ಮನೆಯ ಸಮಸ್ಯೆಗಳನ್ನ ಬಗೆಹರಿಸುವ ಶಕ್ತಿ ವಿಳ್ಳೆದೆಲೆಗೆ ಇದೆ ಈ ರೀತಿ ಮಾಡಿ ಪರಿಹಾರ ಮಾಡಿಕೊಳ್ಳಿ

650

ಮನೆಯ ಸಮಸ್ಯೆಗಳನ್ನ ಬಗೆಹರಿಸುವ ಶಕ್ತಿ ವಿಳ್ಳೆದೆಲೆಗೆ ಇದೆ, ನಮಸ್ಕಾರ ಪ್ರಿಯ ಸ್ನೇಹಿತರೆ ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ಯಾವುದೇ ಶುಭ ಕಾರ್ಯಗಳಿಗೆ ಎಲೆ ಅಡಿಕೆ ಬೇಕೇ ಬೇಕು. ವೀಳ್ಯದೆಲೆ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳಿತು. ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳಿತಾಗುತ್ತದೆ. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸ್ಕಂದ ಪುರಾಣದ ಪ್ರಕಾರ ಸಮುದ್ರದ ಮೇಲೆ ವೀಳ್ಯದೆಲೆಯನ್ನು ಬಳಕೆ ಮಾಡಲಾಗಿತ್ತು. ಇದೇ ಕಾರಣಕ್ಕೆ ಪೂಜೆ ವೇಳೆ ವೀಳ್ಯದೆಲೆ ಬಳಕೆ ಮಾಡಲಾಗುತ್ತಿದೆ ಶುಭ ಕಾರ್ಯದಲ್ಲಿ ಬಳಕೆಯಾಗುವ ಈ ವೀಳ್ಯದೆಲೆಯಿಂದ ನಾವು ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದರೆ. ಸದಾ ನಿಮ್ಮ ಕೆಲಸ ಸ್ಥಗಿತಗೊಳ್ಳುತ್ತದೆ. ನಿಮ್ಮ ಮನೆಯಲ್ಲಿ ಅಶಾಂತಿ, ಸಂಕಟದ ವಾತಾವರಣವಿದ್ದರೆ ಅಥವಾ ರೋಗವು ಮನೆಯವರನ್ನ ಕಾಡುತ್ತಿದ್ದರೆ ವೀಳ್ಳೆದೆಲೆ ಬಳಕೆಯ ಮೂಲಕ ಎಲ್ಲಾ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದು. ಹಗಲಿರುಳು ದುಡಿದರು ಅನೇಕ ಬಾರಿ ನಮಗೆ ಯಶಸ್ಸು ಸಿಗುವುದಿಲ್ಲ ಸಹಾಯ ಪಡೆದುಕೊಳ್ಳಬಹುದು.

ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತಿದೆ ಎಂದರೆ ಲಕ್ಷ್ಮಿ ಕೋಪಿಸಿಕೊಂಡಿದ್ದಾಳೆ ಎಂದರ್ಥ. ಆಕೆಯ ಮನವರಿಸಲು ಪೂಜೆ ಬಟ್ಟಲಿನಲ್ಲಿ ವೀಳ್ಯದೆಲೆ ಹಾಕಿ ತಾಯಿ ಪಾದದ ಬಳಿ ಇಡಿ ಕುಂಕುಮವನ್ನು ಅದರಲ್ಲಿ ಹಾಕಿ ಹಣೆಗೆ ಹಚ್ಚಿಕೊಳ್ಳಿ ಮನೆಯಿಂದ ಹೋಗುವ ಮೊದಲು ಇದನ್ನ ಅವಶ್ಯಕವಾಗಿ ಮಾಡಬೇಕು. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಮಂಗಳವಾರ ಮತ್ತು ಶನಿವಾರದಂದು ಆಂಜನೇಯನಿಗೆ ವೀಳ್ಯದೆಲೆ ಅರ್ಪಿಸಿದರೆ ಎಲ್ಲಾ ಕಾರ್ಯಗಳು ಪೂರ್ಣವಾಗುತ್ತದೆ,ಎಂದು ಧಾರ್ಮಿಕ ಗ್ರಂಥದಲ್ಲಿ ಹೇಳಲಾಗಿದೆ, ಇದರೊಂದಿಗೆ ತೊಂದರೆ ಮತ್ತು ರೋಗಗಳು ಸಹ ಮನೆಯಿಂದ ಓಡಿ ಹೋಗುತ್ತದೆ. ಬುಧುವಾರ ವೀಳ್ಯದೆಲೆ ಸೇವಿಸಬೇಕು ಎಂದು ಹೇಳಲಾಗುತ್ತದೆ. ಬುಧುವಾರ ವೀಳ್ಯದೆಲೆ ಸೇವಿಸಿದರೆ ವ್ಯಕ್ತಿಯಲ್ಲಿ ಸ್ನಾಯು ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಅಡೆತಡೆ ಆಗುತ್ತಾ ಇದ್ದರೆ ನೀವು ವೀಳ್ಯದೆಲೆಯಿಂದ ಪರಿಹಾರ ಕಂಡುಕೊಳ್ಳಬಹುದು. ಭಾನುವಾರದ ದಿನ ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ವೀಳ್ಯದೆಲೆ ತೆಗೆದು ನಿಮ್ಮ ಪರ್ಸ್ ನಲ್ಲಿ ಹಾಕಿಕೊಳ್ಳಿ ಹೀಗೆ ಮಾಡಿದರೆ ನಿತ್ಯ ಎಲ್ಲಾ ಕೆಲಸ ಪೂರ್ಣಗೊಳ್ಳುತ್ತದೆ.

