2023ರ ಹೊಸ ವರ್ಷ ನಿಮ್ಮ ಬಾಳಿನಲ್ಲಿ ಹೊಸ ಜೀವನವನ್ನು ಸೃಷ್ಟಿಸಬೇಕು ಲಕ್ಷ್ಮೀದೇವಿಯ ಅನುಗ್ರಹ ಇರಬೇಕು ಎಂದರೆ ರಾಶಿಗೆ ಅನುಗುಣವಾಗಿ ಈ ನಿಯಮಗಳನ್ನು ಅನುಸರಿಸಿ ನೋಡಿ.

672

ನಮಸ್ಕಾರ ಸ್ನೇಹಿತರೆ, 2023 ಹೊಸ ವರ್ಷದಲ್ಲಾದರೂ ಕೂಡ ನಮ್ಮ ಜೀವನದಲ್ಲಿ ಉತ್ತಮವಾದ ಬದಲಾವಣೆಗಳು ಕಂಡು ಬರಬೇಕು ನಾವು ಕೂಡ ನಮ್ಮ ಜೀವನದಲ್ಲಿ ಪ್ರಗತಿಯನ್ನು ಹೊಂದಬೇಕು ನಮ್ಮ ಒಂದು ಪ್ರಯತ್ನಕ್ಕೆ ತಕ್ಕ ಫಲಿತಾಂಶಗಳು ಸಿಗಬೇಕು ಸಮಸ್ಯೆಗಳು ಬಗೆಹರಿಯಬೇಕು ಎಂದರೆ ರಾಶಿ ಮತ್ತು ಗ್ರಹಗಳಿಗೆ ಅನುಗುಣವಾಗಿ ಈ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಸಮಸ್ಯೆಗಳು ದೂರವಾಗುವುದರ ಜೊತೆಗೆ ಹಲವಾರು ರೀತಿಯ ಪ್ರಯೋಜನಗಳು, ಗ್ರಹಗಳ ಬೆಂಬಲ ಲಭಿಸುತ್ತದೆ, ಹಾಗಾದರೆ ಯಾವ ರಾಶಿಯವರು, ಯಾವ ರೀತಿಯ ಪರಿಹಾರ ಕ್ರಮವನ್ನು ಅನುಸರಿಸುವುದರಿಂದ ಲಕ್ಷ್ಮೀದೇವಿಯ ಅನುಗ್ರಹದ ಜೊತೆಗೆ ಈ ವರ್ಷ ಉತ್ತಮವಾಗಿ ಇರುತ್ತದೆ ಎಂದು ನೋಡೋಣ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909  ಮೊದಲನೆಯದಾಗಿ ಮೇಷ ರಾಶಿ ಮತ್ತು ವೃಶ್ಚಿಕ ರಾಶಿ ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಅಧಿಪತಿ ಮಂಗಳ ಆಗಿರುವುದರಿಂದ ಜೀವನದಲ್ಲಿ ಅಡೆತಡೆ ಸಮಸ್ಯೆಗಳು ಹೆಚ್ಚಾಗಿ ಇದ್ದರೆ ಅಂತಹವರು ಮಂಗಳವಾರದ ಸ್ನಾನ ಮಾಡುವಾಗ ಕೆಂಪು ಚಂದನವನ್ನು ಬೆರೆಸಿ ಸ್ನಾನ ಮಾಡಿ ಜೊತೆಗೆ ಮಂಗಳವಾರದ ದಿನ ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಮಂಗಳನ ಅನುಗ್ರಹ ಲಭಿಸುತ್ತದೆ.

