ಬುಧುವಾರ ಗಣಪತಿಗೆ ಇವುಗಳನ್ನ ಅರ್ಪಿಸಿದರೆ ಸಮಸ್ಯೆಗಳು ದೂರವಾಗುತ್ತದೆ.

626

ನಮಸ್ಕಾರ ಪ್ರಿಯ ಸ್ನೇಹಿತರೆ ಗಣೇಶನಿಗೆ ಬುಧವಾರದಂದು ತುಂಬಾ ಶ್ರೇಷ್ಠವಾದ ದಿನ. ಬುಧವಾರದ ದಿನ ಗಣೇಶನಿಗೆ ಇಷ್ಟವಾದ ಕೆಲವು ವಸ್ತುಗಳನ್ನು ಅರ್ಪಿಸಿದರೆ ಗಣೇಶನ ಸಂತೃಪ್ತನಾಗುತ್ತಾನೆ. ಮತ್ತು ನಮ್ಮ ಎಲ್ಲಾ ಆಸೆ ಈಡೇರುತ್ತದೆ, ಆ ವಸ್ತು ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಹಿಂದೂ ಧರ್ಮದಲ್ಲಿ ಬುಧವಾರದಂದು ಗಣಪತಿಗೆ ಅರ್ಪಿತವಾದ ದಿನವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಎಲ್ಲಾ ದೇವರು ಮತ್ತು ದೇವತೆಗಳ ಪೈಕಿ ಗಣಪತಿಯನ್ನ ಮೊದಲು ಪೂಜಿಸಲಾಗುತ್ತದೆ. ಆದ್ದರಿಂದ ಯಾವುದೇ ಶುಭಕಾರ್ಯದಲ್ಲಿ ಮೊದಲು ಗಣೇಶನನ್ನ ಕೂಡಿಸಲಾಗುತ್ತದೆ. ಬುಧುವಾರದಂದು ಗಣೇಶನ ಪೂಜಿಸುವುದರಿಂದ ಆಗುವ ಲಾಭಗಳು ದಿಗ್ಗುಣವಾಗುತ್ತದೆ ಎಂದು ನಂಬಲಾಗುತ್ತದೆ. ಏಕೆಂದರೆ ಗಣೇಶನು ಸಹ ಶಿವನಿಗೆ ತುಂಬಾ ಪ್ರಿಯನಾಗಿರುತ್ತಾನೆ. ಗಣೇಶನು ಬುಧು ಗ್ರಹದ ಬುದ್ಧಿ ಕಾರಕ ಜೀವಿ, ಗಣೇಶನನ್ನು ಬುಧವಾರ ಪೂಜಿಸುವುದರಿಂದ ಆತನು ಸಂತೋಷಗೊಂಡು ಭಕ್ತರ ದುಃಖವನ್ನು ತೆಗೆದು ಹಾಕುತ್ತಾನೆ,

ಗಣಪತಿಯನ್ನ ಸಂತಸ ಗೊಳಿಸಲು ಬುಧವಾರದಂದು ಕೆಂಪು ಸಿಂಧೂರ ಹೊಂದಿರುವ ತಿಲಕ ಗಣೇಶನಿಗೆ ಕೆಂಪು ಬಣ್ಣ ಎಂದರೆ ಬಹಳ ಇಷ್ಟ ಆದ್ದರಿಂದ ಗಣಪತಿ ದೇವನಾ ಆರಾಧನೆಯಲ್ಲಿ ಬುಧವಾರ ಕೆಂಪು ಸಿಂಧೂರ ತಿಲಕವನ್ನ ದೇವನಿಗೆ ಹಚ್ಚಿ ನೀವು ಹಣೆಗೆ ಕೆಂಪು ಸಿಂಧೂರವನ್ನ  ಇಟ್ಟುಕೊಂಡು ಆತನನ್ನು ಪೂಜಿಸಿ. ಆದರೆ ತಿಲಕವನ್ನ ಹಚ್ಚಿಕೊಳ್ಳುವಾಗ ಗಣೇಶನಿಗೆ ಮೊದಲು ಹಚ್ಚಿ ನಂತರ ನೀವು ಹಚ್ಚಿಕೊಳ್ಳಬೇಕು. ಇದರಿಂದ ಸದಾಕಾಲ ಗಣೇಶನ ಅನುಗ್ರಹ ಭಕ್ತರ ಮೇಲೆ ಇರುತ್ತದೆ. ಗರಿಕೆಯನ್ನು ಗಣೇಶನಿಗೆ ಅರ್ಪಿಸಿ. ಗಣಪತಿಯ ಆರಾಧನೆಯಲ್ಲಿ ಗರಿಕೆಯನ್ನು ಅರ್ಪಿಸಬೇಕು. ಏಕೆಂದರೆ ಗರಿಕೆ ಅವನಿಗೆ ತುಂಬಾ ಪ್ರಿಯ, ಗಣಪತಿ ದೇವನಿಗೆ ಇದನ್ನು ಅರ್ಪಿಸುವ ಮೂಲಕ ಬಹಳ ಬೇಗ ಸಂತೋಷಪಡುತ್ತಾನೆ, ಗಣೇಶನ ತಲೆಯ ಮೇಲೆ ಗರಿಕೆಯನ್ನು ಅರ್ಪಿಸಬೇಕು ಎಂಬುದು ಭಕ್ತರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಶಮ್ಮಿ ಪತ್ರೆ ಅರ್ಪಿಸಬೇಕು, ಶಮಿಪತ್ರೆ ಎಂದರೆ ಬನ್ನಿ ವೃಕ್ಷ . ಗಣೇಶನಿಗೆ ಶಮಿಪತ್ರೆ ತುಂಬಾ ಪ್ರಿಯವಾದ ಪತ್ರೆಯಾಗಿದೆ.

