ಶ್ರೀಮಂತರಾಗಬೇಕಾದರೆ ಮನೆಯ ಅಂಗಳದಲ್ಲಿ ಈ ಗಿಡ ನೆಡಿ ವಾಸ್ತು ಸಮಸ್ಯೆಗೆ ಪರಿಹಾರ

650

ನಮಸ್ಕಾರ ಪ್ರಿಯ ಸ್ನೇಹಿತರೆ ಹಣ ಸಂಪಾದಿಸುವುದು ಪ್ರತಿಯೊಬ್ಬ ಮನುಷ್ಯನ ಆದ್ಯತೆ ಏಕೆಂದರೆ ಹಣ ಇಲ್ಲದೆ ಜೀವನದಲ್ಲಿ ಭೌತಿಕ ಸುಖ ಪಡೆಯಲು ಸಾಧ್ಯವಿಲ್ಲ.  ನೀವು ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕಾದರೆ ಅವರನ್ನು ಖುಷಿಯಿಂದ ನೋಡಿಕೊಳ್ಳಬೇಕಾದರೆ ಹಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು, ಮತ್ತು ಹಣವನ್ನ ಸಂಪಾದಿಸಬೇಕು. ಈ ಹಣವನ್ನ ಗಳಿಸುವ ಬಯಕೆಯೊಂದಿಗೆ ಜನರು ವಾಸ್ತು ಪ್ರಕಾರ ತಮ್ಮ ಮನೆಯನ್ನು ಕಟ್ಟಲು ಪ್ರಯತ್ನಿಸುತ್ತಾರೆ. ವಾಸ್ತು ಶಾಸ್ತ್ರವು ಜನರ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಕೆಲವು ಕ್ರಮವನ್ನ ಅನುಸರಿಸಬೇಕು. ಅದರಲ್ಲಿ ಕೆಲವೊಂದು ಗಿಡ ನೆಡುವುದರಿಂದ ಕೂಡ  ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಎಂದು ತಿಳಿಸಲಾಗಿದೆ. ಗಿಡ ನೆಡುವ ಮೂಲಕ ಪರಿಸರವನ್ನು ಉಳಿಸಲು ಒಂದು ಉತ್ತಮ ಮಾರ್ಗವಾಗಿದೆ. ಆದರೆ ವಾಸ್ತು ನಿಯಮದ ಪ್ರಕಾರ ಕೆಲವು ಮರ ಅಥವಾ ಗಿಡ ನಿಮ್ಮನ್ನು ಶ್ರೀಮಂತರಾಗಿ ಮಾಡಬಹುದು ಎಂದು ತಿಳಿಸಿದ್ದಾರೆ. ಹಾಗಾದರೆ ಆ ಮರ ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

