಬಹುದು.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here