2023 ಜನವರಿ 2ರಂದು ಬಂದಿರುವ ವೈಕುಂಠ ಏಕಾದಶಿಯ ದಿನ ವಿಷ್ಣುವನ್ನು ಈ ಹೂವು ಮತ್ತು ನೈವೇದ್ಯಗಳಿಂದ ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ.

627

ನಮಸ್ಕಾರ ಸ್ನೇಹಿತರೆ ವೈಕುಂಠ ಏಕಾದಶಿಯು ಇತರೆ ಏಕಾದಶಿ ಗಳಿಗಿಂತ ಬಹಳ ಮಹತ್ವವಾದಂತಹ ಏಕಾದಶಿಯಾಗಿದೆ 24 ಏಕಾದಶಿಗಳಲ್ಲಿ ಈ ಒಂದು ಏಕಾದಶಿಯ ವ್ರತವನ್ನು ಸಂಪೂರ್ಣವಾಗಿ ಆಚರಿಸುವುದರಿಂದ ಉಳಿದ ಏಕಾದಶಿಯ ಫಲಗಳು ಕೂಡ ಈ ಒಂದು ಏಕಾದಶಿಯ ಆಚರಣೆಯಲ್ಲಿ ಪಡೆಯಬಹುದು ಎಂದು ಹೇಳಲಾಗುತ್ತದೆ, ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಅಷ್ಟೇ ಅಲ್ಲದೆ ಈ ಒಂದು ಏಕಾದಶಿಯನ್ನು ನಾವು ಮುಕ್ಕೋಟಿ ಏಕಾದಶಿ ಎಂದು ಕೂಡಾ ಕರೆಯುತ್ತೇವೆ ಯಾಕೆಂದರೆ ನಂಬಿಕೆಗಳ ಪ್ರಕಾರ ಈ ಒಂದು ಏಕಾದಶಿಯ ದಿನ ಮಹಾವಿಷ್ಣು ಒಕ್ಕೂಟ ದೇವತೆಗಳ ಜೊತೆಗೆ ಗರುಡವನ್ನು ಇರಿ ಭೂಮಿಗೆ ಬರುತ್ತಾರೆ ತನ್ನನ್ನು ಪೂಜಿಸಿದವರನ್ನು ಅನುಗ್ರಹಿಸುತ್ತಾರೆ ಎನ್ನುವ ನಂಬಿಕೆ ಇದೆ ಹಾಗಾಗಿ ನಾವು ಈ ಒಂದು ವೈಕುಂಠ ಅಥವಾ ಮುಕ್ಕೋಟಿ ಏಕಾದಶಿಯ ದಿನ ಮಹಾವಿಷ್ಣುವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಮಹಾವಿಷ್ಣುವಿಗೆ ಬಹಳ ಪ್ರಿಯವಾದಂತಹ ವಸ್ತುಗಳನ್ನು ಅರ್ಪಿಸುವುದರಿಂದ ಮಹಾವಿಷ್ಣು ಪ್ರಸನ್ನಾಗುತ್ತಾರೆ

ಇದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಬಹುದು, ಹಾಗಾದರೆ ಒಂದು ಮುಕ್ಕೋಟಿ ಅಥವಾ ವೈಕುಂಠ ಏಕಾದಶಿಯ ದಿನ ವಿಷ್ಣುವಿಗೆ ಯಾವ ಹೂವು ಮತ್ತು ನೈವೇದ್ಯಗಳನ್ನು ಅರ್ಪಿಸಬಹುದು ಇದರ ಒಂದು ಪ್ರಯೋಜನಗಳು ಏನು ಯಾಕೆ ನಾವು ಈ ಒಂದು ಏಕಾದಶಿಯ ವ್ರತವನ್ನು ತಪ್ಪದೆ ಮಾಡಬೇಕು ಎಂದು ನೋಡೋಣ. ಮೊದಲನೆಯದಾಗಿ ಮಹಾವಿಷ್ಣುವಿನ ಪೂಜೆಯಲ್ಲಿ ನಾವು ತಪ್ಪದೆ ತುಳಸಿ ದಳವನ್ನು ಅರ್ಪಿಸಬೇಕು ತುಳಸಿ ಇಲ್ಲದ ಪೂಜೆ ವಿಷ್ಣುವಿಗೆ ಸಲ್ಲದು ಎಂದು ಹೇಳಲಾಗುತ್ತದೆ, ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಹಾಗಾಗಿ ನೀವು ಏಕಾದಶಿಯಲ್ಲಿನ ತಪ್ಪದೇ ತುಳಸಿ ದಳವನ್ನು ಅರ್ಪಿಸಿ ವಿಷ್ಣುವನ್ನು ಪೂಜಿಸಬೇಕು ಜೊತೆಗೆ ನೈವೇದ್ಯವನ್ನು ಅರ್ಪಿಸುವಾಗಲು ಕೂಡ ತುಳಸಿ ದಳವನ್ನು ಸೇರಿಸಿ ಅರ್ಪಿಸಬೇಕು ಹಾಗಾಗಿ ಹಿಂದಿನ ದಿನವೆ ನೀವು ತುಳಸಿಯನ್ನು ಕಿತ್ತಿಟ್ಟುಕೊಳ್ಳಿ‌, ಇನ್ನು ತುಳಸಿಯ ಜೊತೆಗೆ ಮಹಾವಿಷ್ಣುವೆಗೆ ಹಳದಿ ಹೂವುಗಳು ತಾವರೆ ಮಲ್ಲಿಗೆ ಸಂಪಿಗೆ ಹೂವು ಕೇದಿಗೆ ವೈ ಜಯಂತಿ ಚಂಪಾ ಹೂವುಗಳು ಮಹಾವಿಷ್ಣುವಿನ ಪೂಜೆಗೆ ಬಹಳ ಶ್ರೇಷ್ಠವಾದ ಹೂವುಗಳು.

ಇನ್ನು ಈ ಒಂದು ಏಕಾದಶಿಯ ದಿನ ನೈವೇದ್ಯವನ್ನು ಇಡಲು ಅನ್ನವನ್ನು ಬಳಸಬಾರದು ಏಕಾದಶಿಯ ದಿನ ಅನ್ನ ನಿಷಿದ್ಧ ಆಗಿರುವುದರಿಂದ ವಿಷ್ಣುವಿನ ಪೂಜೆಗೆ ನೈವೇದ್ಯವನ್ನು ಇಡಲು ಅವಲಕ್ಕಿಗೆ ಬೆಲ್ಲವನ್ನು ಸೇರಿಸಿ ಮಾಡಿದಂತಹ ಸಿಹಿ ಪೊಂಗಲ್ ಅಥವಾ ಅವಲಕ್ಕಿಯ ಜೊತೆಗೆ ಹೆಸರುಬೇಳೆಯನ್ನು ಹಾಕಿ ಖಾರ ಪೊಂಗಲ್ ಮಾಡಿ ನೈವೇದ್ಯವನ್ನು ಇಡಬಹುದು ಇದರ ಜೊತೆಗೆ ಸಿಹಿ ಸಜ್ಜಿಗೆ ಹಾಲಿನ ಕೀರ್ ಪಾಯಸ ಲಡ್ಡು ಬೂಂದಿ ಇವುಗಳನ್ನು ಕೂಡ ನೀವು ನೈವೇದ್ಯವಾಗಿ ಇಡಬಹುದು. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954 ಈ ರೀತಿಯಾಗಿ ಮಹಾ ವಿಷ್ಣುವಿಗೆ ಪ್ರಿಯವಾದ ಹೂವು ಮತ್ತು ನೈವೇದ್ಯಗಳು ಹಣ್ಣುಗಳನ್ನು ಇಟ್ಟು ಪೂಜೆಯನ್ನು ಮಾಡಿ ತೊಡಸಿದಡವನ್ನು ಅರ್ಪಿಸಿ ವಿಷ್ಣುವಿನ ದೇವಾಲಯಕ್ಕೂ ಕೂಡ ತುಳಸಿ ದಳವನ್ನು ನೀಡಿ ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here