ತುಳಸಿ ಗಿಡ, ತುಳಸಿ ಗಿಡವು ಹಿಂದು ಧರ್ಮದಲ್ಲಿ ಪವಿತ್ರವಾದ ಗಿಡವಾಗಿದೆ. ಮನೆಯ ಅಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ತಾಯಿ ಲಕ್ಷ್ಮಿಯ ಕೃಪೆಗೆ   ಪಾತ್ರರಾಗುತ್ತಿರಿ. ತುಳಸಿ ಸಸ್ಯವೂ ಔಷಧೀಯ ಗುಣ ಹೊಂದಿದೆ. ತುಳಸಿ ಎಲೆಯನ್ನು ಸುರಕ್ಷಿತವಾಗಿ ಇಡುವುದರಿಂದ ಹಣದ ಕೊರತೆ ಉಂಟಾಗುವುದಿಲ್ಲ. ತುಳಸಿಯು ಪರಸರವನ್ನ ಸ್ವಚ್ಛಗೊಳಿಸುವ ಜೊತೆಗೆ ನಮ್ಮ ಆರ್ಥಿಕ ಸಮಸ್ಯೆಯನ್ನ ಕೂಡ ದೂರ ಮಾಡುತ್ತದೆ. ಬಾಳೇ ಗಿಡ, ಬಾಳೇ ಗಿಡ ಮನೆ ಸುತ್ತಲು ಬಾಳೇ ಗಿಡ ನೆಡುವುದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತೇವೆ. ಬಾಳೆ ಗಿಡದಲ್ಲಿ ವಿಷ್ಣು ಮತ್ತು ಗುರು ನೆಲೆಸಿರುತ್ತಾನೆ. ಇದರಿಂದ ನಮಗೆ ಅವರ ಆಶೀರ್ವಾದ ಸಿಗುತ್ತದೆ. ತಾಯಿಯೇ ಲಕ್ಷ್ಮಿಯನ್ನ ಕೂಡ ಸಂತೋಷಪಡಿಸಲಾಗುತ್ತದೆ.  ಅಷ್ಟೇ ಅಲ್ಲದೆ ಬಾಳೆ ಗಿಡ ನೆಡುವುದರಿಂದ ಮನೆಯಲ್ಲಿ ಯಾವಾಗಲೂ ಸಂಪತ್ತು ತುಂಬಿರುತ್ತದೆ ಎಂದು ಹೇಳಲಾಗಿದೆ. ಮನಿ ಪ್ಲಾಂಟ್  ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ನೆಟ್ಟಾಗ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಜನರ ವ್ಯವಹಾರ ಉತ್ತಮವಾಗಿ ನಡೆಯುತ್ತದೆ.

ಉದ್ಯೋಗದಲ್ಲಿ ಬಡ್ತಿ  ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ ಅದನ್ನ ಯಾವ ಜಾಗದಲ್ಲಿ ನಡೆಬೇಕು ಎಂಬುದನ್ನ ತಿಳಿದುಕೊಂಡಿರಬೇಕು ಸ್ವಚ್ಛವಾದ ಜಾಗದಲ್ಲಿ ನೇಡುವುದರಿಂದ ಉತ್ತಮವಾದ ಫಲವನ್ನು ಪಡೆಯಬಹುದು. ತೆಂಗಿನ ಮರ, ಪ್ರತಿ ಪೂಜೆಯಲ್ಲೂ ಕೂಡ ತೆಂಗಿನ ಕಾಯಿಯನ್ನು ಅರ್ಪಿಸಲಾಗುತ್ತದೆ.  ತೆಂಗಿನ ಮರವನ್ನ ಕಲ್ಪವೃಕ್ಷ ಎಂದು ಕೂಡ ಕರೆಯುತ್ತಾರೆ. ತೆಂಗಿನ ಮರಕ್ಕೆ ವಿಶೇಷವಾದ ಮಹತ್ವವಿದೆ ನೀವು ನಿಮ್ಮ ಅಂಗಳದಲ್ಲಿ ಈ ಸಸ್ಯ ನೆಟ್ಟರೆ ನಿಮಗೆ ಎಂದಿಗೂ ಹಣದ ಕೊರತೆ ಆಗುವುದಿಲ್ಲ, ನೀವು ನೆಟ್ಟು ನೋಡಿ ಪಲಿತಾಂಶ ನಿಮಗೆ ತಿಳಿಯುತ್ತದೆ. ಪಾರಿಜಾತ, ಮನೆಯಲ್ಲಿ ಪಾರಿಜಾತ ಗಿಡ ನೆಟ್ಟರೆ ಮನೆಯ ವಾತಾವರಣ ಸಂತೋಷವಾಗುತ್ತದೆ. ಜನರಲ್ಲಿರುವ  ನಕಾರಾತ್ಮಕ  ಶಕ್ತಿ ಮತ್ತು ಯೋಚನೆ ಕಡಿಮೆಯಾಗುತ್ತದೆ. ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ.  ಅವರ ವ್ಯಾಪಾರ ವ್ಯವಹಾರಗಳು ಹೆಚ್ಚಳವಾಗಿ ಮನೆಯಲ್ಲಿ ಸಂಪತ್ತು ತುಂಬಿರುತ್ತದೆ. ಈ ಪ್ರಮುಖವಾದ ಗಿಡ ಅಥವಾ ಮರವನ್ನು ನೆಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here