2023 ಜನವರಿ 2 ಸೋಮವಾರದ ದಿನ ವೈಕುಂಠ ಅಥವಾ ಮುಕ್ಕೋಟಿ ಏಕಾದಶಿ ಬಂದಿದ್ದು ಈ ದಿನ ವಿಷ್ಣುವಿನ ದೇವಸ್ಥಾನದಲ್ಲಿ ಈ ಒಂದು ಚಿಕ್ಕ ಕೆಲಸ ಮಾಡುವುದರಿಂದ ಏಳು ಜನ್ಮಗಳ ಪಾಪ ಕರ್ಮಗಳು ದೂರವಾಗಲಿದೆ.

643

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಏಕಾದಶಿ ಬರುತ್ತದೆ ಆದರೆ ವರ್ಷದ ಆರಂಭದಲ್ಲಿ ಧನುರ್ಮಾಸದಲ್ಲಿ ಬರುವಂತಹ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಮಹಾವಿಷ್ಣುವೆಗೆ ಬಹಳ ವಿಶೇಷವಾದ ಏಕಾದಶಿ ಎಂದು ಹೇಳಲಾಗುತ್ತದೆ ವೈಕುಂಠ ಏಕಾದಶಿಯ ದಿನ ವೈಕುಂಠದ ಉತ್ತರ ಬಾಗಿಲನ್ನು ತೆರೆದು ಮಹಾವಿಷ್ಣು ದರ್ಶನವನ್ನು ನೀಡುತ್ತಾರೆ ಎಂದು ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಈ ಒಂದು ವೈಕುಂಠ ಏಕಾದಶಿಯ ದಿನವ ನಿಧನ ಹೊಂದಿದವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಕೂಡ ನಂಬಿಕೆ ಇದೆ, ನಿಮ್ಮ ಕಷ್ಟಗಳು ಏನೇ ಇದ್ದರು  ನಮಗೆ ಫೋನ್ ಮಾಡಿ ತಿಳಿಸಿರಿ 9538446677  ಈ ಒಂದು ಏಕಾದಶಿಯು ಹಲವಾರು ಹಿನ್ನಲೆ ಮತ್ತು ಮಹತ್ವವನ್ನು ಹೊಂದಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ವೈಕುಂಠ ಏಕಾದಶಿಯನ್ನು ಆಚರಿಸುವುದರಿಂದ ಪ್ರತಿ ತಿಂಗಳು ಬರುವಂತಹ ಏಕಾದಶಿಯನ್ನು ಆಚರಿಸಿದಷ್ಟು ಪುಣ್ಯಫಲಗಳು ಲಭಿಸುತ್ತದೆ. ಇನ್ನು ಈ ಒಂದು ಏಕಾದಶಿಯ ದಿನ ಪ್ರತಿಯೊಬ್ಬರೂ ಕೂಡ ಉಪವಾಸ ವ್ರತವನ್ನು ಆಚರಣೆ ಮಾಡಿ ವಿಷ್ಣುವನ್ನು ಆರಾಧಿಸುವುದರ ಜೊತೆಗೆ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ

ವಿಷ್ಣುವಿನ ದರ್ಶನವನ್ನು ಪಡೆದು ಈ ಒಂದು ಚಿಕ್ಕ ಕೆಲಸವನ್ನು ಮಾಡುವುದರಿಂದ ನಾವು ನಮ್ಮ ಎಲ್ಲಾ ಪಾಪಕರ್ಮಗಳಿಂದಲೂ ಕೂಡ ಮುಕ್ತಿಯನ್ನು ಹೊಂದುತ್ತೇವೆ ನಮ್ಮ ಪಾಪ ಕರ್ಮಗಳು ದೂರವಾಗುತ್ತವೆ ವಿಷ್ಣುವಿನ ಅನುಗ್ರಹ ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ವೈಕುಂಠ ಏಕಾದಶಿಯಲ್ಲಿ ನಾವು ವಿಷ್ಣುವಿನ ದೇವಾಲಯದಲ್ಲಿ ಯಾವ ಒಂದು ಚಿಕ್ಕ ಕೆಲಸವನ್ನು ಮಾಡಬೇಕು ಇದರಿಂದ ನಮಗೆ ಸಿಗುವಂತಹ ಫಲಗಳು ಏನು ಎಂದು ನೋಡೋಣ. ನಿಮ್ಮ ಕಷ್ಟಗಳು ಏನೇ ಇದ್ದರು  ನಮಗೆ ಫೋನ್ ಮಾಡಿ ತಿಳಿಸಿರಿ 9538446677  ಮೊದಲನೇದಾಗಿ ಈ ಒಂದು ದಿನ ನೀವು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯಲ್ಲಿ ವಿಷ್ಣುವಿನ ಪೂಜೆಯನ್ನು ಮಾಡಿ ಉಪವಾಸ ವೃತವನ್ನು ಕೈಗೊಂಡು ನಂತರ ಮನೆಯ ಹತ್ತಿರ ಇರುವಂತಹ ವಿಷ್ಣುವಿನ ದೇವಸ್ಥಾನ ಶ್ರೀನಿವಾಸಮ್ಮ ದೇವಸ್ಥಾನ ತಿರುಪತಿ ತಿಮ್ಮಪ್ಪನ ದೇವಸ್ಥಾನ ವಿಷ್ಣುವಿನ ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಿದರು ಕೂಡ ಅಲ್ಲಿ ವಿಶೇಷವಾದ ಪೂಜೆ ಪುನಸ್ಕಾರಗಳು ಉತ್ತರ ಅಭಿಮುಖವಾಗಿ ಜೋಕಾಲಿಯಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ

ಹಾಗಾಗಿ ನೀವು ಈ ಒಂದು ವೈಕುಂಠ ಏಕಾದಶಿಯ ದಿನ ಉತ್ತರ ಅಭಿಮುಖವಾಗಿ ಜೋಕಾಲಿಯಲ್ಲಿ ಕೊಡುತ್ತಿರುವಂತಹ ವಿಷ್ಣುವಿನ ದರ್ಶನವನ್ನು ಮಾಡಿಕೊಂಡು ತಲೆಬಾಗಿ ವೈಕುಂಠ ದ್ವಾರದ ಮೂಲಕ ಹೊರಗೆ ಬರುವುದರಿಂದ ನಿಮ್ಮ ಎಲ್ಲಾ ಒಂದು ಪಾಪ ಕರ್ಮಗಳು ಕೂಡ ದೂರವಾಗುತ್ತವೆ. ಉತ್ತರ ಅಭಿಮುಖವಾಗಿ ಅಂದರೆ ಸ್ವತಹ ವೈಕುಂಠದಲ್ಲಿಯೇ ಶ್ರೀನಿವಾಸ ಉತ್ತರ ಬಾಗಿಲನ್ನು ತೆರೆದಿರುತ್ತಾರೆ. ಈ ಸಮಯದಲ್ಲಿಯೂ ಕೂಡ ನಾವು ದೇವಾಲಯದಲ್ಲಿ ಉತ್ತರಬಾಗಿಲಿನಲ್ಲಿ ವಿಷ್ಣುವಿನ ದರ್ಶನವನ್ನು ಮಾಡಿ ಬರುವುದರಿಂದ ಜೋಕಾಲಿಯ ಮುಂದೆ ತಲೆಬಾಗುವುದರಿಂದ ನಮ್ಮ ಒಂದು ಅಹಂಕಾರ ಮದ ಮತ್ಸರಗಳನ್ನು ಬಿಟ್ಟು ಬಾಗಿದಾಗ ನಮ್ಮ ಎಲ್ಲಾ ರೀತಿಯ ಪಾಪಗಳು ಕೂಡ ನಿವಾರಣೆಯಾಗುತ್ತದೆ ಪುಣ್ಯ ಫಲಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ತಪ್ಪದೆ ಈ ಒಂದು ವೈಕುಂಠ ಏಕಾದಶಿಯಲ್ಲಿ ವಿಷ್ಣುವಿನ ದೇವಾಲಯಕ್ಕೆ ಹೋಗಿ ಉತ್ತರ ಅಭಿಮುಖವಾಗಿರುವ ವಿಷ್ಣುವಿನ ದರ್ಶನವನ್ನು ಮಾಡಿ ಜೋಕಾಲಿಗೆ ತಲೆಬಾಗಿಸುವುದರಿಂದ ಪುಣ್ಯ ಫಲವನ್ನು ಪಡೆಯಬಹುದು.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here