ಇನ್ನು ವೃಷಭ ಮತ್ತು ತುಲಾ ರಾಶಿ, ವೃಷಭ ಮತ್ತು ತುಲಾ ರಾಶಿಗೆ ಅಧಿಪತಿ ಶುಕ್ರ ಆಗಿರುವುದರಿಂದ ನೀವು ಶುಕ್ರನಿಗೆ ಸಂಬಂಧಿಸಿ ದ ಹಾಗೆ ಶುಕ್ರವಾರದ ದಿನ ಹಾಲಿನ ಪಾಯಸವನ್ನು ಮಾಡಿ ಅದನ್ನು ತಣ್ಣಗಾಗಿದ ಮೇಲೆ ಹಸುಗಳಿಗೆ ನೀಡುವುದರಿಂದ ಮತ್ತು ಶುಕ್ರವಾರದ ದಿನ ಪಕ್ಷಿಗಳಿಗೆ ಅಕ್ಕಿ ಕಾಳುಗಳನ್ನು ಹಾಕುವುದರಿಂದ ಜಾತಕದಲ್ಲಿ ಶುಕ್ರನು ಉತ್ತಮನಾಗುತ್ತಾನೆ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909  ಇನ್ನು ಮಿಥುನ ಮತ್ತು ಕನ್ಯಾ ರಾಶಿ, ಮಿಥುನ ಮತ್ತು ಕನ್ಯಾ ರಾಶಿಗೆ ಅಧಿಪತಿ ಬುಧ ಕನ್ಯಾರಾಶಿಗೆ ರಾಹು ಕೂಡ ಅಧಿಪತಿ, ಈ ರಾಶಿಯವರು ಪ್ರತಿ ಬುಧವಾರ ಪಕ್ಷಿಗಳಿಗೆ ಹಸಿರು ಕಾಳುಗಳನ್ನು ನೀಡುವುದು ಹಸುಗಳಿಗೆ ಹಸಿರು ಹುಲ್ಲು ಹಸಿರು ಕಾಳುಗಳನ್ನು ದಾನವಾಗಿ ನೀಡುವುದರಿಂದ ಜಾತಕದಲ್ಲಿ ಬುಧ ಉತ್ತಮನಾಗುತ್ತಾನೆ ಇದರ ಜೊತೆಗೆ ವಿಷ್ಣುವಿನ ಸಹಸ್ರನಾಮವನ್ನು ಪಟನೆ ಮಾಡುವುದರಿಂದಲೂ ಕೂಡ ರಾಹುವಿನ ಕೆಟ್ಟ ಪರಿಣಾಮ ದೂರವಾಗುತ್ತದೆ. ಇನ್ನು ಕಟಕ ರಾಶಿಗೆ ಚಂದ್ರ ಅಧಿಪತಿ ಆಗಿರುವುದರಿಂದ ಪ್ರತಿ ಸೋಮವಾರ ಪಕ್ಷಿಗಳಿಗೆ ಅಕ್ಕಿ ಕಾಳುಗಳನ್ನು ಆಹಾರವಾಗಿ ನೀಡುವುದು ಸೋಮವಾರದ ದಿನ ಹಾಲನ್ನು ದಾನವಾಗಿ ನೀಡುವುದು ಶಿವಲಿಂಗಕ್ಕೆ ಹಾಲನ್ನು ಅರ್ಪಿಸುವುದು ಮಾಡುವುದರಿಂದ ಶಿವನ ಅನುಗ್ರಹದ ಜೊತೆಗೆ ಚಂದ್ರನ ಅನುಗ್ರಹ ಲಭಿಸುತ್ತದೆ.

ಇನ್ನು ಸಿಂಹ ರಾಶಿಗೆ ಅಧಿಪತಿ ಸೂರ್ಯ ಆಗಿರುವುದರಿಂದ ಪ್ರತಿದಿನ ಸೂರ್ಯದೇವನಿಗೆ ಅರ್ಗ್ಯವನ್ನು ಕೊಡಿ ಪ್ರತಿದಿನ ನೀಡಲು ಆಗದೆ ಇರುವವರು ಪ್ರತೀ ಭಾನುವಾರದಂದು ಸೂರ್ಯದೇವನಿಗೆ ಜಲವನ್ನು ಅರ್ಪಿಸಬೇಕು ಇದರ ಜೊತೆಗೆ ಭಾನುವಾರ ಪಕ್ಷಿಗಳಿಗೆ ಗೋಧಿಯನ್ನು ನೀಡುವುದು ಗೋಧಿ ಹಿಟ್ಟಿನ ಜೊತೆಗೆ ಬೆಲ್ಲವನ್ನು ಸೇರಿಸಿ ಹಸುಗಳಿಗೆ ನೀಡುವುದರಿಂದ ಸೂರ್ಯನ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ. ಧನಸ್ಸು ಮತ್ತು ಮೀನಾ ರಾಶಿಗೆ ಅಧಿಪತಿ ಗುರು ಎಂದು ಹೇಳಲಾಗುತ್ತದೆ ಇನ್ನು ಮೀನ ರಾಶಿಗೆ ಕೇತು ಕೂಡ ಅಧಿಪತಿ ಆಗಿದ್ದು ಈ ರಾಶಿಯವರು ಮಾವಿನ ಮರಕ್ಕೆ ಅಕ್ಕಿ ಕಾಳು ನೀರು ಈ ಮೂರನ್ನು ಒಟ್ಟಿಗೆ ಸೇರಿಸಿ ಹಾಕಬೇಕು, ಗುರುವಿಗೆ ಸಂಬಂಧಿಸಿದ ಮಂತ್ರವನ್ನು ಪಠಣೆ ಮಾಡಿ ವಿಷ್ಣುವಿನ ಆರಾಧನೆ ಮಾಡಿ. ಫ್ರೀ ಆಗಿ ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620799909  ಇನ್ನು ಮಕರ ಮತ್ತು ಕುಂಭ ರಾಶಿಗೆ ಅಧಿಪತಿ, ಶನಿ ಆಗಿರುವುದರಿಂದ ಪ್ರತಿನಿತ್ಯ ಹನುಮಾನ್ ಚಾಲೀಸಾ ವನ್ನುಪಟಿಸಿ ಹನುಮಂತನ ಜೊತೆ ಶನಿದೇವ ಶಿವ ಲಕ್ಷ್ಮಿ ದೇವಿಯ ಆರಾಧನೆ ಮಾಡಿ. ಈ ವರ್ಷ ತಮ್ಮ ರಾಶಿಗೆ ಅನುಕೂಲವಾಗಿ ಈ ಪರಿಹಾರ ಕ್ರಮಗಳನ್ನು ಕ್ರಮೇಣವಾಗಿ ಮಾಡುತ್ತಾ ಬರುವುದರಿಂದ ಕೆಲವೊಮ್ಮೆ ಗ್ರಹಗಳ ದೋಷದ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳು ದೂರವಾಗುತ್ತವೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here