ಶುಕ್ರವಾರ ಅಲ್ಲ ನೀವು ಗುರುವಾರ ಮಹಾಲಕ್ಷ್ಮಿ ಪೂಜೆ ಹೀಗೆ ಮಾಡಿ ಸಿದ್ದಿ ಪಡೆಯಿರಿ

629

ನಮಸ್ಕಾರ ಪ್ರಿಯ ಸ್ನೇಹಿತರೆ ಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತದೆ. ಅದರಲ್ಲೂ ಮಾರ್ಗಶಿರ ಮಾಸದ ಗುರುವಾರದಂದು ಲಕ್ಷ್ಮಿ ಪೂಜೆ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನವನ್ನು ಹರಿಸಬೇಕು. ಫ್ರೀ ಆಗಿ ಮಹಾಲಕ್ಷ್ಮೀ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಇದರಿಂದ ಲಕ್ಷ್ಮಿ ಮಾತೇ ಒಲಿಯುತ್ತಾಳೆ. ಮಾರ್ಗಶಿರ ಮಾಸ ಎಂಬುದು ಶ್ರೀ ವಿಷ್ಣು ಮತ್ತು ಲಕ್ಷ್ಮಿಯ ಆರಾಧನೆಗೆ ಮೀಸಲಿಟ್ಟಿರುವ ಮಾಸವಾಗಿದೆ. ಮಾರ್ಗಶಿರ ಮಾಸದ ಪ್ರತಿ ಗುರುವಾರದಂದು ಲಕ್ಷ್ಮಿ ಪೂಜೆ ಮಾಡಲಾಗುವುದು. ಲಕ್ಷ್ಮಿ ಮಾತೆಯನ್ನ ಆರಾಧಿಸುವುದರಿಂದ ಐಶ್ವರ್ಯ, ಸಂಪತ್ತು, ಅದೃಷ್ಟ ನಿಮ್ಮದಾಗಲಿ ಎಂದು ಲಕ್ಷ್ಮಿ ಮಾತೇ ಹರಿಸುತ್ತಾಳೆ. ಲಕ್ಷ್ಮಿ ಮಾತೆಯು ಎಂದಿಗೂ ಭಕ್ತರ ಕೈ ಬಿಡುವುದಿಲ್ಲ ಎಂದು ಭಕ್ತರ ನಂಬಿಕೆ ಇದೆ. ಲಕ್ಷ್ಮಿ ಪೂಜೆ ದಿನ ಉಪವಾಸವಿದ್ದು ಆಕೆಯನ್ನ ಆರಾಧಿಸುತ್ತಾರೆ. ಅವರಿಗೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ ಲಕ್ಷ್ಮಿ ನೆಮ್ಮದಿಯಿಂದ ಬದುಕಲು ಕರುಣಿಸುತ್ತಾಳೆ.

ಲಕ್ಷ್ಮಿ ಪೂಜೆ ಮಾಡುವಾಗ ದಂಪತಿಗಳು ಉಪವಾಸದ ನಿಯಮವನ್ನ ಪಾಲಿಸಬೇಕು. ದಂಪತಿಗಳು ಜೊತೆಯಾಗಿ ಲಕ್ಷ್ಮಿಗೆ ಪೂಜೆಯನ್ನ ಸಲ್ಲಿಸಬೇಕು. ಭಕ್ತರು ಅಷ್ಟಲಕ್ಷ್ಮಿಯನ್ನು ಕೂಡ ಪೂಜಿಸಬೇಕು, ಅಷ್ಟ ಲಕ್ಷ್ಮಿ ಇದರಿಂದ ನಿಮ್ಮನ್ನು ಸುಖವಾಗಿ ಇಡಲು ಸಾಧ್ಯ. ಗುರುವಾರದಂದು ಉಪವಾಸವನ್ನು ಮಾಡಬೇಕು ಬೆಳಗ್ಗೆಯಿಂದ ಪ್ರಾರಂಭವಾಗಿ ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟು ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸಿ, ನಂತರ ಲಕ್ಷ್ಮಿಯನ್ನ ಪೂಜೆ ಮಾಡಬೇಕು. ಫ್ರೀ ಆಗಿ ಮಹಾಲಕ್ಷ್ಮೀ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಒಂದು ಕಳಸದ ಒಳಗೆ ನೀರು ತುಂಬಿ ಅದರಲ್ಲಿ ಐದು ಮಾವಿನ ಎಲೆಗಳಿಂದ ಅಲಂಕಾರ ಮಾಡಬೇಕು, ಅದರ ಮೇಲೆ ತೆಂಗಿನಕಾಯಿಯನ್ನು ಕಳಸದ ಮೇಲೆ ಇಡಬೇಕು, ಕಳಸದ ಒಳಗೆ ನೀರು, ಅಕ್ಕಿ ಹಾಗೂ ನಾಣ್ಯವನ್ನು ಹಾಕಿರಬೇಕು. ಈ ಕಳಸವನ್ನು ತಯಾರು ಮಾಡುವುದರಿಂದ ಲಕ್ಷ್ಮಿ ಮಾತೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಕಳಸವನ್ನು ಕೆಂಪು ಬಟ್ಟೆಯಿಂದ ಅಲಂಕರಿಸಬೇಕು, ಕುಂಕುಮವನ್ನು ಬಳಸಿ ಸ್ವಸ್ತಿಕ್ ಹಾಕಬೇಕು. ಅದರ ಮೇಲೆ ಒಂದು ಹಲಗೆ ಇಟ್ಟು ಕಳಸವನ್ನ ಪ್ರತಿಷ್ಠಾಪಿಸಬೇಕು.

