2023ರಲ್ಲಿ ಸಿಂಹ ರಾಶಿಯವರಿಗೆ ಗುರುವಿನ ಬೆಂಬಲದಿಂದ ವೃತ್ತಿ ಜೀವನದಲ್ಲಿ ಪ್ರಗತಿ ಆದರೆ ಇತರೆ ಕ್ಷೇತ್ರಗಳಲ್ಲಿ ಸ್ವಲ್ಪ ಏರಿಳಿತಗಳು ಉಂಟಾಗುವ ಸಾಧ್ಯತೆ.

633

ನಮಸ್ಕಾರ ಸ್ನೇಹಿತರೆ 2023 ರಲ್ಲಿ ಗುರುವಿನ ಜೊತೆಗೆ ಇತರೆ ಶನಿ ರಾಹು ಶುಕ್ರ ಗ್ರಹಗಳು ಕೂಡ ತಮ್ಮ ಸ್ಥಾನವನ್ನು ಬದಲಾಯಿಸುತ್ತಿದ್ದು ಇದರ ಒಂದು ಪರಿಣಾಮ ದ್ವಾದಶ ರಾಶಿಗಳ ಮೇಲೆ ಬೀರುತ್ತದೆ ಅದೇ ರೀತಿಯಾಗಿ ಗುರುವಿನ ಈ ಒಂದು ದೀರ್ಘಕಾಲದ ಸಂಚಾರ ಸಿಂಹ ರಾಶಿಯವರ ಮೇಲು ಕೂಡ ಪ್ರಭಾವ ಬೀರಲಿದ್ದು ವೃತ್ತಿ ಜೀವನದಲ್ಲಿ ಅನುಕೂಲತೆಗಳು ಕಂಡುಬಂದರೂ ಕೂಡ ಆರ್ಥಿಕವಾಗಿ ಮತ್ತು ಆರೋಗ್ಯದ ವಿಚಾರಗಳಲ್ಲಿ ಸ್ವಲ್ಪ ಏರಿಳಿತಗಳು ಉಂಟಾಗುವ ಸಾಧ್ಯತೆಗಳು ಇರುತ್ತವೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ ಹಾಗಾದರೆ 2023ರಲ್ಲಿ ಸಿಂಹ ರಾಶಿಯವರಿಗೆ ಗುರುವಿನ ಬೆಂಬಲ ಯಾವ ರೀತಿಯಾಗಿ ಇರುತ್ತದೆ, ಗುರುಜೀ ರವರಿಂದ ಫ್ರೀ ಆಗಿ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಗುರುವಿನ ಜೊತೆಗೆ ಇದ್ದರೆ ಗ್ರಹಗಳ ಸಂಯೋಗದಿಂದ ಯಾವ ರೀತಿಯಾದ ಏರಿಳಿತಗಳು ನಷ್ಟಗಳು ಉಂಟಾಗುತ್ತವೆ ಎಂದು ನೋಡೋಣ. ಮೊದಲನೆಯದಾಗಿ ಸಿಂಹ ರಾಶಿಯವರಿಗೆ ವೃತ್ತಿ ಪರವಾಗಿ ಗುರುವಿನ ಬೆಂಬಲ ಇರುವುದರಿಂದ ವೃದ್ಧಿ ಜೀವನದಲ್ಲಿ ಸಾಕಷ್ಟು ಪ್ರಗತಿಪರ ವಾದಂತಹ ಸುಧಾರಣೆಗಳು ಕಂಡುಬರುತ್ತದೆ ದೀರ್ಘಕಾಲದ ಕೆಲಸ ಕಾರ್ಯಗಳು ಈ ವರ್ಷ ಮುಕ್ತಾಯಗೊಳ್ಳುತ್ತದೆ,