ನಿಮ್ಮಿಷ್ಟದ ಕೆಲಸ ನಿಮಗೆ ಸಿಗುತ್ತದೆ ಮನೆಯ ಪೂಜಾ ಕಾರ್ಯಕ್ಕೆ ವೀಳ್ಳೆದೆಲೆ ಬಳಕೆ ಮಾಡುತ್ತಾ ಇದ್ದರೆ ಸರಿಯಾದ ಎಲೆ ಆಯ್ಕೆ ಮಾಡಿ ಅದು ಮಧ್ಯ ಅಥವಾ ಎಲ್ಲೂ ಕೂಡ  ಹರಿದು ಹೋಗಬಾರದು. ಹಾಗೆ ಪೂಜಾ ಬಟ್ಟಲಿನಲ್ಲಿ ಒಣಗಲು ಬಿಡಬಾರದು.  ಸರಿಯಾದ ವೀಳ್ಳೆದೆಲೆ ಬಳಕೆ ಮಾಡಿದರೆ ಮಾತ್ರ ಪೂಜೆ ಫಲ ಸಿಗಲು ಸಾಧ್ಯ. ಯಾವುದೇ ಶುಭ ಕಾರ್ಯವನ್ನ ಪ್ರಾರಂಭಿಸುವ ಮೊದಲು ವೀಳ್ಯದೆಲೆಯ ಮೇಲೆ ಕುಂಕುಮ ಇಟ್ಟು ಗಣೇಶನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗುತ್ತದೆ. ಗುರುಗಳ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಜೀವನದ ಎಲ್ಲಾ ತೊಂದರೆಗಳು ತೊಡೆದು ಹಾಕುತ್ತಾನೆ. ಮನೆಯಲ್ಲಿ ನಕಾರಾತ್ಮಕತೆ ಹರಡಿದರೆ ಮತ್ತು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ವಾತಾವರಣವಿದ್ದರೆ ಮನೆಯ ಮುಖ್ಯ ಗೇಟಿನಲ್ಲಿ ಪ್ರತಿದಿನ ವೀಳ್ಯದೆಲೆಯನ್ನು ನೇತು ಹಾಕಿ. ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ. ದುಷ್ಟ ಶಕ್ತಿಯ ಕಣ್ಣು ನಿಮ್ಮ ಮೇಲೆ ಬಿದ್ದರೆ ನೀವು ವೀಳ್ಯದೆಲೆಯ ಮೇಲೆ ಕೆಲವು ಗುಲಾಬಿದಳವನ್ನು ಇರಿಸಿ ಅದನ್ನು ಸೇವನೆ ಮಾಡಬೇಕು. ಹೀಗೆ ಮಾಡಿದರೆ ಎಲ್ಲಾ ದುಷ್ಟ ಶಕ್ತಿಗಳು ಆ ವ್ಯಕ್ತಿಯಿಂದ ದೂರವಾಗುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here