ಆದ್ದರಿಂದ ಬುಧವಾರ ಗಣೇಶನಿಗೆ ಶಮಿಪತ್ರೆಯನ್ನು ಅರ್ಪಿಸಿ. ನೀವು ಬುಧವಾರದಂದು ಗಣೇಶನಿಗೆ ಶಮಿಪತ್ರೆಯನ್ನು ಅರ್ಪಿಸುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ, ಸಂಪತ್ತು, ಶಾಂತಿ ತುಂಬಿಕೊಳ್ಳುತ್ತದೆ. ಶನೇಶ್ವರ ಸ್ವಾಮಿಯ ಪತ್ರಿಕೆ ಇದನ್ನು ಗಣಪತಿಗೆ ಅರ್ಪಿಸುವುದರಿಂದ ಸ್ವಾಮಿಯು ಸಂತೃಪ್ತನಾಗುತ್ತಾನೆ. ಹಾಗೂ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತಾನೆ. ಅನ್ನವನ್ನು ಅರ್ಪಿಸಿ ಹಿಂದೂ ಧರ್ಮದಲ್ಲಿ ಪೂಜೆಯ ಸಂದರ್ಭದಲ್ಲಿ ಅಕ್ಕಿಯನ್ನು ಅಕ್ಷತೆ ಯಾಗಿ ದೇವರಿಗೆ ಅರ್ಪಿಸುತ್ತಾರೆ. ಏಕೆಂದರೆ ಅಕ್ಕಿಯನ್ನು ಪೂಜೆಯಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಗಣೇಶನಿಗೆ ಕೂಡ ಅಕ್ಕಿ ಎಂದರೆ ಬಹಳ ಪ್ರೀತಿ. ಆದರೆ ಒಣ ಅಕ್ಕಿಯನ್ನು ಗಣಪತಿಗೆ ನೀಡಬಾರದು. ಗಣೇಶನ ಆರಾಧನೆ ಸಮಯದಲ್ಲಿ ಅನ್ನವನ್ನು ಅರ್ಪಿಸಬೇಕು. ಇದರಿಂದ ಸಂತೋಷಗೊಂಡು ನಿಮಗೆ ಅಪೇಕ್ಷಿತ ಪಲಿತಾಂಶವನ್ನು ನೀಡುತ್ತಾನೆ ಮತ್ತು ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ. ತುಪ್ಪ ಮತ್ತು ಬೆಲ್ಲವನ್ನ ಅರ್ಪಿಸಬೇಕು. ತುಪ್ಪ ಮತ್ತು ಬೆಲ್ಲ ಗಣೇಶನಿಗೆ ಬುಧವಾರ ಅರ್ಪಿಸಬೇಕು. ಗಣೇಶನು ಇದರಿಂದ ಸಂತೋಷ ಪಡುತ್ತಾನೆ. ಗಣೇಶ ದೇವನ ಕೃಪೆಯಿಂದ ಮನೆಯಲ್ಲಿ ಹಣ ಸಂಬಂಧಿತ ಎಲ್ಲಾ ಸಮಸ್ಯೆಗಳು ನಿವಾರಣೆಯನ್ನ ಪಡೆಯಬಹುದು. ನಿಮ್ಮ ಜೀವನದಲ್ಲಿ ಸಂತೋಷ ನೆಮ್ಮದಿ ಬರುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ.

LEAVE A REPLY

Please enter your comment!
Please enter your name here