ಪ್ರಸಾದಕ್ಕೆ ಐದು ಬಗೆಯ ಹಣ್ಣುಗಳು ಇಡಬೇಕು,ಸೇಬು, ಕಿತ್ತಳೆ, ದಾಳಿಂಬೆ, ದ್ರಾಕ್ಷಿ ಇನ್ನು ಅನೇಕ ರೀತಿಯ ಹಣ್ಣುಗಳನ್ನು ಇಡಬೇಕು. ಈ ಯಾವುದೇ ರೀತಿಯ ಹಣ್ಣು ಇಲ್ಲದೆ ಇದ್ದರೂ 5 ಬಾಳೆಹಣ್ಣನ್ನ ಲಕ್ಷ್ಮಿ ಮಾತೇಯ ಮುಂದೆ ಇಡಬೇಕು. ಕಳಸದ ಮುಂದೆ ಹೂಗಳಿಂದ ಅಲಂಕರಿಸಿ ದೀಪ ಬೆಳಗಿಸಿ ಈ ದಿನ ಮಹಾಲಕ್ಷ್ಮಿ ಮಾತೆಯ ವ್ರತದ ಕಥೆಯನ್ನು ಓದಬೇಕು. ಲಕ್ಷ್ಮಿಗೆ ಪೂಜೆಯನ್ನ ಸಲ್ಲಿಸಿದ ನಂತರ ಲಕ್ಷ್ಮಿ ಮಂತ್ರವನ್ನು ಪಠಿಸಿ. ಲಕ್ಷ್ಮಿಯ ಸಹಸ್ರನಾಮ ಸ್ತೋತ್ರ ಪಠಿಸಿ, ಸಂಜೆ ಸಮಯದಲ್ಲಿ 9 ಬಗೆಯ ಸಿಹಿಯನ್ನು ಮಾಡಿ ಲಕ್ಷ್ಮಿಗೆ ನೈವಿದ್ಯ ಮಾಡಬೇಕು. ನಂತರ ಐದು ಮುತ್ತೈದರನ್ನು ಕರೆದು ಅವರಿಗೆ ಅರಿಶಿಣ, ಕುಂಕುಮ, ತಾಂಬೂಲ ನೀಡಿ ಅವರಿಂದ ಆಶೀರ್ವಾದವನ್ನ ಪಡೆಯಬೇಕು. ಫ್ರೀ ಆಗಿ ಮಹಾಲಕ್ಷ್ಮೀ ಯಂತ್ರ ಪಡೆಯೋಕೆ ಫೋನ್ ಮಾಡಿ 9620799909 ಗುರುವಾರ ತಂದು ಲಕ್ಷ್ಮಿ ಪೂಜೆ ಮಾಡುವುದರಿಂದ ನಿಮಗೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಅದರಲ್ಲೂ ಮಾರ್ಗಶಿರ ಮಾಸದ ಗುರುವಾರದಂದು ಲಕ್ಷ್ಮಿ ಪೂಜೆ ಮಾಡಿದರೆ ನಿಮ್ಮ ಆಯಸ್ಸು, ದೀರ್ಘಾವಧಿಯಲ್ಲಿ ಇರುತ್ತದೆ ಎಂಬ ನಂಬಿಕೆ ಇದೆ.

ಏನೇ ಸಮಸ್ಯೆ ಇದ್ದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 9620799909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ 9620799909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 9620799909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ 9620799909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 9620799909 ಎರಡು ದಿನಕ್ಕೆ ಪರಿಹಾರ ಆಗುವುದು.

LEAVE A REPLY

Please enter your comment!
Please enter your name here