ಇನ್ನು ಅರ್ಧಕ್ಕೆ ನಿಂತಂತಹ ಕೆಲಸ ಕಾರ್ಯಗಳು ಕೂಡ ಈ ವರ್ಷ ಆರಂಭವಾಗಲಿದ್ದು ಒಳ್ಳೆಯ ಅವಕಾಶಗಳು ಕೂಡ ಸಿಗುತ್ತವೆ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಸಿಗುವಂತಹ ಸಾಧ್ಯತೆಗಳು ಹೆಚ್ಚಾಗಿ ಇವೆ. ಇನ್ನು ಸಿಂಹ ರಾಶಿಯವರಿಗೆ 2023ರ ವರ್ಷದಲ್ಲಿ ಹಣಕಾಸಿನ ಸಮಸ್ಯೆಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತದೆ ಹಣವನ್ನು ಉಳಿತಾಯ ಮಾಡಲು ಹಣದ ಗಳಿಕೆಯನ್ನು ಮಾಡಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಜೊತೆಗೆ ನಿರೀಕ್ಷಿಸಿದ ಲಾಭವನ್ನು ಪಡೆಯಲು ಕೂಡ ದೀರ್ಘಕಾಲದ ಶ್ರಮವನ್ನು ಪಡಬೇಕಾಗುತ್ತದೆ ಹಾಗಾಗಿ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಹಣಕಾಸಿನ ವೆಚ್ಚಕ್ಕೆ ಯೋಜನೆಯನ್ನು ರೂಪಿಸಿ ಅನಾಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಗುರುಜೀ ರವರಿಂದ ಫ್ರೀ ಆಗಿ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಇನ್ನು ಈ ವರ್ಷ ಆರೋಗ್ಯದ ದೃಷ್ಟಿಯಿಂದಲೂ ಕೂಡ ಸಿಂಹ ರಾಶಿಯವರಿಗೆ ಒಳ್ಳೆಯದಲ್ಲ ಹಾಗಾಗಿ ಆರೋಗ್ಯದ ಕಡೆ ಬಹಳ ಎಚ್ಚರಿಕೆಯಿಂದ ಇರಿ ಆರೋಗ್ಯದಲ್ಲಿ ಸ್ವಲ್ಪ ಏರಳಿತಗಳು ಕಂಡುಬಂದರೂ ಕೂಡ ವೈದ್ಯರನ್ನು ಸಂಪರ್ಕಿಸಿ ಇನ್ನು ಈಗಾಗಲೇ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಎಚ್ಚರಿಕೆಯಿಂದ ಇರಬೇಕು

ವೈದ್ಯಕೀಯ ಸಲಹೆಯನ್ನು ತಪ್ಪದೆ ಅನುಸರಿಸಿ ಆರೋಗ್ಯಕರವಾದ ಜೀವನ ಶೈಲಿಯನ್ನು ರೂಢಿ ಮಾಡಿಕೊಳ್ಳಿ. ಇನ್ನು ವೈವಾಹಿಕ ಜೀವನದಲ್ಲಿ ಕೂಡ ಭಾವನಾತ್ಮಕ ವಾದಂತಹ ಬದಲಾವಣೆಗಳು ಕಂಡುಬರುತ್ತದೆ ಸಂಗಾತಿಯೊಡನೆ ಉತ್ತಮವಾದ ಸಮಯವನ್ನು ಕಳೆಯುವಿರಿ, ಆದರೂ ಕೂಡ ಕೆಲವೊಮ್ಮೆ ಇತರ ಗ್ರಹಗಳ ಪರಿಣಾಮದಿಂದ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದ್ದು ಆದಷ್ಟು ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಇನ್ನು ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಬಹಳ ಉತ್ತಮವಾದಂತಹ ವರ್ಷ ಇದಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು ಉನ್ನತ ಶಿಕ್ಷಣದಲ್ಲಿ ಇರುವವರು ಹೆಚ್ಚಿನ ಶ್ರಮ ಮತ್ತು ಏಕಾಗ್ರತೆಯನ್ನು ವಹಿಸಿ ವಿದ್ಯಾಭ್ಯಾಸ ಮಾಡುವುದರಿಂದ ನಿರೀಕ್ಷಿಸಿದ ಫಲಿತಾಂಶಗಳನ್ನು ಪಡೆಯಬಹುದು. ಗುರುಜೀ ರವರಿಂದ ಫ್ರೀ ಆಗಿ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಸಿಂಹ ರಾಶಿಯವರು ಆದಷ್ಟು ಗ್ರೂಪಿನ ಬೆಂಬಲವನ್ನು ಪಡೆಯಲು ಮತ್ತು ಇತರೆ ಗ್ರಹಗಳ ಪರಿಣಾಮವನ್ನು ಕಡಿಮೆ ಮಾಡಲು ಸಂಬಂಧಿಸಿದ ಪರಿಹಾರಗಳನ್ನು ಮಾಡುತ್ತಾ ಬರುವುದು ಒಳ್ಳೆಯದು.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಶಂಬಾ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ cನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ

LEAVE A REPLY

Please enter your comment!
Please enter your name here